ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜಶೇಖರ ಹಾದಿಮನಿ

ಸಂಪರ್ಕ:
ADVERTISEMENT

ಇವರು ಜನಸೇವಕರು, ಹೌದಲ್ಲವೇ?

ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಬೊಬ್ಬೆ ಹೊಡೆಯುವವರಿಗೆ, ಕೊಟ್ಟ ಹಣವನ್ನು ಬಳಸಿಕೊಳ್ಳಲು ಆಸಕ್ತಿ ಏಕಿಲ್ಲ ಎಂಬುದು ಅರ್ಥವಾಗದ ವಿಚಾರ.
Last Updated 26 ಡಿಸೆಂಬರ್ 2018, 19:59 IST
fallback

ವೈದ್ಯ ಪ್ರಪಂಚದ ಅಳುಕು– ಹುಳುಕು

ಬರೀ ವೈದ್ಯರ ಮೇಲೆ ಅಪವಾದ ಹೊರಿಸಿದರೆ ಹೇಗೆ? ವೈದ್ಯಕೀಯ ಪ್ರಪಂಚದಲ್ಲಿ ನಮ್ಮ ರಾಜಕೀಯ ರಂಗದ ಕೂಳುಬಾಕರ ಅಕ್ರಮ ಪ್ರವೇಶ ಸಲ್ಲ!
Last Updated 5 ಡಿಸೆಂಬರ್ 2018, 20:00 IST
fallback

ಕ್ರಾಂತಿಯೇ ದಾರಿ?

ಜನರು ಪ್ರತಿದಿನ ಬ್ಯಾಂಕುಗಳಲ್ಲಿ ಪಾಳಿ ಹಚ್ಚಿ ನಿಲ್ಲೋದು ಮಾಮೂಲಾಗಿದೆ. ಹೊಟ್ಟೆಗೆ ತಣ್ಣೀರಿನ ಬಟ್ಟೆ ಕಟ್ಟಿಕೊಳ್ಳುತ್ತಿದ್ದಾರೆ. ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್‌ ಬೆಲೆ ತಾರಕಕ್ಕೇರಿದೆ. ಹೆಜ್ಜೆ ಹೆಜ್ಜೆಗೆ ಒತ್ತಡ. ಪೊಲೀಸ್ ಠಾಣೆ, ಕೋರ್ಟು, ಜೈಲು, ಆಸ್ಪತ್ರೆಗಳ ಸಂಖ್ಯೆ ಹೆಚ್ಚಾದಂತೆ ಆಳರಸರ ಸಂಖ್ಯೆಯೂ ಏರುತ್ತಿದೆ.
Last Updated 8 ಅಕ್ಟೋಬರ್ 2018, 20:15 IST
fallback

ವೀರಶೈವರಿಗೆ ಷರತ್ತು

ಲಿಂಗಾಯತ ಧರ್ಮಕ್ಕೆ ಬಸವಣ್ಣನೊಬ್ಬನೇ ಗುರು. ವೀರಶೈವರೂ ಲಿಂಗಾಯತರೊಟ್ಟಿಗೆ ಇರಬಹುದು. ಕಾಯಕವೇ ಕೈಲಾಸವೆಂದಿರುವ ಬಸವಣ್ಣನನ್ನು ಗುರು ಎಂದು ಮತ್ತು ವಚನ ಸಾಹಿತ್ಯವೇ ಧರ್ಮಗ್ರಂಥ ಎಂದು ಒಪ್ಪಿಕೊಳ್ಳಲಿ.
Last Updated 24 ಸೆಪ್ಟೆಂಬರ್ 2017, 19:30 IST
fallback

ಸಭ್ಯತೆ ಮೀರದಿರಲಿ

ಶಾಸಕಾಂಗ ಹಾಗೂ ಕಾರ್ಯಾಂಗಗಳ ಲೋಪಗಳನ್ನು ತಿದ್ದಲು ನ್ಯಾಯಾಂಗವಿದೆ. ಎಲ್ಲವೂ ನಮ್ಮ ಸಂವಿಧಾನದ ಅಡಿಯಲ್ಲಿಯೇ ನಡೆಯಬೇಕು. ನಾಗರಿಕ ಸಮಾಜದಲ್ಲಿ ಅವೆಲ್ಲವೂ ಸಭ್ಯ ರೀತಿಯಲ್ಲಿ ನಡೆಯಬೇಕು.
Last Updated 6 ಸೆಪ್ಟೆಂಬರ್ 2017, 19:30 IST
fallback

ರೈಲ್ವೆ ಯೋಜನೆ ಜಾರಿಗೆ ಬರಲಿ

ರೈಲ್ವೆ ಸಚಿವರು ಬೆಂಗಳೂರಿಗೆ ಮಾತ್ರ ಮೀಸಲು ಎಂದು ಬೆಂಗಳೂರಿನ ಅತಿರಥ ಮಹಾರಥರು ತಿಳಿದುಕೊಂಡಿದ್ದಾರೆ. ಉತ್ತರ ಕರ್ನಾಟಕದ ಜನ ಏನು ಪಾಪ ಮಾಡಿದ್ದಾರೆ? ಹುಬ್ಬಳ್ಳಿ – ಅಂಕೋಲಾ ಯೋಜನೆ ನನೆಗುದಿಗೆ ಬಿದ್ದಿರುವುದೇಕೆ? ಕಾರವಾರ ನೈಸರ್ಗಿಕ ಬಂದರು, ಅದರ ಅಭಿವೃದ್ಧಿಗೆ ಹೆಚ್ಚಿನ ಹಣ ಬೇಕಾಗಿರಲಿಲ್ಲ.
Last Updated 28 ಜುಲೈ 2014, 19:30 IST
fallback

ಗ್ರಂಥಾಲಯ ಸೆಸ್ ದುರ್ಬಳಕೆ

ಪುಸ್ತಕ, ಪತ್ರಿಕೆಗಳಿಗೆ ಹಣ ಪೋಲು ಮಾಡ­ಬಾರ­ದೆಂದು ಬಿಬಿಎಂಪಿ ಸುಮಾರು ₨ 200­ ಕೋಟಿ ಗ್ರಂಥಾ­ಲಯ ಸೆಸ್‌ ಬಾಕಿ ಇಟ್ಟು­ಕೊಂಡು ನಗರ ಕೇಂದ್ರ ಅಧಿಕಾರಿ­ಗಳನ್ನು ದಬಾ­ಯಿ­ಸು­ತ್ತಿದೆ ಎಂಬ ಸುದ್ದಿ (ಪ್ರ. ವಾ. ಜುಲೈ 4) ಓದಿ ಇಲಾಖೆಯ ನಿವೃತ್ತ ಅಧಿ­ಕಾರಿ­ಯಾಗಿ ನಾನು ಕಳವಳ­ಗೊಂಡಿ­ದ್ದೇನೆ
Last Updated 17 ಜುಲೈ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT