ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರೂಪಶ್ರೀ ಕಲ್ಲಿಗನೂರು

ಸಂಪರ್ಕ:
ADVERTISEMENT

ವೈವಿಧ್ಯರೂಪಗಳ ಸವಿನಯ ಆಲಾಪ

ಸಿತಾರ್ ಮಾಂತ್ರಿಕ ಉಸ್ತಾದ್ ಬಾಲೇಖಾನ್ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಇತ್ತೀಚೆಗ ಇನ್ಫೋಸಿಸ್ ಸಂಸ್ಥೆ ಆಯೋಚಿಸಿತ್ತು. ಕಾರ್ಯಕ್ರಮದಲ್ಲಿ ಪಂ. ವೆಂಕಟೇಶ ಕುಮಾರ್ ಅವರಿಗೆ ‘ಉಸ್ತಾದ್ ಬಾಲೇಖಾನ್’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
Last Updated 26 ಜುಲೈ 2016, 19:30 IST
ವೈವಿಧ್ಯರೂಪಗಳ ಸವಿನಯ ಆಲಾಪ

ಮುಂಗಾರು ಸಂಗೀತ ಹಬ್ಬ

ನಾದ ಲೋಕ
Last Updated 21 ಜುಲೈ 2016, 19:30 IST
ಮುಂಗಾರು ಸಂಗೀತ ಹಬ್ಬ

ಹಾರ್ಮೊನಿಯಂ ಸ್ವರಾಲಾಪ

ನಾದ ಲೋಕ
Last Updated 1 ಜುಲೈ 2016, 19:30 IST
ಹಾರ್ಮೊನಿಯಂ ಸ್ವರಾಲಾಪ

ದೀಪಕ್ ಚೌದರಿಗೆ ಸಿತಾರ್ ವಾದ್ಯ ನಮನ

ಬೆಂಗಳೂರಿನ ಮಳೆಯಲ್ಲೂ ಈಗ ರಾಗಾಲಾಪಗಳು ಆರಂಭಗೊಂಡಿವೆ. ಅದರೊಟ್ಟಿಗೆ ಸಂಗೀತದ ನಾದವೂ ತಟತಟನೆನ್ನುತ್ತಿದ್ದರೆ ಇನ್ನೂ ಛಂದವಲ್ಲವೇ? ಅದರ ಸಲುವಾಗಿಯೇ ಇದೇ ವಾರಾಂತ್ಯಕ್ಕೊಂದು ಸಂಗೀತ ಕಾರ್ಯಕ್ರಮವೊಂದು ಆಯೋಜನೆಗೊಂಡಿದೆ.
Last Updated 15 ಜೂನ್ 2016, 19:30 IST
ದೀಪಕ್ ಚೌದರಿಗೆ  ಸಿತಾರ್ ವಾದ್ಯ ನಮನ

ಊರಿಗೊಂದು ಶಾಲೆ; ಶಾಲೆಗೊಂದು .....

ನಾಲ್ಕನೆ ತರಗತಿಯ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನ ಮಾಡತೊಡಗಿದ್ದ ಸವಿತಾ ಟೀಚರಿಗೆ, ಸಹನಾಳ ಉತ್ತರ ಪತ್ರಿಕೆಯನ್ನು ನೋಡಿದಾಗ ಗಾಬರಿಯಾಗಿತ್ತು. ಎಲ್ಲರಿಗಿಂತ ಉತ್ತಮ ಅಂಕಗಳನ್ನು ಪಡೆಯುತ್ತಿದ್ದ, ಮುದ್ದು ಮುದ್ದು ಅಕ್ಷರಗಳಿಗೆ ಹೆಸರಾಗಿದ್ದ, ಸಹನಾಳ ಉತ್ತರ ಪತ್ರಿಕೆ ಬಹುತೇಕ ಖಾಲಿ ಹೊಡೆಯುತ್ತಿತ್ತು. ಬರೆದಿದ್ದ ಉತ್ತರಗಳ ಅಕ್ಷರಗಳೂ ವಾರೆಕೋರೆಯಾಗಿದ್ದವು. ಆದರೆ, ಮರುದಿನ ವಿಚಾರಿಸಿದಾಗ ಅವಳು ಕೊಟ್ಟಿದ್ದ ಉತ್ತರ ಕೇಳಿದಾಗ ಆಘಾತವಾಗಿತ್ತು.
Last Updated 8 ನವೆಂಬರ್ 2014, 19:30 IST
ಊರಿಗೊಂದು ಶಾಲೆ; ಶಾಲೆಗೊಂದು .....

ಕಿವಿಗಿಂಪು ನೀಡಿದ ಸಂಗೀತ ಸುಧೆ

ಕಲಾರಸವೆಂಬ ಪುಟ್ಟ ಸಭಾಂಗಣದಲ್ಲಿ ನೆರೆದಿದ್ದ ಶ್ರೋತೃಗಳು ಧಾರವಾಡದ ಹುಡುಗ, ಕೊಲ್ಕತ್ತಾದಲ್ಲಿ ನೆಲೆಸಿರುವ ಕುಮಾರ್ ಮರಡೂರ ಅವರ ಸಂಗೀತ ಕೇಳಲು ಕಾತರರಾಗಿದ್ದರು. ಬೆಂಗಳೂರಿನ ಶ್ರೋತೃಗಳಿಗಾಗಿ ಅಂದು ಶ್ರೀರಾಗದೊಂದಿಗೆ ಬೈಠಕ್ ಆರಂಭಿಸಿದ್ದ ಮರಡೂರರು ಎರಡೂವರೆ ಗಂಟೆ ಕಾಲ ಟ್ರಾಫಿಕ್ಕಿನ ದ್ವೀಪದಲ್ಲಿ ವಾಸಿಸುತ್ತಿರುವ ಬೆಂಗಳೂರಿನ ಸಂಗೀತಾಸಕ್ತರಿಗೆ ಯಾವುದೇ ಕೆಲಸಗಳು ನೆನಪಾಗದ ರೀತಿಯಲ್ಲಿ ವಿಹರಿಸುವಂತೆ ಮಾಡಿದರು.
Last Updated 2 ಮಾರ್ಚ್ 2014, 19:30 IST
ಕಿವಿಗಿಂಪು ನೀಡಿದ ಸಂಗೀತ ಸುಧೆ

ಅಹೋರಾತ್ರಿ ನಾದದ ಬೆಳದಿಂಗಳು

ಆಲಾಪ
Last Updated 20 ಫೆಬ್ರುವರಿ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT