ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಶರಣಬಸವ ಕೆ.ನವಲಹಳ್ಳಿ

ಸಂಪರ್ಕ:
ADVERTISEMENT

ಮೂಳೆ ಮುರಿದವರಿಗಿಲ್ಲಿ ಪುನಶ್ಚೇತನ

ನಮ್ಮ ದೇಹದ ಎಲ್ಲಾ ನರಗಳು ಬೆನ್ನುಮೂಳೆಗೆ ಹೊಂದಿಕೊಂಡಿದ್ದು, ಪ್ರತಿಯೊಂದು ಚಟುವಟಿಕೆಗೂ ಬೆನ್ನುಮೂಳೆಯೇ ಅತ್ಯವಶ್ಯಕ. ಇದೇನಾದರೂ ಮುರಿದುಬಿಟ್ಟರೆ ದೇಹದ ಚಲನ ವಲನದಲ್ಲಿ ಹಿಡಿತದಲ್ಲಿ ಇರುವುದಿಲ್ಲ. ಇದರಿಂದ ಕಾಲುಗಳು ಸಂಪೂರ್ಣ ಶಕ್ತಿ ಕಳೆದುಕೊಂಡು ಕುಳಿತುಕೊಳ್ಳಲು ಆಗದ ಸ್ಥಿತಿಗೆ ತಲುಪಬಹುದು. ಆಗ ಹಾಸಿಗೆ ಹಿಡಿಯುವ ವ್ಯಕ್ತಿಯು ಸೊಂಟದ ಕೆಳಭಾಗದ ಸ್ಪರ್ಶಜ್ಞಾನವನ್ನೇ ಕಳೆದುಕೊಳ್ಳಬೇಕಾಗುತ್ತದೆ.
Last Updated 3 ಆಗಸ್ಟ್ 2015, 19:30 IST
fallback

ಇಲಿ ಬಂದರೆ ಇವರಿಗೆ ಬಲು ಖುಷಿ

ಹೊಲ ಗದ್ದೆಗಳಲ್ಲಿ ಇಲಿ ಬಂದರಷ್ಟೇ ಇವರ ಬದುಕಿನ ಬಂಡಿ ಸಾಗುವುದು. ಹೆಚ್ಚು ಇಲಿ ಬಂದರೆ ಹೆಚ್ಚು ಹಣ ಸಿಗುವುದು. ರೈತಾಪಿಗಳಿಗೆ ಇಲಿಯಿಂದ ಮುಕ್ತಿ ದೊರಕಿದರೆ ಇವರಿಗೆ ತುತ್ತು ಕೂಳು ಸಿಗುವುದು
Last Updated 4 ಮೇ 2015, 19:30 IST
fallback

ನೀರಿಲ್ಲದ ‘ನೀರಲೂಟಿ’ ಸೊಪ್ಪಿನ ದರ್ಬಾರು

ಈ ಊರಿನ ಸುತ್ತಲೂ ಸೊಪ್ಪಿನದ್ದೇ ಕಾರುಬಾರು. ಕೊತ್ತಂಬರಿ, ಮೆಂತ್ಯ, ಸಬ್ಬಸಗಿ, ಉಳಿಚಿಕೆ, ಪಾಲಾಕ... ಹೀಗೆ ಹಲವು ಬಗೆಯ ಸೊಪ್ಪುಗಳನ್ನು ಇಲ್ಲಿ ಬೆಳೆಯುತ್ತಾರೆ.
Last Updated 6 ಅಕ್ಟೋಬರ್ 2014, 19:30 IST
ನೀರಿಲ್ಲದ ‘ನೀರಲೂಟಿ’ ಸೊಪ್ಪಿನ ದರ್ಬಾರು

ಕೂಲಿ ನಡುವೆ ಅದ್ಭುತ ಕಲೆ!

ದಿನ ಬೆಳಿಗ್ಗೆ ಕೈಯಲ್ಲಿ ಬುತ್ತಿ, ಹೆಗಲ ಮೇಲೆ ಕಬ್ಬಿಣದ ಬುಟ್ಟಿ, ಮನದಲ್ಲಿ ಕೂಲಿ ಸಿಗುತ್ತದೋ ಇಲ್ಲವೋ ಎಂಬ ಚಿಂತೆ... ಶಾಲೆ ಮುಖ ನೋಡದ, ಬಳಪ ಹಿಡಿಯದ, ದಿನ ಬೆಳಗಾದರೆ ಕೂಲಿ ಕೆಲಸವನ್ನೇ ನಂಬಿದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಗ್ರಾಮ ಯುವಕರ ಪಡೆ ಇದು. ಆದರೆ ಇವರು ವೇದಿಕೆ ಏರಿ ಹೆಜ್ಜೆ ಹಾಕಿದರೆಂದರೆ ನೋಡುಗರ ಕಣ್ಣಿಗೆ ಹಬ್ಬ, ಸಿಳ್ಳೆಗಳ ಮಹಾಪೂರ...
Last Updated 24 ಮಾರ್ಚ್ 2014, 19:30 IST
ಕೂಲಿ ನಡುವೆ  ಅದ್ಭುತ ಕಲೆ!

ಮೈದುಂಬಿದ ನೆಲ್ಲಿ

ನೆಲ್ಲಿ ತಿಂದರೆ ರೋಗ ಎಲ್ಲಿ? ಎಂಬುದು ಹಿರಿಯರ ಮಾತು. ನೆಲ್ಲಿಕಾಯಿ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ. ಅದಕ್ಕಾಗಿ ನೆಲ್ಲಿಯ ಸೊಂಪಾದ ತೋಟದ ಪರಿಚಯ ಇಲ್ಲಿದೆ ನೋಡಿ..
Last Updated 14 ಅಕ್ಟೋಬರ್ 2013, 19:30 IST
fallback

ಹಸಿವು ನೀಗಿಸುವ ಹುಣಸೆ

ಇವರೇ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಗ್ರಾಮಸ್ಥರು. ಹುಣಸೆ ಮಾರಾಟದಿಂದ ಮಾತ್ರ ಇವರ ಜೀವನ ನಡೆಯುತ್ತದೆ. ಬೇಸಿಗೆ ಬಂದರೆ ತಾವರಗೇರಾದ ರಜಪೂತ ಓಣಿಯಲ್ಲಿ ಎಲ್ಲೆಲ್ಲೂ ಹುಣಸೆ ದೃಶ್ಯಗಳೇ. ಮನೆ ಅಂಗಳದಲ್ಲಿ ಹುಣಸೆ ಹಣ್ಣು ಹಾಕಿಕೊಂಡು ಅದರ ಬೀಜ ತೆಗೆಯುವ ಕೆಲಸದಲ್ಲಿ ನಿರತರಾಗಿರುತ್ತಾರೆ ಮಹಿಳೆಯರು.
Last Updated 17 ಜೂನ್ 2013, 19:59 IST
fallback

ಆಟೊದಲ್ಲಿ ಬಂದವಳು

ಒಡಲ ದನಿ
Last Updated 26 ಏಪ್ರಿಲ್ 2013, 19:59 IST
ಆಟೊದಲ್ಲಿ ಬಂದವಳು
ADVERTISEMENT
ADVERTISEMENT
ADVERTISEMENT
ADVERTISEMENT