ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಷ್ಮಾರಾಣಿ ಎಂ.

ಸಂಪರ್ಕ:
ADVERTISEMENT

ನೈತಿಕ ಮೌಲ್ಯ ನಮ್ಮೆಲ್ಲರ ಅಗತ್ಯ

ಎಷ್ಟು ಓದಿದರೂ, ಎಂತಹ ಉನ್ನತ ಹುದ್ದೆಯಲ್ಲಿ ಇದ್ದರೂ ನೈತಿಕ ಮೌಲ್ಯ ಇಲ್ಲದಿದ್ದರೆ ಎಲ್ಲವೂ ವ್ಯರ್ಥ. ಉನ್ನತ ಜ್ಞಾನ ಅಥವಾ ತಂತ್ರಜ್ಞಾನದ ಸದ್ಬಳಕೆ ಆಗಬೇಕಾದರೆ, ಅದರ ಹಿನ್ನೆಲೆಯಲ್ಲಿ ಇರುವವರಿಗೆ ನೈತಿಕ ಮೌಲ್ಯಗಳು ಇರಲೇಬೇಕಾಗುತ್ತದೆ.
Last Updated 20 ಅಕ್ಟೋಬರ್ 2013, 19:30 IST
fallback

ಕ್ಲಿನಿಕಲ್ ರಿಸರ್ಚ್: ಹೊಸ ವಲಯದ ಉದಯ...

ಕ್ಲಿನಿಕಲ್ ರಿಸರ್ಚ್ ಉದ್ಯೋಗಗಳಿಗೆ ಭಾರತ ಒಂದು ಹೊರಗುತ್ತಿಗೆಯ ಮೂಲವಾಗಿ ಅಭಿವೃದ್ಧಿ ಹೊಂದುತ್ತಿದೆ. ವಿಜ್ಞಾನದ ವಿದ್ಯಾರ್ಥಿಯಾಗಿದ್ದು, ಕ್ಲಿನಿಕಲ್ ಟ್ರಯಲ್ಸ್‌ನಲ್ಲಿ ಆಸಕ್ತಿ ಇದ್ದಲ್ಲಿ ಈ ಕ್ಷೇತ್ರ ಅವಕಾಶಗಳ ಬಾಗಿಲು ತೆರೆಯಲಿದೆ.
Last Updated 4 ಡಿಸೆಂಬರ್ 2011, 19:30 IST
fallback

ಕ್ಯಾಲಿಗ್ರಫಿ: ಬರವಣಿಗೆ ವಿನ್ಯಾಸ

ವಿಶಿಷ್ಟ ಬರವಣಿಗೆ ಮತ್ತು ವಿನ್ಯಾಸವನ್ನು ಕಲಿತು ಕ್ಯಾಲಿಗ್ರಾಫರ್ ಆಗಬೇಕೆ? ಇಲ್ಲಿವೆ ಕೆಲವು ಮಾಹಿತಿ
Last Updated 16 ಅಕ್ಟೋಬರ್ 2011, 19:30 IST
fallback

ಲಾಭದಾಯಕ ಬೆಳೆ ಸೇವಂತಿಗೆ

ದೀಪಾವಳಿ ಹಬ್ಬ ಸಮೀಪಿಸುತ್ತಿದೆ.ಈಗ ಮಾರುಕಟ್ಟೆಯಲ್ಲಿ ಸೇವಂತಿಗೆ ಹೂವಿನ ಕಾರುಬಾರು. ಹೂಗಳಿಗೆ ಭಾರೀ ಬೇಡಿಕೆ. ಬೆಲೆಯೂ ಅಧಿಕ. ದೀಪಾವಳಿ ಹೊತ್ತಿಗೆ ಸೇವಂತಿಗೆ ಇನ್ನೂ ಬೇಡಿಕೆ ಹೆಚ್ಚುತ್ತದೆ.
Last Updated 12 ಅಕ್ಟೋಬರ್ 2011, 19:30 IST
fallback

ನೀವಾಗಬೇಕೆ ಫಿಟ್‌ನೆಸ್ ಟ್ರೈನರ್?

ವೃತ್ತಿಪರ ಜಿಮ್ ಇನ್‌ಸ್ಟ್ರಕ್ಟರ್ ಆಗಿ ಕಾರ್ಯ ನಿರ್ವಹಿಸಲು ಆಸಕ್ತಿ ಹೊಂದಿರುವ ಯುವಕ ಯುವತಿಯರಿಗೆ ಇದೊಂದು ಒಳ್ಳೆಯ ಆಯ್ಕೆ. ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರು ತಮ್ಮ ಬಿಡುವಿನ ಸಮಯದಲ್ಲಿ ಅರೆಕಾಲಿಕವಾಗಿಯೂ ಈ ವೃತ್ತಿಯನ್ನು ಮಾಡಬಹುದು.
Last Updated 31 ಜುಲೈ 2011, 19:30 IST
ನೀವಾಗಬೇಕೆ ಫಿಟ್‌ನೆಸ್ ಟ್ರೈನರ್?

ಗ್ರಾಮೀಣಾಭಿವೃದ್ಧಿ ಮತ್ತು ನಿರ್ವಹಣೆ ಕೋರ್ಸ್

ಗ್ರಾಮೀಣಾಭಿವೃದ್ಧಿ ಹಾಗೂ ನಿರ್ವಹಣೆಗೆ ಸಂಬಂಧಿಸಿದ ವಿವಿಧ ಕೋರ್ಸ್‌ಗಳು ಈಗಾಗಲೇ ಕೆಲವು ವಿಶ್ವವಿದ್ಯಾಲಯಗಳಲ್ಲಿವೆ. ಈ ವರ್ಷ ಗ್ರಾಮೀಣ ನಿರ್ವಹಣೆ ಕೋರ್ಸ್ ಬೆಂಗಳೂರು ವಿಶ್ವವಿದ್ಯಾಲಯದಲ್ಲೂ ಆರಂಭವಾಗಲಿದೆ.
Last Updated 17 ಏಪ್ರಿಲ್ 2011, 19:30 IST
fallback

ಯುವತಿಯರಿಗೆ ಇಂಡಿಯನ್ ಏರ್‌ಫೋರ್ಸ್

ಇಂಡಿಯನ್ ಏರ್‌ಫೋರ್ಸ್ ಜಗತ್ತಿನ ನಾಲ್ಕನೆಯ ದೊಡ್ಡದಾದ ವಾಯು ಸೇನೆ. ವಾಯುಸೇನೆಗೆ ಸೇರ ಬಯಸುವಭಾರತೀಯ ಮಹಿಳಾ ಅಭ್ಯರ್ಥಿಗಳಿಂದ ವಿವಿಧ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
Last Updated 6 ಫೆಬ್ರುವರಿ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT