ಗುರುವಾರ, 3 ಜುಲೈ 2025
×
ADVERTISEMENT

ವಿಶ್ವರಾಧ್ಯ

ಸಂಪರ್ಕ:
ADVERTISEMENT

ಕಲಬುರಗಿ: ಡೆಂಗಿ, ಚಿಕೂನ್‌ಗುನ್ಯಾ ಉಲ್ಬಣ: ಹೆಚ್ಚಿದ ಆತಂಕ

ಪ್ರಕರಣಗಳ ಅಂಕಿ–ಅಂಶದ ಮಾಹಿತಿ ನೀಡಲು ಆರೋಗ್ಯ ಇಲಾಖೆ ಅಧಿಕಾರಿಗಳು ಹಿಂದೇಟು
Last Updated 5 ಆಗಸ್ಟ್ 2024, 5:32 IST
ಕಲಬುರಗಿ: ಡೆಂಗಿ, ಚಿಕೂನ್‌ಗುನ್ಯಾ ಉಲ್ಬಣ: ಹೆಚ್ಚಿದ ಆತಂಕ

ಕಲಬುರಗಿ | ಹಾವು–ಚೇಳುಗಳಿವೆ, ಬೀದಿದೀಪ ಅಳವಡಿಸಿ...

ಒಳಚರಂಡಿ ಸೇರಿ ಮೂಲಸೌಕರ್ಯ ಕೊರತೆ: ಬೇಸತ್ತ ಧರಿಯಾಪುರ ಜಿಡಿಎ ಲೇಔಟ್‌ ಜನ
Last Updated 10 ಜುಲೈ 2024, 6:27 IST
ಕಲಬುರಗಿ | ಹಾವು–ಚೇಳುಗಳಿವೆ, ಬೀದಿದೀಪ ಅಳವಡಿಸಿ...

150 ಮೀಟರ್‌ ರಸ್ತೆಯಾದರೂ ನಿರ್ಮಿಸಿ: ರೆವೆನ್ಯೂ ಲೇಔಟ್‌ ಕಾಲೊನಿ ನಿವಾಸಿಗಳ ಆಗ್ರಹ

‘ಮಳೆ ಬಂದಾಗೊಮ್ಮೆ ರಸ್ತೆ ಕೆಸರುಗದ್ದೆಯಂತಾಗುತ್ತದೆ. ರಸ್ತೆ ಯಾವುದು? ತಗ್ಗು ಯಾವುದು? ಎಂದು ಗೊತ್ತಾಗುವುದಿಲ್ಲ. ಕಾಲೊನಿಗೆ ಕನಿಷ್ಠ 150 ಮೀಟರ್‌ ಸಿ.ಸಿ ರಸ್ತೆಯಾದರೂ ನಿರ್ಮಿಸಿದರೆ ಅನುಕೂಲ ಆಗುತ್ತದೆ’ ಕಲಬುರಗಿ ನಗರದ ‘ರೆವಿನ್ಯೂ ಲೇಔಟ್‌’ ಕಾಲೊನಿ ನಿವಾಸಿಗಳ ಒಕ್ಕೊರಲ ಒತ್ತಾಯ ಇದು.
Last Updated 12 ಸೆಪ್ಟೆಂಬರ್ 2023, 5:09 IST
150 ಮೀಟರ್‌ ರಸ್ತೆಯಾದರೂ ನಿರ್ಮಿಸಿ: ರೆವೆನ್ಯೂ ಲೇಔಟ್‌ ಕಾಲೊನಿ ನಿವಾಸಿಗಳ ಆಗ್ರಹ

ಬ್ಯಾಡ್ಮಿಂಟನ್‌ ಕ್ರೀಡಾಂಗಣಕ್ಕೆ ನಿರ್ವಹಣೆ ಬರ

ಕೆಟ್ಟು ನಿಂತ ವಿದ್ಯುತ್‌ ಸ್ವಿಚ್‌ ಬೋರ್ಡ್‌ಗಳು, ಅಲ್ಲಲ್ಲಿ ಪಕ್ಷಿಗಳ ಹಿಕ್ಕೆ, ಮಳೆ ಬಂದು ನಿಂತ ಮೇಲೂ ಸೋರುವ ಕೋಣೆಗಳು, ತುಕ್ಕು ಹಿಡಿದ ಬಾಗಿಲು–ಕಿಟಕಿ ಮತ್ತು ಉಪಕರಣಗಳು, ನೀರಿಲ್ಲದ ಶೌಚಾಲಯಗಳು, ಜೇಡರ ಬಲೆ...
Last Updated 2 ಜುಲೈ 2018, 12:52 IST
fallback

ತಾಮ್ರವಷ್ಟೇ ಹೊಳಪು, ಬದುಕು ಇಲ್ಲಿ ಮಸುಕು!

ನಗರದ ಕಲಾಯಿಗಲ್ಲಿಯಲ್ಲಿ ಒಂದು ಬಾರಿ ನಡೆದಾಡಿದರೆ ಸಾಕು ತಾಮ್ರದ ಹೊಳಪು ಕಣ್ಣು ಕುಕ್ಕುತ್ತದೆ. ಹಲವು ಕುಟುಂಬಗಳು ತಾಮ್ರದಿಂದ ಗೃಹಬಳಕೆ ವಸ್ತುಗಳನ್ನು ತಯಾರಿಸುವ ಕಾಯಕದಲ್ಲಿ ತೊಡಗಿರುವುದು ಕಾಣಿಸುತ್ತದೆ. ಇಲ್ಲಿ ತಾಮ್ರ ಹೊಳೆಯುತ್ತದೆ. ಆದರೆ, ಕಲಾಯಿ ಕುಟುಂಬಗಳ ಭವಿಷ್ಯ ಮಸುಕಾಗಿದೆ.
Last Updated 2 ಜುಲೈ 2018, 12:52 IST
fallback

ಗುಲ್ಬರ್ಗ ಒನ್‌: ₨ 17 ಕೋಟಿ ‘ದಾಖಲೆ ಬಿಲ್’ ಸಂಗ್ರಹ

ಹತ್ತು ಹಲವು ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ 2010ರಲ್ಲಿ ಆರಂಭಿಸಲಾಗಿದ್ದ ‘ಗುಲ್ಬರ್ಗ ಒನ್’ ಕೇಂದ್ರಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 2013ರಲ್ಲಿ ಬರೋಬ್ಬರಿ ₨ 17 ದಾಖಲೆ ಬಿಲ್ ಸಂಗ್ರಹವಾಗಿದೆ!
Last Updated 2 ಜುಲೈ 2018, 12:52 IST
fallback

ನಿವಾಸಿಗಳ ನಿದ್ದೆಗೆಡಿಸಿದ ‘ಒಳಚರಂಡಿ ನೀರು’!

‘ಸಣ್ಣಕೆರೆಯ ಸುತ್ತ ಸುಮಾರು 25 ಮನೆಗಳು ಇದ್ದು, 40–50 ಮನೆಗಳಿಗೆ ದುರ್ವಾಸನೆ ಹರಡುತ್ತದೆ. ಈ ಮೊದಲು ಈ ಸ್ಥಳದಲ್ಲಿ ಮಳೆ ನೀರು ನಿಂತು ದಿನಕಳೆದಂತೆ ಒಣಗುತ್ತಿತ್ತು.
Last Updated 17 ಜನವರಿ 2018, 9:43 IST
ನಿವಾಸಿಗಳ ನಿದ್ದೆಗೆಡಿಸಿದ ‘ಒಳಚರಂಡಿ ನೀರು’!
ADVERTISEMENT
ADVERTISEMENT
ADVERTISEMENT
ADVERTISEMENT