ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆಜಾನ್‌ ಫ್ರೆಷ್‌ ಸ್ಟೋರ್‌

Last Updated 28 ಆಗಸ್ಟ್ 2019, 10:52 IST
ಅಕ್ಷರ ಗಾತ್ರ

ಬೆಂಗಳೂರು: ಆನ್‌ಲೈನ್‌ ಮಾರಾಟ ತಾಣ ಅಮೆಜಾನ್‌ಡಾಟ್‌ ಇನ್‌ (amazon.in) ತಾಣದಲ್ಲಿ ಫ್ರೆಷ್‌ ಸ್ಟೋರ್ ಆರಂಭಿಸಲಾಗಿದೆ.

ಗ್ರಾಹಕರು ತಮ್ಮೆಲ್ಲ ಅವಶ್ಯಕತೆಗಳನ್ನು ಇಲ್ಲಿ ಸುಲಭವಾಗಿ ಖರೀದಿಸಬಹುದು. ತಾಜಾ ಹಣ್ಣು, ತರಕಾರಿಗಳು ಮತ್ತು ದಿನ ಬಳಕೆಯ ದಿನಸಿ, ಪ್ಯಾಕೇಜ್ಡ್‌ ಫುಡ್‌ಗಳನ್ನು ಖರೀದಿಸಿದರೆ ಎರಡು ಗಂಟೆಗಳಲ್ಲಿ ಮನೆಗೆ ಪೂರೈಸುವ ಸೌಲಭ್ಯ ಇಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT