ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆಜಾನ್‌ನಲ್ಲಿ ಪ್ರೈಮ್ ಡೇ 2022 ಆಫರ್ ಸೇಲ್

ಅಕ್ಷರ ಗಾತ್ರ

ಬೆಂಗಳೂರು: ಪ್ರಮುಖ ಇ ಕಾಮರ್ಸ್ ತಾಣ ಅಮೆಜಾನ್, ದೇಶದಲ್ಲಿ ಪ್ರೈಮ್ ಡೇ ಆಫರ್ ಸೇಲ್ ನಡೆಸುತ್ತಿದೆ.

ಜುಲೈ 23 ಶನಿವಾರ ಮತ್ತು ಜುಲೈ 24 ಭಾನುವಾರ ಎರಡು ದಿನಗಳ ಕಾಲ ಪ್ರೈಮ್ ಡೇ ಸೇಲ್ ನಡೆಯಲಿದೆ.

ಈ ಕೊಡುಗೆಗಳ ಪ್ರಯೋಜನ ಪ್ರೈಮ್ ಸದಸ್ಯತ್ವ ಹೊಂದಿರುವವರಿಗೆ ಮಾತ್ರ ಲಭ್ಯವಾಗಲಿದೆ.

ಐಸಿಐಸಿಐ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ವಿಶೇಷ ಕೊಡುಗೆಗಳ ಪ್ರಯೋಜನ ದೊರೆಯಲಿದೆ.

ಅಮೆಜಾನ್ ಅಲೆಕ್ಸಾ ಉಪಕರಣಗಳ ಮೇಲೆ ರಿಯಾಯಿತಿ, ಕಾಂಬೊ ಆಫರ್ ಮತ್ತು ಕ್ಯಾಶ್‌ಬ್ಯಾಕ್ ಕೊಡುಗೆಗಳನ್ನು ಗ್ರಾಹಕರು ಪಡೆಯಬಹುದು ಎಂದು ಕಂಪನಿ ಹೇಳಿದೆ.

ಫ್ಯಾಶನ್, ಎಲೆಕ್ಟ್ರಾನಿಕ್ಸ್, ಮೊಬೈಲ್, ಗೃಹಬಳಕೆಯ ಉತ್ಪನ್ನಗಳು ಹಾಗೂ ವಿವಿಧ ವರ್ಗಗಳ ಉತ್ಪನ್ನಗಳ ಖರೀದಿಗೆ ಆಫರ್ ಪ್ರಯೋಜನ ಪಡೆಯಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT