ಬೆಂಗಳೂರು: ಎಸ್‌ಎಂಇ ಚೇಂಬರ್ ಆಪ್ ಇಂಡಿಯಾ ಮತ್ತು ಭಾರತೀಯ ಎಸ್‌ಎಂಇ ಸಂಘಟನೆಗಳ ಒಕ್ಕೂಟವು ಒಟ್ಟಾಗಿ ರಾಷ್ಟ್ರ ಮಟ್ಟದ ‘ಭಾರತದ ತಯಾರಕರು ಮತ್ತು ಎಸ್‌ಎಂಇ ಶೃಂಗ’ವನ್ನು ಫೆಬ್ರುವರಿ 17ರಂದು ಆಯೋಜಿಸುತ್ತಿವೆ. ಇದು ಚೆನ್ನೈನ ಹೋಟೆಲ್ ವೆಸ್ಟಿನ್‌ನಲ್ಲಿ ನಡೆಯಲಿದೆ.

ಪ್ರವರ್ಧಮಾನಕ್ಕೆ ಬರುತ್ತಿರುವ ವಾಣಿಜ್ಯ ಅವಕಾಶಗಳು, ರಫ್ತು ಹಾಗೂ ಹೂಡಿಕೆ ಅವಕಾಶಗಳು ಎಂಬು ವಿಷಯವನ್ನು ಕೇಂದ್ರವಾಗಿ ಇರಿಸಿಕೊಂಡು ಈ ಶೃಂಗ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಮಿಳುನಾಡು ವಾಣಿಜ್ಯ ವೇದಿಕೆ, ಎಸ್‌ಬಿಐ ಮತ್ತು ಯೆಸ್ ಬ್ಯಾಂಕ್, ಎಸ್‌ಎಂಇ ಹೂಡಿಕೆ ಉತ್ತೇಜನ ಮಂಡಳಿ ಹಾಗೂ ಇತರ ಕೆಲವು ಸಂಸ್ಥೆಗಳು ಈ ಶೃಂಗಕ್ಕೆ ಬೆಂಬಲ ನೀಡಿವೆ ಎಂದು ಎಸ್‌ಎಂಇ ಚೇಂಬರ್ ಆಫ್ ಇಂಡಿಯಾ ಅಧ್ಯಕ್ಷ ಚಂದ್ರಕಾಂತ ಸಾಲುಂಕೆ ಹೇಳಿದ್ದಾರೆ.

ಶೃಂಗದಲ್ಲಿ ಪಾಲ್ಗೊಳ್ಳಲು ಬಯಸುವವರು ಈ ಇ–ಮೇಲ್ ವಿಳಾಸಗಳ ಮೂಲಕ ಸಂಪರ್ಕಿಸಬಹುದು: director@smechamber.com ಅಥವಾ registration@smechamber.in.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.