ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫ್ತು ಶೇ 49ರಷ್ಟು ಹೆಚ್ಚಳ

Last Updated 13 ಆಗಸ್ಟ್ 2021, 16:51 IST
ಅಕ್ಷರ ಗಾತ್ರ

ನವದೆಹಲಿ: ಜುಲೈ ತಿಂಗಳಿನಲ್ಲಿ ದೇಶದ ರಫ್ತು ವಹಿವಾಟು ಶೇಕಡ 49.85ರಷ್ಟು ಹೆಚ್ಚಾಗಿದ್ದು, ₹ 2.63 ಲಕ್ಷ ಕೋಟಿಗೆ ತಲುಪಿದೆ. ಪೆಟ್ರೋಲಿಯಂ, ಎಂಜಿನಿಯರಿಂಗ್, ಮುತ್ತು ಹಾಗೂ ಆಭರಣ ರಫ್ತು ಹೆಚ್ಚಳ ಆಗಿದ್ದು ಇದಕ್ಕೆ ಕಾರಣ.

ಜುಲೈನಲ್ಲಿ ದೇಶದ ವ್ಯಾಪಾರ ಕೊರತೆಯು ₹ 81 ಸಾವಿರ ಕೋಟಿಗೆ ತಲುಪಿದೆ. ಜುಲೈನಲ್ಲಿ ಆಮದು ಮಾಡಿಕೊಂಡು ಸರಕುಗಳ ಮೌಲ್ಯವು ಶೇ 63ರಷ್ಟು ಜಾಸ್ತಿ ಆಗಿದ್ದು, ₹ 3.44 ಲಕ್ಷ ಕೋಟಿಗೆ ತಲುಪಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT