ಮತದಾರರ ಪಟ್ಟಿ ಮ್ಯಾಪಿಂಗ್'ಗೆ ಪ್ರೌಢಶಾಲಾ ಶಿಕ್ಷಕರು ಬೇಡ: ರಮೇಶ್ ಗೌಡ
School Teachers Relief ಜೆಡಿಎಸ್ ನಾಯಕ ಎಚ್.ಎಂ. ರಮೇಶ್ ಗೌಡ ಪ್ರೌಢಶಾಲಾ ಶಿಕ್ಷಕರಿಗೆ ಮತದಾರರ ಪಟ್ಟಿ ಮ್ಯಾಪಿಂಗ್ ಕೆಲಸ ನೀಡಬಾರದು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳ ಪರೀಕ್ಷೆ ದೃಷ್ಟಿಯಲ್ಲಿ ಬೇರೆ ಅಧಿಕಾರಿಗಳನ್ನು ನಿಯೋಜಿಸಲು ಒತ್ತಾಯಿಸಿದರು.Last Updated 2 ಜನವರಿ 2026, 20:47 IST