ವೈದ್ಯೆ ಪತ್ನಿ ಕೊಲೆ: ಗೆಳತಿಯೊಂದಿಗೆ ಆರೋಪಿ ಚಾಟಿಂಗ್
Crime Investigation: ಡಾ.ಮಹೇಂದ್ರ ರೆಡ್ಡಿ ತಮ್ಮ ಪತ್ನಿ ಡಾ.ಕೃತಿಕಾ ರೆಡ್ಡಿ ಅವರನ್ನು ಅನಸ್ತೇಶಿಯಾ ನೀಡಿ ಕೊಲೆ ಮಾಡಿದ ಪ್ರಕರಣದಲ್ಲಿ ಗೆಳತಿಯೊಂದಿಗೆ ಚಾಟಿಂಗ್ ನಡೆಸಿದ್ದ ಮಾಹಿತಿ ಎಫ್‌ಎಸ್‌ಎಲ್ ವರದಿಯಲ್ಲಿ ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.Last Updated 3 ನವೆಂಬರ್ 2025, 18:49 IST