ಬಂಧನದ ಕಾರಣವನ್ನು ಲಿಖಿತವಾಗಿ, ಅರ್ಥವಾಗುವ ಭಾಷೆಯಲ್ಲಿ ಒದಗಿಸಿ: ಸುಪ್ರೀಂಕೋರ್ಟ್
Arrest Rights: ಬಂಧನಕ್ಕೊಳಗಾದ ಪ್ರತಿಯೊಬ್ಬ ವ್ಯಕ್ತಿಗೂ ಬಂಧನದ ಕಾರಣಗಳನ್ನು ಲಿಖಿತವಾಗಿ ಮತ್ತು ಅವರು ಅರ್ಥಮಾಡಿಕೊಳ್ಳುವ ಭಾಷೆಯಲ್ಲಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಮಿಹಿರ್ ಶಾ ಪ್ರಕರಣದ ವೇಳೆ ಈ ಆದೇಶ ಹೊರಬಂದಿದೆ.Last Updated 6 ನವೆಂಬರ್ 2025, 16:18 IST