ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ

Corruption Crackdown: ಬೆಂಗಳೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಬಾಗಲಕೋಟೆ, ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಮಂಗಳವಾರ ಮುಂಜಾನೆ ಲೋಕಾಯುಕ್ತ ಪೊಲೀಸರು ಸರ್ಕಾರಿ ಅಧಿಕಾರಿಗಳ ಮನೆಮೇಲೆ ದಾಳಿ ನಡೆಸಿದ್ದಾರೆ.
Last Updated 14 ಅಕ್ಟೋಬರ್ 2025, 3:11 IST
ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ

ಕೆಮ್ಮಿನ ಔಷಧ ಎಂಬ ಗುಮ್ಮ.. ಮಕ್ಕಳಿಗೆ ಸಿರಪ್‌ ಕುಡಿಸುವುದು ಅಪಾಯಕ್ಕೆ ಅಹ್ವಾನ!

ಇಷ್ಟ ಬಂದ ಹಾಗೆ ಮಕ್ಕಳಿಗೆ ಸಿರಪ್‌ ಕುಡಿಸುವುದು ಅಪಾಯಕ್ಕೆ ಅಹ್ವಾನವನ್ನು ನೀಡಿದಂತೆ.
Last Updated 14 ಅಕ್ಟೋಬರ್ 2025, 1:23 IST
ಕೆಮ್ಮಿನ ಔಷಧ ಎಂಬ ಗುಮ್ಮ.. ಮಕ್ಕಳಿಗೆ ಸಿರಪ್‌ ಕುಡಿಸುವುದು ಅಪಾಯಕ್ಕೆ ಅಹ್ವಾನ!

ಬಾಗಲಕೋಟೆ | ಕೃಷ್ಣಾ ಮೇಲ್ದಂಡೆ ಯೋಜನೆ: ಮಾತಿಗೆ ತಪ್ಪಿತಾ ಸರ್ಕಾರ?

ಗೊಂದಲ ಮೂಡಿಸಿದ ಪುನರ್‌ವಸತಿ ಮತ್ತು ಪುನರ್‌ನಿರ್ಮಾಣದ ಪರ್ಯಾಯ ನೀತಿ ಪ್ರಸ್ತಾಪ
Last Updated 14 ಅಕ್ಟೋಬರ್ 2025, 1:23 IST
ಬಾಗಲಕೋಟೆ | ಕೃಷ್ಣಾ ಮೇಲ್ದಂಡೆ ಯೋಜನೆ: ಮಾತಿಗೆ ತಪ್ಪಿತಾ ಸರ್ಕಾರ?

ಕೇರಳ ಸಿ.ಎಂ ಪುತ್ರಿ ಮೇಲ್ಮನವಿ: ನೋಟಿಸ್‌

SFIO Probe: ತೆರಿಗೆ ವಂಚನೆ ಪ್ರಕರಣದಲ್ಲಿ ಕೇರಳ ಸಿಎಂ ಪುತ್ರಿ ಟಿ.ವೀಣಾ ವಿರುದ್ಧದ ತನಿಖೆ ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಎಸ್‌ಎಫ್‌ಐಒ ಮತ್ತು ಕೇಂದ್ರಕ್ಕೆ ನೋಟಿಸ್‌ ಜಾರಿ ಮಾಡಿದೆ.
Last Updated 14 ಅಕ್ಟೋಬರ್ 2025, 1:18 IST
ಕೇರಳ ಸಿ.ಎಂ ಪುತ್ರಿ ಮೇಲ್ಮನವಿ: ನೋಟಿಸ್‌

ಆರ್‌ಎಸ್‌ಎಸ್ ನಿರ್ಬಂಧ: ಬಿಜೆಪಿ– ಕಾಂಗ್ರೆಸ್‌ ನಾಯಕರ ವಾಗ್ವಾದ

Political Controversy: ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಿಷೇಧ ಕುರಿತ ಪ್ರಿಯಾಂಕ್ ಖರ್ಗೆ ಹೇಳಿಕೆಯಿಂದ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಕಾರಜೋಳ ಮತ್ತು ವಿಜಯೇಂದ್ರ ನಡುವೆ ರಾಜಕೀಯ ವಾಗ್ವಾದ ತೀವ್ರಗೊಂಡಿದೆ.
Last Updated 14 ಅಕ್ಟೋಬರ್ 2025, 0:47 IST
ಆರ್‌ಎಸ್‌ಎಸ್ ನಿರ್ಬಂಧ: ಬಿಜೆಪಿ– ಕಾಂಗ್ರೆಸ್‌ ನಾಯಕರ  ವಾಗ್ವಾದ

ಚಿಕ್ಕಮಗಳೂರು| ಅ.19ರಿಂದ ದೇವೀರಮ್ಮ ಉತ್ಸವ: ಮುಳ್ಳಯ್ಯನಗಿರಿ ಪ್ರವಾಸಕ್ಕೆ ನಿರ್ಬಂಧ

Chikkamagaluru Travel Ban: ಚಿಕ್ಕಮಗಳೂರು: ವರ್ಷಕ್ಕೊಮ್ಮೆ ದರ್ಶನಕ್ಕೆ ಅವಕಾಶ ಇರುವ ಬೆಟ್ಟದ ತುದಿಯಲ್ಲಿನ ಬಿಂಡಿಗ ದೇವೀರಮ್ಮ ಉತ್ಸವ ಅ.19 ಮತ್ತು 20ರಂದು ನಡೆಯಲಿದೆ. ಈ ವೇಳೆ ಮುಳ್ಳಯ್ಯನಗಿರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
Last Updated 14 ಅಕ್ಟೋಬರ್ 2025, 0:31 IST
ಚಿಕ್ಕಮಗಳೂರು| ಅ.19ರಿಂದ ದೇವೀರಮ್ಮ ಉತ್ಸವ: ಮುಳ್ಳಯ್ಯನಗಿರಿ ಪ್ರವಾಸಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ: ಸಾಕ್ಷಿ ದೂರುದಾರನ ಪತ್ನಿ, ಸೋದರಿ ವಿಚಾರಣೆ

ಹಣಕಾಸು ವರ್ಗಾವಣೆ ಕುರಿತು ಪ್ರಶ್ನೆ
Last Updated 14 ಅಕ್ಟೋಬರ್ 2025, 0:21 IST
ಧರ್ಮಸ್ಥಳ ಪ್ರಕರಣ: ಸಾಕ್ಷಿ ದೂರುದಾರನ ಪತ್ನಿ, ಸೋದರಿ ವಿಚಾರಣೆ
ADVERTISEMENT

ಸಿ.ಎಂ ಆಯ್ಕೆ: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ವಿಭಿನ್ನ ಹೇಳಿಕೆ

Congress Leadership: ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯ ಆಯ್ಕೆ ಕುರಿತಂತೆ ವಿರುದ್ಧ ಹೇಳಿಕೆ ನೀಡಿದ್ದಾರೆ. ಹೈಕಮಾಂಡ್‌ ನಿರ್ಧಾರ ಅಥವಾ ಶಾಸಕರ ಬಹುಮತವೇ ನಿರ್ಣಾಯಕ ಎನ್ನುವದರಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ.
Last Updated 14 ಅಕ್ಟೋಬರ್ 2025, 0:00 IST
ಸಿ.ಎಂ ಆಯ್ಕೆ: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ವಿಭಿನ್ನ ಹೇಳಿಕೆ

2035ರ ವೇಳೆಗೆ ಕರ್ನಾಟಕ ಕ್ವಾಂಟಮ್‌ ಆರ್ಥಿಕ ರಾಜ್ಯವಾಗಿ ಅಭಿವೃದ್ಧಿ: ಬೋಸರಾಜು

Quantum Technology: 2035ರ ವೇಳೆಗೆ ಕರ್ನಾಟಕವನ್ನು 20 ಶತಕೋಟಿ ಡಾಲರ್‌ ಮೌಲ್ಯದ ಕ್ವಾಂಟಮ್ ಆರ್ಥಿಕ ರಾಜ್ಯವನ್ನಾಗಿ ಪರಿವರ್ತಿಸಲು ಸರ್ಕಾರ ಯೋಜನೆ ರೂಪಿಸಿದ್ದು, ಬೆಂಗಳೂರಿನಲ್ಲಿ ಕ್ಯೂ–ಸಿಟಿ ಸ್ಥಾಪನೆಗೆ ಭೂಮಿ ನಿಗದಿಯಾಗಿದೆ.
Last Updated 13 ಅಕ್ಟೋಬರ್ 2025, 23:51 IST
2035ರ ವೇಳೆಗೆ ಕರ್ನಾಟಕ ಕ್ವಾಂಟಮ್‌ ಆರ್ಥಿಕ ರಾಜ್ಯವಾಗಿ ಅಭಿವೃದ್ಧಿ: ಬೋಸರಾಜು

ನನ್ನನ್ನು ಯಾಕೆ ದ್ವೇಷಿಸುತ್ತೀರಿ: ಮುಖ್ಯಮಂತ್ರಿ ಸಿದ್ದರಾಮಯ್ಯ

Veerashaiva Lingayat Politics: ಬಾಗಲಕೋಟೆ: 'ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮಾಡಲಿಲ್ಲ. ನಾನು ಮಾಡಿದೆ. ಆದರೂ ನನ್ನನ್ನು ಏಕೆ ದ್ವೇಷಿಸಿತ್ತೀರಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...
Last Updated 13 ಅಕ್ಟೋಬರ್ 2025, 23:19 IST
ನನ್ನನ್ನು ಯಾಕೆ ದ್ವೇಷಿಸುತ್ತೀರಿ: ಮುಖ್ಯಮಂತ್ರಿ  ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT