ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ತೇರದಾಳ | ಹೆದ್ದಾರಿ ಬಳಿಯೇ ಬಿದ್ದಿದೆ ಕಸದ ರಾಶಿ: ಗ್ರಾಮಸ್ಥರ ಆಕ್ರೋಶ

ಅಮರ ಇಂಗಳೆ
Published : 26 ಜೂನ್ 2025, 5:22 IST
Last Updated : 26 ಜೂನ್ 2025, 5:22 IST
ಫಾಲೋ ಮಾಡಿ
Comments
ತೇರದಾಳ ತಾಲ್ಲೂಕು ಹನಗಂಡಿ ಗ್ರಾಮ ಪಂಚಾಯ್ತಿ ನಿಮರ್ಿಸಿರುವ ಅಪೂರ್ಣ ಚರಂಡಿಯಿಂದ ರಸ್ತೆ ಮೇಲೆ ಸಂಗ್ರಹವಾದ ಚರಂಡಿ ನೀರು.
ತೇರದಾಳ ತಾಲ್ಲೂಕು ಹನಗಂಡಿ ಗ್ರಾಮ ಪಂಚಾಯ್ತಿ ನಿಮರ್ಿಸಿರುವ ಅಪೂರ್ಣ ಚರಂಡಿಯಿಂದ ರಸ್ತೆ ಮೇಲೆ ಸಂಗ್ರಹವಾದ ಚರಂಡಿ ನೀರು.
ಕಾಮಗಾರಿ ಮಾಡಲಾಗುವುದು: ಪಿಡಿಒ
ಹನಗಂಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿ ದೊಡ್ಡದಿದ್ದು, ಗುಡ್ಡದ ಭಾಗದಲ್ಲಿ ಬಹಳಷ್ಟು ಮನೆಗಳ ನಿರ್ಮಾಣ ಆಗುತ್ತಿವೆ. ಅಲ್ಲಿ ಚರಂಡಿ ನಿರ್ಮಿಸುವ, ಬೀದಿ ದೀಪ ನಿರ್ವಹಣೆಯ ಕುರಿತಾಗಿ ಕ್ರಿಯಾಯೋಜನೆ ಮಾಡಿ ಕಾಮಗಾರಿ ಮಾಡಲಾಗುವುದು. ಸ್ವಚ್ಛತೆ ಕುರಿತಾಗಿ ಹಲವು ಬಾರಿ ಜನರಿಗೆ ತಿಳಿಸಿದರೂ ಸಹಕಾರ ದೊರೆಯದ ಕಾರಣ ಕಸ ಸಂಗ್ರಹವಾಗುತ್ತಿದೆ. ಗ್ರಾಮ ಪಂಚಾಯ್ತಿ ವಿರುದ್ಧ ಮಾಡಿರುವ ಆರೋಪಗಳೆಲ್ಲ ಸುಳ್ಳಾಗಿದ್ದು, ದಾಖಲೆ ಸಮೇತ ಬಂದರೆ ರುಜುವಾತು ಮಾಡಲಾಗುವುದು ಎಂದು ಪಿಡಿಒ ಪಿ.ಪಿ.ರಾವಳ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT