ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Video | ಬಾಗಲಕೋಟೆ: ಅರಳಿದ ಪುಷ್ಪ, ಮನಸೆಳೆದ ಫಲ

Published 10 ಫೆಬ್ರುವರಿ 2024, 11:01 IST
Last Updated 10 ಫೆಬ್ರುವರಿ 2024, 11:01 IST
ಅಕ್ಷರ ಗಾತ್ರ

ಬಣ್ಣ, ಬಣ್ಣದ ಚೆಂಡು ಹೂವು, ವರ್ಬೆನಾ, ನಿತ್ಯ ಪುಷ್ಪ, ಜಿನಿಯಾ, ಸಾಲ್ವಿಯಾ ಪಟೊನಿಯಾ. ಹೀಗೆ ವಿವಿಧ ಬಗೆಯ ಹೂವುಗಳು ಬಾಗಲಕೋಟೆಯಲ್ಲಿ ಶನಿವಾರದಿಂದ ಆರಂಭವಾದ ತೋಟಗಾರಿಕೆ ಮೇಳದಲ್ಲಿ ಕೃಷಿಕರ, ವಿದ್ಯಾರ್ಥಿಗಳ ಮನಸೆಳೆಯುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT