ಮೂರು ವರ್ಷವಾದರೂ ಉದ್ಘಾಟನೆಯಾಗದ ಅಂಗನವಾಡಿ ಕಟ್ಟಡ: ಕಳಪೆ ಕಾಮಗಾರಿ ಆರೋಪ, ಆಕ್ರೋಶ
ಎರ್ರಿಸ್ವಾಮಿ ಬಿ.
Published : 15 ಜೂನ್ 2025, 6:11 IST
Last Updated : 15 ಜೂನ್ 2025, 6:11 IST
ಫಾಲೋ ಮಾಡಿ
Comments
ಗ್ರಾಮದಲ್ಲಿನ 5ನೇ ಅಂಗನವಾಡಿ ಕೇಂದ್ರದ ನೂತನ ಕಟ್ಟಡದ ಕಾಮಗಾರಿಯು ಸಂಪೂರ್ಣವಾಗಿ ಕಳಪೆಯಾಗಿದ್ದು ಜಿಲ್ಲಾಡಳಿತವು ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು
– ಎ.ಸ್ವಾಮಿ, ಗ್ರಾಮದ ನಿವಾಸಿ
ನೂತನ ಅಂಗವಾಡಿ ಕೇಂದ್ರದ ಕಟ್ಟಡದ ಸಮಸ್ಯೆಯ ಕುರಿತು ಜಿಲ್ಲಾ ಪಂಚಾಯಿತಿ ಸಿಇಒ ಅವರ ಗಮನಕ್ಕೆ ತರಲಾಗಿದೆ. ಕೇಂದ್ರದಲ್ಲಿ ಇನ್ನು ಅಲ್ಪ ಪ್ರಮಾಣದ ಕೆಲಸಗಳು ಬಾಕಿ ಇವೆ.
– ಲಾಲ್‍ಸಾಬ್, ತಾಲ್ಲೂಕು ಯೋಜನಾಧಿಕಾರಿ ಶಿಶು ಅಭಿವೃದ್ಧಿ ಇಲಾಖೆ