ಅಪರಾಧಿಗಳು ಇನ್ನೂ ಪತ್ತೆಯಾಗಿಲ್ಲ. ತನಿಖೆ ನಡೆಯುತ್ತಿದೆ. ಆದರೆ ಜನರಲ್ಲಿ ಈ ಬಗ್ಗೆ ಜಾಗೃತಿ ಅಗತ್ಯ. ಸೈಬರ್ ಮೂಲದ ವಂಚನೆಗಳ ಬಗ್ಗೆ ಜನರು ಮಾಹಿತಿ ಹೊಂದಬೇಕು. ಇಂಥದ್ದರಿಂದ ದೂರವಿರಬೇಕು.
ಡಾ. ಶೋಭಾರಾಣಿ ವಿ.ಜೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಡಿಜಿಟಲ್ ಅರೆಸ್ಟ್ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಜನ ಎಚ್ಚರಿಕೆಯಿಂದ ಜಾಗೃತೆಯಿಂದ ಇರುವುದೇ ಇದಕ್ಕೆ ಮದ್ದು. ಇಂಥ ಸನ್ನಿವೇಶಗಳಲ್ಲಿ ಸ್ಥಿತ ಪ್ರಜ್ಞರಾಗಿರುವುದು ಮುಖ್ಯ.