ಸೋಮವಾರ, 24 ನವೆಂಬರ್ 2025
×
ADVERTISEMENT
ADVERTISEMENT

ತೆಕ್ಕಲಕೋಟೆ: ಸಾವಯವ ಕೃಷಿಗೆ 'ಡ್ರೋಣ್' ನೆರವು

ಪ್ರಯೋಗಶೀಲ ರೈತ ನಂದೀಶರ ಔಷಧಿ ಸಿಂಪರಣೆ ವಿಧಾನ
ಚಾಂದ್ ಬಾಷ
Published : 24 ನವೆಂಬರ್ 2025, 5:43 IST
Last Updated : 24 ನವೆಂಬರ್ 2025, 5:43 IST
ಫಾಲೋ ಮಾಡಿ
Comments
ಸಾವಯವ ಕ್ರಿಮಿನಾಶಕ ಬಳಕೆ 
ಬಂಡ್ರಾಳು ಗ್ರಾಮದ ತಮ್ಮ 5ಎಕರೆ ತೊಗರಿ ಬೆಳೆಗೆ ಔಷಧಿಗಾಗಿ 3 ಕೆಜಿ ಹಸಿ ಶುಂಠಿ 3 ಕೆಜಿ ಬೆಳ್ಳುಳ್ಳಿ 3 ಕೆಜಿ ಹಸಿಮೆಣಸಿನ ಕಾಯಿ ಹಾಗೂ 3 ಕೆಜಿ ಉಳ್ಳಾಗಡ್ಡಿ ಇವುಗಳ ಮಿಶ್ರಣವನ್ನು ಮಾಡಿ 10 ಲೀಟರ್ ಗೋಮೂತ್ರದಲ್ಲಿ ನೆನೆ ಹಾಕಿ ಎಕರೆಗೆ 2.5 ಲೀಟರ್ ನಂತೆ ಡ್ರೋನ್ ಬಳಸಿ ಔಷಧಿ ಸಿಂಪರಣೆ ಮಾಡಲಾಗಿದೆ.  ಔಷಧಿ ತಯಾರಿಕೆಗಾಗಿ ಕೇವಲ ₹400 ಖರ್ಚಾಗಿದೆ. ರಾಸಾಯನಿಕ ಗೊಬ್ಬರ ಕನಿಷ್ಟ 5 ರಿಂದ 6 ಸಾವಿರ ಖರ್ಚಾಗುತ್ತದೆ ಎನ್ನುತ್ತಾರೆ ರೈತ ವೀರೇಶ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT