ಸೋಮವಾರ, 15 ಡಿಸೆಂಬರ್ 2025
×
ADVERTISEMENT
ADVERTISEMENT

ರೈತರಿಗೆ ‘ಮೆಕ್ಕೆಜೋಳ’ ಸಾಗಣೆ ಹೊರೆ: ಕೆಎಂಎಫ್‌ ಮಧ್ಯಪ್ರವೇಶ ಮಾಡಿದರೂ ಸಿಗದ ಫಲ

ಎಂಎಸ್‌ಪಿಯ ಸಿಕ್ಕರೂ ಪ್ರಯೋಜನವಿಲ್ಲ
Published : 15 ಡಿಸೆಂಬರ್ 2025, 5:15 IST
Last Updated : 15 ಡಿಸೆಂಬರ್ 2025, 5:17 IST
ಫಾಲೋ ಮಾಡಿ
Comments
ಸಾಗಾಟದ ಬಾಡಿಗೆಯೇ ರೈತರಿಗೆ ಹೊರೆಯಾಗಲಿದೆ. ಇದರಲ್ಲಿ ರೈತರಿಗೆ ಉಳಿಯುವುದು ಏನು. ನೋಂದಣಿ ಕೇಂದ್ರಗಳಲ್ಲೇ ಖರೀದಿ ಆಗಬೇಕು. ಒಂದು ವೇಳೆ ಧಾರವಾಡಕ್ಕೆ ಹೋದ ಬಳಿಕ ತೇವಾಂಶ ಹೆಚ್ಚಿದೆ ಎಂದು ನಿರಾಕರಿಸಿದರೆ ಆಗ ರೈತ ಏನು ಮಾಡಬೇಕು?
-ಮಾಧವ ರೆಡ್ಡಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ 
ಒಕ್ಕೂಟಗಳಿಗೆ ಕೆಎಂಎಫ್‌ ನೀಡಿದ ಸೂಚನೆಯಂತೆ ರೈತರಿಂದ ಮೆಕ್ಕೆ ಜೋಳ ಖರೀದಿಗೆ ನೋಂದಣಿ ಮಾಡಿಕೊಳ್ಳಲಾಗಿದೆ. ಫಸಲು ಸಾಗಣೆ ಬಗ್ಗೆ ಕೆಎಂಎಫ್‌ನಿಂದ ಯಾವುದೇ ಸೂಚನೆ ಬಂದಿಲ್ಲ. ಸೂಚನೆ ಬಂದರೆ ಅದರಂತೆ ನಡೆದುಕೊಳ್ಳಲಾಗುವುದು.
-ಪ್ರಭುಶಂಕರ, ವ್ಯವಸ್ಥಾಪಕ ನಿರ್ದೇಶಕ ರಾಬಕೊವಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT