ತೆಕ್ಕಲಕೋಟೆ | ಭತ್ತದ ನಾಟಿ ಚುರುಕು; ಸಸಿಗೆ ಹೆಚ್ಚಿನ ಬೇಡಿಕೆ
ಚಾಂದ್ ಬಾಷ
Published : 23 ಜುಲೈ 2025, 3:12 IST
Last Updated : 23 ಜುಲೈ 2025, 3:12 IST
ಫಾಲೋ ಮಾಡಿ
Comments
ಉತ್ತಮ ಮಳೆ ಹಾಗೂ ಕಾಲುವೆಗೆ ನೀರು ಬಿಟ್ಟಿರುವ ಹಿನ್ನಲೆಯಲ್ಲಿ ಬಿತ್ತನೆ ಹಾಗೂ ಭತ್ತದ ಸಸಿ ನಾಟಿ ಕಾರ್ಯ ಚುರುಕುಗೊಂಡಿದೆ. ರೈತರು ಹೆಚ್ಚು ಕಳೆನಾಶಕ ಬಳಸದೇ 30 ರಿಂದ 35 ದಿನಗಳ ಸಸಿಗಳನ್ನು ನಾಟಿಗೆ ಬಳಸುವುದು ಸೂಕ್ತ.
ಮಂಜುನಾಥ ರೆಡ್ಡಿ, ಕೃಷಿ ಸಹಾಯಕ ನಿರ್ದೇಶಕ ಸಿರುಗುಪ್ಪ
ತೆಕ್ಕಲಕೋಟೆ ರಾಷ್ಟ್ರೀಯ ಹೆದ್ದಾರಿ ಬಳಿಯ ಹಳೇಕೋಟೆ ಮಾರೆಮ್ಮ ದೇವಸ್ಥಾನದ ಹೊಲಗಳಲ್ಲಿ ಮಹಿಳೆಯರು ಭತ್ತದ ಸಸಿ ಕೀಳುತ್ತಿರುವುದು