ಮಂಗಳವಾರ, 4 ನವೆಂಬರ್ 2025
×
ADVERTISEMENT

ವಿದೇಶ

ADVERTISEMENT

ರಷ್ಯಾ ದಾಳಿ ಎದುರಿಸಲು ಉಕ್ರೇನ್‌ಗೆ ಬಲಿಷ್ಠ ವಾಯುರಕ್ಷಣಾ ವ್ಯವಸ್ಥೆ

Ukraine Air Defense: ರಷ್ಯಾದ ನಿರಂತರ ದಾಳಿಗಳನ್ನು ಎದುರಿಸಲು ಅಮೆರಿಕದಿಂದ ಪೆಟ್ರಿಯಾಟ್‌ ವಾಯುರಕ್ಷಣಾ ವ್ಯವಸ್ಥೆ ಉಕ್ರೇನ್‌ಗೆ ದೊರಕಿದೆ ಎಂದು ಅಧ್ಯಕ್ಷ ವೊಲೋಡಿಮಿರ್‌ ಝೆಲೆನ್‌ಸ್ಕಿ ತಿಳಿಸಿದ್ದಾರೆ. ಇದು ಈಗ ಕಾರ್ಯಾಚರಣೆಗೆ ತಯಾರಾಗಿದೆ.
Last Updated 3 ನವೆಂಬರ್ 2025, 16:04 IST
ರಷ್ಯಾ ದಾಳಿ ಎದುರಿಸಲು ಉಕ್ರೇನ್‌ಗೆ ಬಲಿಷ್ಠ ವಾಯುರಕ್ಷಣಾ ವ್ಯವಸ್ಥೆ

ಭ್ರಷ್ಟಾಚಾರ ಆರೋಪ ಸಾಬೀತಾದರೆ ಅದಾನಿ ಜೊತೆಗಿನ ವಿದ್ಯುತ್ ಒಪ್ಪಂದ ರದ್ದು: ಬಾಂಗ್ಲಾ

Bangladesh Power Agreement: ಬಾಂಗ್ಲಾದೇಶದ ಮಧ್ಯಂತರ ಸರ್ಕಾರ, ಅದಾನಿ ಸಮೂಹದೊಂದಿಗೆ 2017ರಲ್ಲಿ ಮಾಡಿಕೊಂಡ ವಿದ್ಯುತ್ ಒಪ್ಪಂದದಲ್ಲಿ ಭ್ರಷ್ಟಾಚಾರ ಸಾಬೀತಾದರೆ ಒಪ್ಪಂದ ರದ್ದಾಗಬಹುದು ಎಂದು ಎಚ್ಚರಿಕೆ ನೀಡಿದೆ.
Last Updated 3 ನವೆಂಬರ್ 2025, 14:29 IST
ಭ್ರಷ್ಟಾಚಾರ ಆರೋಪ ಸಾಬೀತಾದರೆ ಅದಾನಿ ಜೊತೆಗಿನ ವಿದ್ಯುತ್ ಒಪ್ಪಂದ ರದ್ದು: ಬಾಂಗ್ಲಾ

ಪಾಕಿಸ್ತಾನ | ಹಿಂದೂ ಬಾಲಕಿಯ ಅಪಹರಣ; ಮತಾಂತರ, ವೃದ್ಧನೊಂದಿಗೆ ಬಲವಂತದ ಮದುವೆ

Forced Conversion: ಅಪಹರಣಕ್ಕೊಳಗಾಗಿ, ಬಲವಂತದಿಂದ ಮತಾಂತರಗೊಂಡು ಮುಸ್ಲಿಂ ವ್ಯಕ್ತಿಯೊಂದಿಗೆ ಮದುವೆಯಾದ ಮೂರು ತಿಂಗಳ ನಂತರ ಸಿಂಧ್‌ ನ್ಯಾಯಾಲಯದ ಆದೇಶದಂತೆ 15 ವರ್ಷದ ಬಾಲಕಿ ಮರಳಿ ಕುಟುಂಬವನ್ನು ಸೇರಿದ್ದಾಳೆ.
Last Updated 3 ನವೆಂಬರ್ 2025, 11:23 IST
ಪಾಕಿಸ್ತಾನ | ಹಿಂದೂ ಬಾಲಕಿಯ ಅಪಹರಣ; ಮತಾಂತರ, ವೃದ್ಧನೊಂದಿಗೆ ಬಲವಂತದ ಮದುವೆ

ಅಕ್ರಮ ಮೀನುಗಾರಿಕೆ ಆರೋಪ: ಭಾರತದ 35 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

Sri Lanka Navy Action: ಉತ್ತರ ಜಾಫ್ನಾ ಬಳಿ ಜಲಸೀಮೆ ಉಲ್ಲಂಘನೆ ಆರೋಪದಲ್ಲಿ ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಭಾನುವಾರ ತಡರಾತ್ರಿ ಬಂಧಿಸಿ, ಉಪಕರಣಗಳನ್ನು ಅಧಿಕಾರಿಗಳಿಗೆ ಹಸ್ತಾಂತರಿಸಿದೆ.
Last Updated 3 ನವೆಂಬರ್ 2025, 10:41 IST
ಅಕ್ರಮ ಮೀನುಗಾರಿಕೆ ಆರೋಪ: ಭಾರತದ 35 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

ಅಫ್ಗಾನಿಸ್ತಾನದಲ್ಲಿ ಪ್ರಬಲ ಭೂಕಂಪ: 20 ಸಾವು, 300ಕ್ಕೂ ಅಧಿಕ ಮಂದಿಗೆ ಗಾಯ

Afghanistan Quake: ಉತ್ತರ ಅಫ್ಗಾನಿಸ್ತಾನದ ಮಜಾರ್-ಎ ಶರೀಫ್ ನಗರದ ಬಳಿ ಇಂದು (ಸೋಮವಾರ) ಮುಂಜಾನೆ 6.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ. 300ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಅಧಿಕಾರಿಗಳು ತಿಳಿಸಿದ್ದಾರೆ.
Last Updated 3 ನವೆಂಬರ್ 2025, 9:41 IST
ಅಫ್ಗಾನಿಸ್ತಾನದಲ್ಲಿ ಪ್ರಬಲ ಭೂಕಂಪ: 20 ಸಾವು, 300ಕ್ಕೂ ಅಧಿಕ ಮಂದಿಗೆ ಗಾಯ

ಪಾಕಿಸ್ತಾನ, ಚೀನಾ ಅಣ್ವಸ್ತ್ರ ಪರೀಕ್ಷೆ ಮಾಡುತ್ತಿವೆ: ಡೊನಾಲ್ಡ್ ಟ್ರಂಪ್

Nuclear Tests: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನ, ಚೀನಾ ಹಾಗೂ ರಷ್ಯಾ ಅಣ್ವಸ್ತ್ರ ಪರೀಕ್ಷೆ ನಡೆಸುತ್ತಿವೆ ಎಂದು ಹೇಳಿದ್ದಾರೆ. ಸಿಬಿಎಸ್‌ ನ್ಯೂಸ್‌ನ ಸಂದರ್ಶನದಲ್ಲಿ ಅವರು ಈ ಆರೋಪ ಮಾಡಿದ್ದಾರೆ.
Last Updated 3 ನವೆಂಬರ್ 2025, 9:24 IST
ಪಾಕಿಸ್ತಾನ, ಚೀನಾ ಅಣ್ವಸ್ತ್ರ ಪರೀಕ್ಷೆ ಮಾಡುತ್ತಿವೆ: ಡೊನಾಲ್ಡ್ ಟ್ರಂಪ್

ಮೆಕ್ಸಿಕೊದ ಸೂಪರ್‌ಮಾರ್ಕೆಟ್‌ನಲ್ಲಿ ಸ್ಫೋಟ: 23 ಸಾವು

Supermarket Blast: ಮೆಕ್ಸಿಕೊದ ಹರ್ಮೊಸಿಲ್ಲೊ ನಗರದ ಸೂಪರ್‌ ಮಾರ್ಕೆಟ್‌ನಲ್ಲಿ ಶನಿವಾರ ಸ್ಫೋಟ ಸಂಭವಿಸಿ 23 ಮಂದಿ ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ. ವಿದ್ಯುತ್‌ ಟ್ರಾನ್ಸ್‌ಫಾರ್ಮರ್ ದೋಷವೇ ಕಾರಣ ಎನ್ನಲಾಗಿದೆ.
Last Updated 2 ನವೆಂಬರ್ 2025, 16:03 IST
ಮೆಕ್ಸಿಕೊದ ಸೂಪರ್‌ಮಾರ್ಕೆಟ್‌ನಲ್ಲಿ ಸ್ಫೋಟ: 23 ಸಾವು
ADVERTISEMENT

ಚೀನಾದಲ್ಲಿ ರಾಮಾಯಣ ನೃತ್ಯ–ನಾಟಕ ಪ್ರದರ್ಶನ

Cultural Event: ಚೀನಾದ ವಿದ್ವಾಂಸ ದಿವಂಗತ ಜಿ ಕ್ಸಿಯಾನ್ಲಿನ್‌ ಅನುವಾದಿಸಿದ ರಾಮಾಯಣ ಆಧಾರಿತ ‘ಆದಿ ಕಾವ್ಯ–ದಿ ಫಸ್ಟ್ ಪೋಯಂ’ ನೃತ್ಯ–ನಾಟಕವನ್ನು ಚೀನಾದ ಕಲಾವಿದರ ತಂಡ ಬೀಜಿಂಗ್‌ನಲ್ಲಿ ಪ್ರದರ್ಶಿಸಿದೆ.
Last Updated 2 ನವೆಂಬರ್ 2025, 15:55 IST
ಚೀನಾದಲ್ಲಿ ರಾಮಾಯಣ ನೃತ್ಯ–ನಾಟಕ ಪ್ರದರ್ಶನ

11 ರಾಯಭಾರಿಗಳ ವಾಪಸ್‌: ಸರ್ಕಾರದ ನಿರ್ಧಾರಕ್ಕೆ ನೇಪಾಳ ಸುಪ್ರೀಂ ಕೋರ್ಟ್ ತಡೆ

Nepal Diplomatic Decision: ಚೀನಾ ಮತ್ತು ಅಮೆರಿಕ ಸೇರಿದಂತೆ 11 ರಾಷ್ಟ್ರಗಳಲ್ಲಿನ ನೇಪಾಳ ರಾಯಭಾರಿಗಳನ್ನು ವಾಪಸು ಕರೆಸಿಕೊಳ್ಳುವ ಸರ್ಕಾರದ ನಿರ್ಧಾರಕ್ಕೆ ನೇಪಾಳ ಸುಪ್ರೀಂ ಕೋರ್ಟ್ ಭಾನುವಾರ ತಡೆ ನೀಡಿದೆ ಎಂದು ವರದಿಯಾಗಿದೆ.
Last Updated 2 ನವೆಂಬರ್ 2025, 14:28 IST
11 ರಾಯಭಾರಿಗಳ ವಾಪಸ್‌: ಸರ್ಕಾರದ ನಿರ್ಧಾರಕ್ಕೆ ನೇಪಾಳ ಸುಪ್ರೀಂ ಕೋರ್ಟ್ ತಡೆ

ಉಕ್ರೇನ್‌ ಮೇಲೆ ರಷ್ಯಾ ದಾಳಿ: ಇಬ್ಬರು ಸಾವು

ಉಕ್ರೇನ್‌ನ ಒಡೆಸಾ ಪ್ರಾಂತ್ಯದ ಮೇಲೆ ರಷ್ಯಾ ನಡೆಸಿದ ಡ್ರೋನ್‌ ದಾಳಿಯಲ್ಲಿ ಇಬ್ಬರು ಸಾವಿಗೀಡಾಗಿದ್ದು, ಮೂವರು ಗಾಯಗೊಂಡಿದ್ದಾರೆ.
Last Updated 2 ನವೆಂಬರ್ 2025, 14:12 IST
ಉಕ್ರೇನ್‌ ಮೇಲೆ ರಷ್ಯಾ ದಾಳಿ: ಇಬ್ಬರು ಸಾವು
ADVERTISEMENT
ADVERTISEMENT
ADVERTISEMENT