ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕುಡತಿನಿ ಪಶು ಚಿಕಿತ್ಸಾಲಯಕ್ಕೆ ವೈದ್ಯ, ಸಿಬ್ಬಂದಿ ಕೊರತೆ

ಜಾನುವಾರು ಮಾಲೀಕರ ಪರದಾಟ: ಕುರಿಮೇಕೆಗಳಿಗೆ ಔಷಧ ನೀಡುವ ಸಮಸ್ಯೆ
ಎರ್ರಿಸ್ವಾಮಿ.ಬಿ
Published : 10 ಜೂನ್ 2025, 5:05 IST
Last Updated : 10 ಜೂನ್ 2025, 5:05 IST
ಫಾಲೋ ಮಾಡಿ
Comments
ಕುಡತಿನಿಯಲ್ಲಿ ರೈತಾಪಿ ಜನರು ಹೆಚ್ಚಿನ ಪ್ರಮಾಣದಲ್ಲಿ ವಾಸ ಮಾಡುತ್ತಿದ್ದು ಸಾವಿರಾರು ಸಂಖ್ಯೆಯಲ್ಲಿ ಜಾನುವಾರುಗಳಿವೆ ಆಸ್ಪತ್ರೆಯಲ್ಲಿ ವೈದ್ಯ ಸಿಬ್ಬಂದಿ ಕೊರೆತೆಯಿಂದ ಸೂಕ್ತ ಚಿಕಿತ್ಸೆಗಾಗಿ ಪರತಪಿಸುವಂತೆಯಾಗಿದೆ.
ಕಂದಾರಿ ರಾಮಾಂಜಿನಪ್ಪ, ಕುಡತಿನಿ ಪಟ್ಟಣದ ನಿವಾಸಿ
ಹಲವಾರು ವರ್ಷಗಳಿಂದ ಖಾಲಿ ಹುದ್ದೆ ಸಮಸ್ಯೆ ಇದೆ. ರಾಜ್ಯದ ಎಲ್ಲ ಕೇಂದ್ರಗಳಲ್ಲಿ ಇದೇ ಪರಿಸ್ಥಿತಿ ಇದೆ. ಮುಂದಿನ ಸಾಮಾನ್ಯ ವರ್ಗಾವಣೆಯಲ್ಲಿ ಕೇಂದ್ರಕ್ಕೆ ನೂತನ ವೈದ್ಯರು ಬರುವ ನಿರೀಕ್ಷೆ ಇದೆ
ಹನುಮಂತ ನಾಯ್ಕ್ ಕಾರಬಾರಿ, ಉಪ ನಿರ್ದೇಶಕ ಜಿಲ್ಲಾ ಪಶು ಪಾಲನಾ ಮತ್ತು ಪಶು ಚಿಕಿತ್ಸಾ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT