ಗ್ರಾಮೀಣ ಭಾಗದಿಂದ ನಿತ್ಯ ನೂರಾರು ಸಾರ್ವಜನಿಕರು ವಿವಿಧ ಸೇವೆಗಳಿಗಾಗಿ ತಾಲ್ಲೂಕು ಆಡಳಿತಕ್ಕೆ ಬರುತ್ತಿದ್ದಾರೆ ಆದರೆ ಇಲ್ಲಿ ವಿದ್ಯುತ್ ಸಮಸ್ಯೆಯಿಂದ ಕೆಲಸ ಕಾರ್ಯಗಳು ವಿಳಂಬವಾಗುತ್ತಿವೆ. ತಹಶೀಲ್ದಾರ್ ಈ ಸಮಸ್ಯೆಯನ್ನು ಪರಿಹಾರಿಸಬೇಕು
ಯು.ರಮೇಶ ಸ್ಥಳೀಯ ನಿವಾಸಿ, ಸಿರುಗುಪ್ಪ
ಪಕ್ಕದ ದಾಖಲೆ ಕೊಠಡಿಯಲ್ಲಿ ವಿದ್ಯುತ್ ಕೆಲಸ ಕಾರ್ಯಗಳು ಮುಗಿಸಿದ ನಂತರ ಈ ಕೊಠಡಿಯಲ್ಲಿ ಮಾಡಲಾಗುತ್ತದೆ. ಮತ್ತೊಮ್ಮೆ ಬ್ಯಾಟರಿಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು