ಎಲ್ಲ ಕಾರ್ಮಿಕರಿಗೂ ಇಎಸ್‌ಐ ಸೌಲಭ್ಯ ಕಲ್ಪಿಸುತ್ತಿದ್ದೇವೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಹೇಳುತ್ತಿವೆ. ಆದರೆ ದೇಶದಲ್ಲಿ ಒಟ್ಟು 780 ಜಿಲ್ಲೆಗಳಿವೆ. ಆದರೆ ಇಎಸ್‌ಐ ಆಸ್ಪತ್ರೆ ಇರುವುದು 180 ಮಾತ್ರಆ
ನಂದ್, ಸಿಐಟಿಯು
ಅಂಬೇಡ್ಕರ್ ಅಶಯದಂತೆ ಕಾರ್ಮಿಕನಿಗೆ ಬೇಕಿರುವುದು ದುಡಿಮೆಗೆ ತಕ್ಕ ಪ್ರತಿಫಲವಲ್ಲ, ಆತನ ಬೆವರಿಗೆ ತಕ್ಕ ಪ್ರತಿಫಲ. ಆಗ ಮಾತ್ರವೇ ಕಾರ್ಮಿಕರು ಎಲ್ಲರಂತೆ ಸಮಾನ ಸ್ಥಾನ ಪಡೆಯಲು ಸಾಧ್ಯ
ಮೋಹನ್ ಬಾಬು, ಸಿಐಟಿಯು
ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ನಾಲ್ಕು ಕಾನೂನುಗಳು ಕಾರ್ಮಿಕರ ಪಾಲಿನ ಮರಣ ಶಾಸನ