
ಕಂಬಳಿಪುರದ ಕಾಟೆರಮ್ಮ ದೇವಸ್ಥಾನಕ್ಕೆ ನಿತ್ಯ ಸಾವಿರಾರು ಭಕ್ತರು ಬರುತ್ತಾರೆ. ವಾಹನ ನಿಲುಗಡೆಯಿಂದಲೇ ದಿನಕ್ಕೆ ಲಕ್ಷಕ್ಕೂ ಅಧಿಕ ಆದಾಯ ಪಂಚಾಯಿತಿಗೆ ಬರುತ್ತದೆ. ಆದರೆ ರಸ್ತೆ ಹಾಗೂ ಅಭಿವೃದ್ಧಿ ಕಾರ್ಯ ಮಾತ್ರ ಶೂನ್ಯ.
–ಶ್ರೀಕಾಂತ್ ರಾವಣ್, ಅಧ್ಯಕ್ಷ ಭೀಮ್ ಸೇವಾ ಸಮಿತಿ
ಸೊಣ್ಣಹಳ್ಳಿಪುರ ಮತ್ತು ಕೆಂಪಾಪುರ ರಸ್ತೆಯಲ್ಲಿ ದೊಡ್ಡ ಅಳ್ಳಗಳು ಬಿದ್ದಿದೆ. ಮಳೆ ಬಂದಾಗ ಇಲ್ಲಿನ ರಸ್ತೆಗಳಲ್ಲಿ ವಾಹನ ಸವಾರಿ ಮಾಡುವುದು ಕೆರೆ ಕುಂಟೆಗಳಲ್ಲಿ ಸವಾರಿ ಮಾಡಿದಂತಹ ಅನುಭವ ಆಗುತ್ತದೆ.
–ಪೃಥ್ವಿ, ಕಂಬಳಿಪುರ ನಿವಾಸಿ
ಗರ್ಭಿಣಿಯರು ಹೆರಿಗೆ ನೋವು ಬಂದಾಗ ಅವರು ವಾಹನದಲ್ಲಿ ಸೂಲಿಬೆಲೆ ರಸ್ತೆಗಳಲ್ಲಿ ಸಂಚರಿಸಿದರೆ ಖರ್ಚಿಲ್ಲದೆ ಇಲ್ಲೇ ಹೆರಿಗೆ ಆಗುತ್ತೆ ಎಂದರೆ ನೀವೇ ಯೋಚಿಸಿ ರಸ್ತೆ ಎಷ್ಟೊಂದು ಹದಗೆಟ್ಟಿದೆ.
–ಉಮೇಶ್, ಸೊಣ್ಣಹಳ್ಳಿಪುರ ನಿವಾಸಿಸೊಣ್ಣಹಳ್ಳಿಪುರ ರಸ್ತೆ ದುಸ್ಥಿತಿ
ಕಂಬಳಿಪುರದ ಜ್ಞಾನಗಂಗೋತ್ರಿ ಶಾಲೆಯ ಸಮೀಪ ರಸ್ತೆ
ಕಂಬಳಿಪುರದದಲ್ಲಿ ಕಾಟಾಚಾರಕ್ಕೆ ಜೆಲ್ಲಿ ಹಾಕಿರುವುದು