ಲಲಿತ್ ತಂತ್ರಜ್ಞಾನದ ಬಳಕೆಯ ಜೊತೆಗೆ ಓದಿನಲ್ಲೂ ಸದಾ ಮುಂದಿದ್ದಾನೆ. 9ನೇ ತರಗತಿಯಲ್ಲಿ ಶೇ.99ರಷ್ಟು ಅಂಕ ಪಡೆದು ಶಾಲೆಗೆ ಮೊದಲಿಗನಾಗಿದ್ದ. 10ನೇ ತರಗತಿಯಲ್ಲಿ ಓದಿನ ಜೊತೆಗೆ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದ್ದಾನೆ.
–ಸುರೇಶ್, ವಿದ್ಯಾರ್ಥಿಯ ತಂದೆ
ಶಿಕ್ಷಣದ ಜೊತೆಗೆ ಸಮಾಜಕ್ಕೆ ಕೊಡುಗೆ ನೀಡಬೇಕು. ತಂತ್ರಜ್ಞಾನದ ಮಹತ್ವ ಹೆಚ್ಚಿಸಬೇಕು ಎನ್ನುವುದು ನನ್ನ ಗುರಿ. ಬಳಕೆದಾರರ ಸ್ನೇಹಿಯಾಗಿ ಈ ಸಾಫ್ಟ್‌ವೇರ್ ರೂಪಿಸಲಾಗಿದೆ.