ಬೆಳಗಾವಿ ತಾಲ್ಲೂಕಿನ ಮುತಗಾದಲ್ಲಿ ಜನನಿ ಮಹಿಳಾ ಸ್ವಸಹಾಯ ಸಂಘದ ಸದಸ್ಯೆಯರು ತಯಾರಿಸಿದ ಶಾವಿಗೆಯನ್ನು ‘ಬೆಳಗಾವಿ ಸಂಜೀವಿನಿ ಶಾವಿಗೆ’ ಬಾಕ್ಸ್‌ನಲ್ಲಿ ಜೋಡಿಸಿ ಇಟ್ಟಿರುವುದು
ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಮಹಿಳಾ ಸಬಲೀಕರಣ ಮತ್ತು ಸ್ಥಳೀಯವಾಗಿ ಸಿದ್ಧವಾಗುವ ಶಾವಿಗೆಗೆ ಮಾರುಕಟ್ಟೆ ಸೌಕರ್ಯ ಕಲ್ಪಿಸುವ ದೃಷ್ಟಿಯಿಂದ ಬ್ರ್ಯಾಂಡಿಂಗ್ ಮಾಡುತ್ತಿದ್ದೇವೆ
ರಾಹುಲ್ ಶಿಂಧೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯಿತಿ
ಬೆಳಗಾವಿ ಸಂಜೀವಿನಿ ಶಾವಿಗೆ ಹೆಸರಿನಲ್ಲಿ ಬ್ರ್ಯಾಂಡಿಂಗ್ ಮಾಡಿರುವುದರಿಂದ ಅನುಕೂಲಕರ. ಮಾರಾಟ ಪ್ರಮಾಣವೂ ಹೆಚ್ಚುವ ನಿರೀಕ್ಷೆ ಇದೆ
ಗೀತಾ ಚೌಗುಲೆ ಸದಸ್ಯೆ ಜನನಿ ಸ್ವಸಹಾಯ ಸಂಘ ಬೆಳಗಾವಿ ತಾಲ್ಲೂಕು