ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಗ್ರಾಮದ ಬಳಿಯ ಒತ್ತು ಪ್ರದೇಶದಲ್ಲಿ ಮೀನುಗಾರ ಮೀನು ಹಿಡಿಯಲು ಬಲೆ ಬೀಸಿರುವುದು
ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿಯ ಕೃಷ್ಣಾ ನದಿಯಲ್ಲಿ ತೆಪ್ಪದ ಮೂಲಕ ಮೀನು ಹಿಡಿಯುತ್ತಿರುವ ಮೀನುಗಾರರು
ರಂಗನಾಥ ಸಿಂಧೆ
ಕಿರಣ ಕಿಳ್ಳಿಕೇತ
ಕಾಜಲ್ ಕದಂ
ಪ್ರಸಕ್ತ ಸಾಲಿನಲ್ಲಿ ಮಳೆ ಪ್ರಮಾಣ ಹೆಚ್ಚಿದೆ. ಕೃಷ್ಣಾ ನದಿಯಲ್ಲಿ ಈ ವರ್ಷ ಮೀನು ಕೃಷಿಗೆ ತೊಂದರೆ ಇಲ್ಲ. ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಅಂದಾಜು 8-10 ಟನ್ ಮೀನು ಲಭ್ಯತೆ ಇದೆ
ರಂಗನಾಥ ಸಿಂಧೆ ಸಹಾಯಕ ನಿರ್ದೇಶಕ ಮೀನುಗಾರಿಕೆ ಇಲಾಖೆ ಚಿಕ್ಕೋಡಿ
ಈ ವರ್ಷ ಮಳೆ ಹೆಚ್ಚಾಗಿರುವುರಿಂದ ಕೃಷ್ಣಾ ನದಿಯು ಬಹು ಬೇಗ ತುಂಬಿ ಹರಿಯುತ್ತಿದೆ. ಹೀಗಾಗಿ ಮೀನುಕೃಷಿಗೆ ಅನುಕೂಲವಾಗಿದೆ. ಒಂದೇ ದಿನ ಹೆಚ್ಚು ತೂಕದ ಬಾಳೆಮೀನು ಸಿಕ್ಕಿದ್ದು ಖುಷಿಯಾಗಿದೆ
ಕಿರಣ ಕಿಳ್ಳಿಕೇತ ಮೀನುಗಾರ ಅಂಕಲಿ
ಕೃಷ್ಣಾ ನದಿಯಲ್ಲಿ ಮಳೆಗಾಲದಲ್ಲಿ ಸಿಗುವ ಮೀನುಗಳನ್ನು ತಿನ್ನಲು ಖುಷಿ ಎನಿಸುತ್ತದೆ. ಸಮುದ್ರದ ಮೀನುಗಳಿಗಿಂತ ನದಿಯ ಮೀನುಗಳು ತಿನ್ನಲು ರುಚಿಕರ