ಹುಕ್ಕೇರಿ ತಾಲ್ಲೂಕಿನ ಕೊಟಬಾಗಿಯ ದುರ್ಗಾದೇವಿ ದೇವಸ್ಥಾನವನ್ನು ಮಾರ್ಕಂಡೇಯ ನದಿ ನೀರು ಬುಧವಾರ ಆವರಿಸಿತು
ರಾಯಬಾಗ ತಾಲ್ಲೂಕಿನ ಕುಡಚಿ ಸೇತುವೆ ಬುಧವಾರ ಕೃಷ್ಣಾ ನದಿ ನೀರಿನಲ್ಲಿ ಮುಳಿಗಿತು
ಜೊಯಿಡಾ ತಾಲ್ಲೂಕಿನ ಕುಂಬಾರವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಡಲ್ ಸೇತುವೆ ಬುಧವಾರ ಮುಳುಗಿದೆ
ಜೊಯಿಡಾ ತಾಲ್ಲೂಕಿನ ಕುಂಬಾರವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಡಲ ಸೇತುವೆ ಬುಧವಾರ ಮುಳುಗಿದ್ದು ರಸ್ತೆಯಲ್ಲಿ ನೀರು ಆವರಿಸಿದೆ