ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT
ADVERTISEMENT

ಬೆಳಗಾವಿ| ದ್ವಿಶತಮಾನೋತ್ಸವ: ನಿರ್ಮಾಣವಾಗದ ಸ್ಮಾರಕ, ಚನ್ನಮ್ಮನ ಅಭಿಮಾನಿಗಳ ಬೇಸರ

Published : 14 ಅಕ್ಟೋಬರ್ 2025, 2:37 IST
Last Updated : 14 ಅಕ್ಟೋಬರ್ 2025, 2:37 IST
ಫಾಲೋ ಮಾಡಿ
Comments
ಕಿತ್ತೂರು ಉತ್ಸವದ ದ್ವಿಶತಮಾನೋತ್ಸವ ಹಿನ್ನೆಲೆಯಲ್ಲಿ ಒಂದಿಷ್ಟು ಉತ್ತಮ ಕೆಲಸಗಳಾಗಬಹುದು ಎಂದು ನಿರೀಕ್ಷಿಸಿದ್ದೆವು. ಆದರೆ ಅದೂ ಆಗದ್ದರಿಂದ ನಿರಾಸೆಯಾಗಿದೆ
ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿರಾಜಗುರು ಸಂಸ್ಥಾನ ಕಲ್ಮಠ ಕಿತ್ತೂರು
ಕಿತ್ತೂರು ಉತ್ಸವದ ದ್ವಿಶತಮಾನೋತ್ಸವ ಘಳಿಗೆ ಮತ್ತೆ ಬಾರದು. ಇದರ ಸವಿನೆನಪಿಗಾಗಿ ಸ್ಮಾರಕ ಸ್ಥಾಪಿಸಬೇಕು. ರಾಜಗುರು ಸಂಸ್ಥಾನ ಕಲ್ಮಠದಲ್ಲಿರುವ ರಾಜರ ಸಮಾಧಿಗಳನ್ನು ಅಭಿವೃದ್ಧಿಪಡಿಸಬೇಕು
ಸಂತೋಷ ಹಾನಗಲ್ಲ ಸಂಶೋಧಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT