ಗುರುವಾರ, 17 ಜುಲೈ 2025
×
ADVERTISEMENT
ADVERTISEMENT

ಬೆಳಗಾವಿ | ಭೂತರಾಮನಹಟ್ಟಿ: ಮೃಗಾಲಯಕ್ಕೆ ಬರಲಿದ್ದಾರೆ ‘ಹಾವು’ರಾಣಿಯರು

ಚನ್ನಮ್ಮ ಮೃಗಾಯಲಕ್ಕೆ ಮತ್ತಷ್ಟು ಆಕರ್ಷಣೆ; ಭರದಿಂದ ಸಾಗಿವೆ ₹2.61 ಕೋಟಿ ವೆಚ್ಚದ ಕಾಮಗಾರಿ, ಪ್ರವಾಸಿಗರ ಸಂಖ್ಯೆ ಏರುಮುಖ
Published : 16 ಜುಲೈ 2025, 2:58 IST
Last Updated : 16 ಜುಲೈ 2025, 2:58 IST
ಫಾಲೋ ಮಾಡಿ
Comments
ಬೆಳಗಾವಿ ಬಳಿಯ ಭೂತರಾಮನ ಹಟ್ಟಿಯಲ್ಲಿರುವ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ನಿರ್ಮಾಣ ಹಂತದಲ್ಲಿರುವ ಸರಿಸೃಪಗಳ ಪಾರ್ಕ್‌ನ ನೀಲಿ ನಕಾಶೆ
ಬೆಳಗಾವಿ ಬಳಿಯ ಭೂತರಾಮನ ಹಟ್ಟಿಯಲ್ಲಿರುವ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ನಿರ್ಮಾಣ ಹಂತದಲ್ಲಿರುವ ಸರಿಸೃಪಗಳ ಪಾರ್ಕ್‌ನ ನೀಲಿ ನಕಾಶೆ
ಬೆಳಗಾವಿ ಬಳಿಯ ಭೂತರಾಮನ ಹಟ್ಟಿಯಲ್ಲಿರುವ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ನಿರ್ಮಾಣ ಹಂತದಲ್ಲಿರುವ ಮೊಸಳೆ ಅಂಗಳದ ನೀಲಿ ನಕಾಶೆ
ಬೆಳಗಾವಿ ಬಳಿಯ ಭೂತರಾಮನ ಹಟ್ಟಿಯಲ್ಲಿರುವ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ನಿರ್ಮಾಣ ಹಂತದಲ್ಲಿರುವ ಮೊಸಳೆ ಅಂಗಳದ ನೀಲಿ ನಕಾಶೆ
ಕಿರು ಮೃಗಾಲಯವನ್ನು ಮಧ್ಯಮ ಮೃಗಾಲಯ ಮಾಡಲು ಕೇಂದ್ರೀಯ ಮೃಗಾಲಯ ‍ಪ್ರಾಧಿಕಾರಕ್ಕೆ ತಿದ್ದುಪಡಿ ಪ್ರಸ್ತಾವ ಸಲ್ಲಿಸಲಾಗಿದೆ. ಇದಕ್ಕೆ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿವೆ
-ಕೆ.ಪವನ್‌, ಆರ್‌ಎಫ್‌ಒ ರಾಣಿ ಚನ್ನಮ್ಮ ಕಿರು ಮೃಗಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT