‘ಲಕ್ಷ್ಯ’ ಉದ್ಘಾಟನೆ: ಅತಿಥಿಗಳು: ಉದಯ್ ಬಿ. ಗರುಡಾಚಾರ್, ಪ್ರಣವ್ ಮೊಹಾಂತಿ, ಸುಚೇಂದ್ರ ಪ್ರಸಾದ್, ಮಂಜುನಾಥ್ ಬಾಬು, ಬ್ರಾಜ ಕಿಶೋರ್ ಪ್ರಧಾನ್, ಸಿ.ಎ. ಕಿಶೋರ್, ಆಯೋಜನೆ: ಆಹ್ವಾಹನ್ ಫೌಂಡೇಶನ್, ಸ್ಥಳ: ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 10

ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಉದ್ಘಾಟನೆ: ವೆಂಕಟರಾಮೇಗೌಡ, ಅತಿಥಿಗಳು: ಬಿ.ಎಂ. ಪಟೇಲ್ ಪಾಂಡು, ರಂಗರಾಜು, ರಾಮಕೃಷ್ಣ ನಾಯ್ಡು, ಆಯೋಜನೆ ಮತ್ತು ಸ್ಥಳ: ಪಟೇಲ್ ಗುಳ್ಳಪ್ಪ ಪದವಿಪೂರ್ವ ಹಾಗೂ ಪದವಿ ಕಾಲೇಜು, ಜ್ಞಾನಕಾಶಿ, ಮೈಸೂರು ರಸ್ತೆ, ಬೆಳಿಗ್ಗೆ 10.30

ಇನ್ನೊವೇಶನ್–2025: ಅತಿಥಿಗಳು: ವೈ. ರಾಜಾರೆಡ್ಡಿ, ಅರುಣ್ ಎಚ್.ಆರ್., ಕಿರಣ್ ಎಚ್.ಆರ್., ಉಪಸ್ಥಿತಿ: ಮಹೇಂದ್ರ ಕೆ.ವಿ., ಎನ್.ಎಂ. ರಾಘವೇಂದ್ರ, ಗುರುರಾಜ್ ಶ್ರೀಧರ, ಆಯೋಜನೆ ಮತ್ತು ಸ್ಥಳ: ಆರ್.ಆರ್. ಇನ್ಸ್ಟಿಟ್ಯೂಷನ್ಸ್, ಬೆಳಿಗ್ಗೆ 10.30

ಅಂತರ್ ಕಾಲೇಜು ಅಥ್ಲೆಟಿಕ್ಸ್: ಅತಿಥಿಗಳು: ಬಿ. ರಮೇಶ್, ನವೀನ್ ಜೋಸೆಫ್, ರಮೇಶ್ ಬಿ.ಕೆ., ವಿಜಯಲಕ್ಷ್ಮಿ ಎಂ.ವಿ., ಬಿ.ಆರ್. ಸುಪ್ರೀತ್, ಬಿ.ಎಸ್. ಲೋಕೇಶ್, ಅಧ್ಯಕ್ಷತೆ: ಶಿವಶಂಕರ್ ಕೆ., ಆಯೋಜನೆ: ಬೆಂಗಳೂರು ನಗರ ವಿಶ್ವವಿದ್ಯಾಲಯ, ಸ್ಥಳ: ಶ್ರೀ ಕಂಠೀರವ ಕ್ರೀಡಾಂಗಣ, ಕಸ್ತೂರಬಾ ರಸ್ತೆ, ಬೆಳಿಗ್ಗೆ 11.30

‘ಸಂತವಾಣಿ’– ಚಲನಚಿತ್ರಗಳು, ಪುಸ್ತಕಗಳು, ಉಪನ್ಯಾಸಗಳು, ಸಂಗೀತ, ನೃತ್ಯ, ನಾಟಕ ಮತ್ತು ವಿಚಾರಗೋಷ್ಠಿಗಳು: ‘ಸಂತ ತುಕಾರಾಂ’ ಚಲನಚಿತ್ರ ಪ್ರದರ್ಶನ, ಆಯೋಜನೆ: ಭಾರತೀಯ ವಿದ್ಯಾಭವನ, ಸ್ಥಳ: ಖಿಂಚಾ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ, ಸಂಜೆ 4

ಆರ್. ಸುನಂದಮ್ಮ ಅವರ ‘ಎದೆಯ ಪದ’ ಪುಸ್ತಕ ಬಿಡುಗಡೆ: ಹೇಮಲತಾ ಮಹಿಷಿ, ಪುಸ್ತಕದ ಕುರಿತು: ಎನ್. ಗಾಯತ್ರಿ, ಅಧ್ಯಕ್ಷತೆ: ಆರ್. ಪೂರ್ಣಿಮಾ, ಆಯೋಜನೆ: ಹಿತೈಷಿಣಿ ಮಹಿಳಾ ಅಧ್ಯಯನ ಕೇಂದ್ರ, ಮಹಿಳಾ ದೌರ್ಜನ್ಯ ವಿರೋಧ ಒಕ್ಕೂಟ, ಸಮತಾ ಅಧ್ಯಯನ ಕೇಂದ್ರ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಸಂಜೆ 4.30

ಅನಂತಕುಮಾರ್ ಸ್ಮೃತಿ ದಿನ, ಪಂಜಿನ ಮೆರವಣಿಗೆ: ಆಯೋಜನೆ: ಅನಂತಕುಮಾರ್ ಪ್ರತಿಷ್ಠಾನ, ಸ್ಥಳ: ಅನಂತ ಪ್ರೇರಣಾ ಕೇಂದ್ರ, ಸೌತ್ ಎಂಡ್ ವೃತ್ತದಿಂದ ಮೆರವಣಿಗೆ ಪ್ರಾರಂಭವಾಗುವ, ಸಂಜೆ 5.30

ಅನಂತಕುಮಾರ್ ಸ್ಮರಣೆ: ಭಾಗವಹಿಸುವವರು: ಎಸ್. ಸುರೇಶಕುಮಾರ್, ಎಲ್. ವೆಂಕಟಪ್ಪ, ಶ್ರೀರಾಮೇಗೌಡ, ಆಯೋಜನೆ ಮತ್ತು ಸ್ಥಳ: ಉದಯಭಾನು ಕಲಾಸಂಘದ ಆವರಣ, ಕೆಂಪೇಗೌಡನಗರ, ಸಂಜೆ 6

37 ದಿನಗಳ ಸಾಹಿತ್ಯ–ಸಂಸ್ಕೃತಿ ಉತ್ಸವ: ವೀಣಾವಾದನ: ಸದ್ಗುರು ಸಂಗೀತಶಾಲೆಯ ವಿದ್ಯಾರ್ಥಿಗಳು, ‘ಅರಸಿ ಅಗ್ನಿಕನ್ಯೆ’ ಏಕವ್ಯಕ್ತಿ ತಾಳಮದ್ದಲೆ: ದಿವಾಕರ ಹೆಗಡೆ, ಆಯೋಜನೆ: ರಾಷ್ಟ್ರೋತ್ಥಾನ ಸಾಹಿತ್ಯ, ಸ್ಥಳ: ಕೇಶವ ಶಿಲ್ಪ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್ ಆವರಣ, ಕೆಂಪೇಗೌಡನಗರ, ಸಂಜೆ 6

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.