ಆರ್ಗ್ಯಾನಿಕ್ ಸಂತೆ: ಅತಿಥಿಗಳು: ಉದಯ್ ಶಂಕರ್, ಮೇಘಾ, ಆಯೋಜನೆ ಮತ್ತು ಸ್ಥಳ: ದಿ ಗ್ರೀನ್ ಪಾತ್, ಮಲ್ಲೇಶ್ವರ, ಬೆಳಿಗ್ಗೆ 10

ಯುವ ದಸರಾ–2025: ಸ್ಟ್ರೀಟ್ ಹಬ್ಬ, ಆಯೋಜನೆ: ಯುವಕ ಸಂಘ, ಸ್ಥಳ: 10 ಮೇನ್, ನಾಲ್ಕನೇ ಬ್ಲಾಕ್, ಜಯನಗರ ಶಾಪಿಂಗ್ ಕಾಂಪ್ಲೆಕ್ಸ್, ಬೆಳಿಗ್ಗೆ 10.30

ಬಡಗುತಿಟ್ಟು ಪೌರಾಣಿಕ ಯಕ್ಷೋತ್ಸವ: ಅತಿಥಿಗಳು: ಶ್ರೀಪಾದ ಹೆಗಡೆ, ಸುಧೀಂದ್ರ ಭಾರದ್ವಾಜ್, ಅಧ್ಯಕ್ಷತೆ: ಶಿವರಾಮ ಶೆಟ್ಟಿ ತಲ್ಲೂರು, ‘ಸಾರ್ಥಕ ಸಾಧಕ’ ಪ್ರಶಸ್ತಿ ಸ್ವೀಕರಿಸುವವರು: ಮಂಜುನಾಥ ಪ್ರಭು, ಆಯೋಜನೆ: ಯಕ್ಷಸಿಂಚನ ಟ್ರಸ್ಟ್ ಬೆಂಗಳೂರು, ಸ್ಥಳ: ಬಿ.ಪಿ. ವಾಡಿಯಾ ಸಭಾಂಗಣ, ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಮಧ್ಯಾಹ್ನ 3

‘ಕಚ ದೇವಯಾನಿ’ ತಾಳಮದ್ದಳೆ: ಆಯೋಜನೆ: ನಿರ್ಮಾಣ್ ಯಕ್ಷ ಬಳಗ, ಸ್ಥಳ: ಶ್ರೀರಾಮಾಶ್ರಮ, ಗಿರಿನಗರ, ಮಧ್ಯಾಹ್ನ 3

‘ದಾದಾಭಾಯಿ ನವರೋಜಿ ಅವರ ದ್ವಿ ಶತಮಾನೋತ್ಸವ’ ಉಪನ್ಯಾಸ, ಸಂವಾದ: ಭಾಗವಹಿಸುವವರು: ರಘುನಾಥ್ ಕೃಷ್ಣಮಾಚಾರ್, ಸುಧೀಂದ್ರ ಬುಧ್ಯ, ಕೆ. ಸತ್ಯನಾರಾಯಣ, ಆಯೋಜನೆ: ಶಿವರಾಮ ಕಾರಂತ ವೇದಿಕೆ, ಆರ್.ಟಿ. ನಗರ, ಸ್ಥಳ: ತರಳಬಾಳು ಮಿನಿ ಸಭಾಂಗಣ, ತರಳಬಾಳು ಕೇಂದ್ರ, ಬಿಡಿಎ ಕಾಂಪ್ಲೆಕ್ಸ್ ಬಳಿ, ಆರ್.ಟಿ. ನಗರ, ಸಂಜೆ 4

ವಿಶೇಷ ಪ್ರವಚನ: ಕೃಷ್ಣರಾಮನ್, ಆಯೋಜನೆ ಮತ್ತು ಸ್ಥಳ: ಸತ್ಯಸಾಯಿ ಆಶ್ರಮ, ಬೃಂದಾವನ, ಕಾಡುಗೋಡಿ, ಸಂಜೆ 4

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ 18ನೇ ಸಾಂಸ್ಕೃತಿಕ ಸಿಂಚನ: ಉದ್ಘಾಟನೆ: ಕೆ.ಎನ್. ಫಣೇಂದ್ರ, ಅಧ್ಯಕ್ಷತೆ: ಗಂಡಸಿ ಸದಾನಂದಸ್ವಾಮಿ, ಅತಿಥಿಗಳು: ಮಂಜುನಾಥ್ ಬಾಬು, ಟಿ. ಶಿವಕುಮಾರ್ ನಗರ್ನವಿಲೆ, ಅನ್ಮೋಲ್ ವಿಜಯ ಭಟ್ಕಲ್, ರೂಪಹೃಷಿಕೇಶ್, ವೀರಭದ್ರ ಸ್ವಾಮಿ, ಆಯೋಜನೆ: ಇದು ನಿಮ್ಮ ವಾಹಿನಿ ಕಲಾ ವೇದಿಕೆ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 4

ಕರ್ನಾಟಕ ಶಾಸ್ತ್ರೀಯ ಸಂಗೀತ: ಗಾಯನ: ಎಂ. ದೀಪಿಕಾ, ಎಂ. ಧನ್ಯಶ್ರೀ, ಪಿಟೀಲು: ಅಭಯ್ ಸಂಪಿಗೆತಾಯ, ಮೃದಂಗ: ಎಚ್. ಪ್ರವೀಣ್, ಆಯೋಜನೆ: ವೆಂಕಟೇಶ ಸಂಗೀತ ಸಭಾ ಟ್ರಸ್ಟ್, ಸ್ಥಳ: ಚಿಕ್ಕಲ್ಲಸಂದ್ರ, ಸಂಜೆ 5.30

‘ಸೂರ್ಯಪುತ್ರನ್’ ನಾಟಕ ಪ್ರದರ್ಶನ: ಆಯೋಜನೆ: ಲಾಸ್ಯ ಕಲಾಕ್ಷೇತ್ರ, ಸ್ಥಳ: ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್, ಕೋಣನಕುಂಟೆ, ಸಂಜೆ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.