ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT
ADVERTISEMENT

ಹಸಿರು ಬೆಂಗಳೂರಿಗೆ ಹೊಸ ಯೋಜನೆ: ಅರಣ್ಯ ಇಲಾಖೆ ಸಿದ್ದತೆ

ಜೈವಿಕ ಉದ್ಯಾನ, ಶ್ವಾಸ ತಾಣಗಳ ಹೆಚ್ಚಳಕ್ಕೆ ಅರಣ್ಯ ಇಲಾಖೆ ಸಿದ್ದತೆ
Published : 14 ಅಕ್ಟೋಬರ್ 2025, 0:34 IST
Last Updated : 14 ಅಕ್ಟೋಬರ್ 2025, 0:34 IST
ಫಾಲೋ ಮಾಡಿ
Comments
ಜೈವಿಕ ಉದ್ಯಾನವಾಗಲಿರುವ ಮಾದಪ್ಪನಹಳ್ಳಿ ಅರಣ್ಯ
ಜೈವಿಕ ಉದ್ಯಾನವಾಗಲಿರುವ ಮಾದಪ್ಪನಹಳ್ಳಿ ಅರಣ್ಯ
ಮಾದಪ್ಪನಹಳ್ಳಿ ಉದ್ಯಾನ ನಿರ್ಮಾಣಕ್ಕೆ ಮೊದಲ ಹಂತದಲ್ಲಿ ₹ 20 ಕೋಟಿ ಮಂಜೂರು ಮಾಡಿ ಡಿಪಿಆರ್ ಸಿದ್ದಪಡಿಸಲಾಗುತ್ತಿದೆ.
ಈಶ್ವರ ಖಂಡ್ರೆ ಅರಣ್ಯ ಸಚಿವ
ಇಂಗಾಲದ ಡೈ ಆಕ್ಸೈಡ್‌ ತಗ್ಗಿಸಲು ಬೆಂಗಳೂರಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮರಗಳಿಲ್ಲ. ಹಸಿರು ಪ್ರದೇಶ ಹೆಚ್ಚಿಸುವ ಯೋಜನೆಗಳು ಶೀಘ್ರ ಜಾರಿಯಾಗಬೇಕು
ಎ.ಎನ್‌.ಯಲ್ಲಪ್ಪರೆಡ್ಡಿ ಪರಿಸರವಾದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT