ಹೆಲ್ಮೆಟ್ ಮಾರಾಟ ಮಳಿಗೆಯ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ ಸಂಚಾರ ಪೊಲೀಸರು
ಎಲ್ಲೆಲ್ಲಿ ದಾಳಿ?
ಸಿದ್ದಯ್ಯ ರಸ್ತೆಯ ಹೆಲ್ಮೆಟ್ ಪ್ಯಾರಡೈಸ್ ಹಾಗೂ ಎಚ್‌ಯುಎಫ್ ಎಂಟರ್ ಪ್ರೈಸಸ್ ಕಲಾಸಿಪಾಳ್ಯದ ಎಂಎಸ್ ಆಟೋನಿಟಿ ಲಾಲ್‌ಬಾಗ್ ಮುಖ್ಯರಸ್ತೆಯ ಎಂ.ಎಸ್.ರೈಡಿಂಗ್ ಹಾಗೂ ಗೋಯಲ್ ಎಂಟರ್ ಪ್ರೈಸಸ್ ಪವರ್ ಸ್ಪೋರ್ಟ್ಸ್ ಇಂಟರ್‌ನ್ಯಾಷನಲ್ ಬಾಲಾಜಿ ಹೆಲ್ಮೆಟ್ ಪ್ಯಾಲೇಸ್ ಎನ್.ಆಟೊ ಮೊಬೈಲ್ಸ್ ರೈನ್ ಬೊ ಹೆಲ್ಮೆಟ್ ವೇಗಾ ಜಾರ್ ಹೆಲ್ಮೆಟ್ ಪವರ್ ಸ್ಪೋರ್ಟ್ಸ್ ಹೆಲ್ಮೆಟ್ ಆಟೊ ಬೋಟ್ಸ್ ಹೆಲ್ಮೆಟ್ ಸ್ಟೋರ್ಸ್ ಎಸ್.ವಿ.ಹೆಲ್ಮೆಟ್ ಎಸ್‌ಜೆ ರೈಡರ್ಸ್ ಮಳಿಗೆಗಳ ಮೇಲೆ ದಾಳಿ ನಡೆಸಿ ಕಳಪೆ ಗುಣಮಟ್ಟ ಹಾಗೂ ಅರ್ಧ ಹೆಲ್ಮೆಟ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಯಿತು ಎಂದು ಸಂಚಾರ ಪೊಲೀಸರು ಹೇಳಿದರು.