ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು

Published 28 ಏಪ್ರಿಲ್ 2024, 23:08 IST
Last Updated 28 ಏಪ್ರಿಲ್ 2024, 23:08 IST
ಅಕ್ಷರ ಗಾತ್ರ

ಎನ್. ನರಸಿಂಹಮೂರ್ತಿ ಅವರಿಗೆ ಬೀಳ್ಕೊಡುಗೆ ಸಮಾರಂಭ: ಆಯೋಜನೆ: ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ಇತಿಹಾಸ ವಿಭಾಗ, ಬೆಂಗಳೂರು ನಗರ ವಿಶ್ವವಿದ್ಯಾಲಯ, ಸ್ಥಳ: ಸೆಮಿನಾರ್ ಹಾಲ್, ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್‌ ಕಾಲೇಜಿನ ಆವರಣ, ಮಧ್ಯಾಹ್ನ 3

ವಿಶ್ವ ನೃತ್ಯ ದಿನಾಚರಣೆ: ನೃತ್ಯ ಪ್ರದರ್ಶನ: ಮಹಾಲಕ್ಷ್ಮಿ ಟಿ.ಆರ್., ಮೋಟ್‌ಮೈನಾ ಮೋನಿ, ರಾಹಿಣಿ, ಚೈತ್ರ ಎಚ್.ಎನ್., ಶ್ರೇಷ್ಠ ಎಸ್. ಕುಮಾರ್, ವಿಧಿಶಾ ಆರ್. ಭಟ್, ಚರಿತಾ ಚೇತನ್, ವಿಜಯಶ್ರೀ ಅಶೋಕ್, ಅನುಷ್ಕಾ ಅಶೋಕ್, ನಿರ್ದೇಶನ: ನಯನ ಎಸ್. ಮೋರೆ, ಆಯೋಜನೆ: ಶಾಂತಲ ಆರ್ಟ್ಸ್ ಟ್ರಸ್ಟ್, ಸ್ಥಳ: ಸೇವಾ ಸದನ, ಮಲ್ಲೇಶ್ವರ, ಸಂಜೆ 5.30

ರಾಮನವಮಿ ಸಂಗೀತೋತ್ಸವ–2024: ವಿಶೇಷ ಸಂಗೀತ ಕಛೇರಿ: ಅನಿರುದ್ಧ ಸೇತುರಾಮನ್ ಮತ್ತು ತಂಡ, ವಿಶೇಷ ಕರ್ನಾಟಕ ಸಂಗೀತ ಕಛೇರಿ: ವಾರಿಜಾಶ್ರೀ ವೇಣುಗೋಪಾಲ್, ಮತ್ತೂರು ಶ್ರೀನಿಧಿ, ತುಮಕೂರು ರವಿಶಂಕರ್, ಭಾರದ್ವಾಜ್ ಆರ್. ಶತವಲ್ಲಿ, ಆಯೋಜನೆ: ಶ್ರೀರಾಮ ಸೇವಾ ಮಂಡಲಿ, ರಾಮನವಮಿ ಸೆಲೆಬ್ರೇಷನ್‌ ಟ್ರಸ್ಟ್, ಸ್ಥಳ: ಕೋಟೆ ಪ್ರೌಢಶಾಲೆ ಮೈದಾನ, ಚಾಮರಾಜಪೇಟೆ, ಸಂಜೆ 5ರಿಂದ

ರಾಮನವಮಿ ಸಂಗೀತೋತ್ಸವ: ಗಾಯನ: ರಾಘವ್, ಪಿಟೀಲು: ವರಲಕ್ಷ್ಮಿ, ಮೃದಂಗ: ಸುಧನ್ವಾ, ಗಾಯನ: ಕಲಾವತಿ ಅವಧೂತ್, ಪಿಟೀಲು: ಚಾರುಲತಾ ರಾಮಾನುಜ್, ಮೃದಂಗ: ಫಣೀಂದ್ರ ಭಾಸ್ಕರ್, ಖಂಜಿರ: ಆರ್. ಕಾರ್ತಿಕ್, ಆಯೋಜನೆ ಮತ್ತು ಸ್ಥಳ: ಶ್ರೀವಾಣಿ ಕಲಾ ಕೇಂದ್ರ, ಬಸವೇಶ್ವರನಗರ, ಸಂಜೆ 5ರಿಂದ

‘ಮಹಾಭಾರತ-ಅಶ್ವಮೇಧ ಪರ್ವ’ ಧಾರ್ಮಿಕ ಪ್ರವಚನ: ವ್ಯಾಸನಕೆರೆ ಪ್ರಭಂಜನಾಚಾರ್ಯ, ಆಯೋಜನೆ: ಗುರುರಾಜ ಅಸೋಸಿಯೇಷನ್, ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಎನ್.ಆರ್. ಕಾಲೊನಿ, ಸಂಜೆ 6.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT