ನೆಲಮಂಗಲ: ಪಟ್ಟಣದ ಹರ್ಷ ಶಾಲೆಗೆ ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ100 ಫಲಿತಾಂಶ ಬಂದಿದೆ.

ಒಟ್ಟು 68 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 19 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಹರ್ಷ ಸಮೂಹ ಸಂಸ್ಥೆಯ ಅಧ್ಯಕ್ಷ ಎಸ್.ಶಿವಕುಮಾರ್ ತಿಳಿಸಿದ್ದಾರೆ.

ಜಿ.ಮೋನಿಶಾ (ಶೇ 95.20), ಜಿ.ಎ.ಅದಿತಿ ಕುಲಕರ್ಣಿ(ಶೇ 95.20), ಆರ್.ರೋಹನ್ (ಶೇ 94.60), ಮಿಲನಾ (ಶೇ 93.40), ಇಂಚರ.ವಿ.ರೈ (ಶೇ 93.40), ಎಸ್.ಹೇಮಪ್ರಭ (ಶೇ 93), ದೃತಿ ಚಿಲ್ಮತುರ್ ಶ್ರೀವತ್ಸ (ಶೇ 92.20), ಎಸ್.ಅಭಿನವ್ ಕೃಷ್ಣ (ಶೇ 91.40), ಚಿರಂತ್.ವೈ.ಕಷ್ಯಪ್ (ಶೇ 91), ಡಿ.ವೈಷ್ಣವಿ (ಶೇ 90.20) ಅತ್ಯತ್ತಮ ಅಂಕ ಗಳಿಸಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.