ಭಾರತದಲ್ಲಿ 65,000 ಜನರಿಗೆ ಒಬ್ಬರು ಕಣ್ಣಿನ ವೈದ್ಯರಿದ್ದಾರೆ: ಏಮ್ಸ್ ಸಮೀಕ್ಷೆ
Eye Care India: ಏಮ್ಸ್ ವರದಿ ಪ್ರಕಾರ ದೇಶದಲ್ಲಿ ಸರಾಸರಿ 65,000 ಜನರಿಗೆ ಒಬ್ಬರು ನೇತ್ರ ತಜ್ಞರು ಲಭ್ಯವಿದ್ದಾರೆ. ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್ ರಾಜ್ಯಗಳಲ್ಲಿ ಕಣ್ಣಿನ ವೈದ್ಯರ ಸಂಖ್ಯೆ ತೀವ್ರ ಕೊರತೆ ಇದೆ. ದಕ್ಷಿಣ ಭಾರತದಲ್ಲಿ ಪರಿಸ್ಥಿತಿ ಉತ್ತಮವಾಗಿದೆ ಎಂದು ತಿಳಿಸಿದೆ.Last Updated 7 ನವೆಂಬರ್ 2025, 7:57 IST