ವಚನ ಶ್ರಾವಣ: ವಚನ ಗಾಯನ: ಟಿ.ಎಂ. ಜಾನಕಿ, ವಚನ ಚಿಂತನ: ಎಸ್. ಪಿನಾಕಪಾಣಿ, ಅತಿಥಿ: ಮಹೇಶ್ ಸುಂಕದಕಟ್ಟೆ, ಅಧ್ಯಕ್ಷತೆ: ಶಿವಲಿಂಗೇಗೌಡ, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಸಹನಾ ಇಂಟರ್ನ್ಯಾಷನಲ್ ಸ್ಕೂಲ್, ಅಂದ್ರಹಳ್ಳಿ ಮುಖ್ಯರಸ್ತೆ, ಬೆಳಿಗ್ಗೆ 9.15

‘ಯುವ ಸಮ್ಮೇಳನ’, ‘ರಾಷ್ಟ್ರ, ರಾಜ್ಯ ಯುವ ಪ್ರಶಸ್ತಿ’ ಪ್ರದಾನ: ಉದ್ಘಾಟನೆ: ಬಸವರಾಜ ಹೊರಟ್ಟಿ, ಉಪಸ್ಥಿತಿ: ಕೆ.ಎಚ್. ಮುನಿಯಪ್ಪ, ಅತಿಥಿಗಳು: ಈಶ್ವರ ಬಿ. ಖಂಡ್ರೆ, ಡಾ. ನಾಗಲಕ್ಷ್ಮೀ ಚೌಧರಿ, ಅಧ್ಯಕ್ಷತೆ: ವಿಜಯ ಕುಮಾರ್ ಸೋನಾರೆ, ಆಯೋಜನೆ: ಕರ್ನಾಟಕ ಯುವ ಸಂಘ–ಸಂಸ್ಥೆಗಳ ಒಕ್ಕೂಟ, ಸ್ಥಳ: ಪುರಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 10ರಿಂದ

‘ತ್ಯಾಜ್ಯ ವಿಲೇವಾರಿ ಕಾರ್ಮಿಕರಿಗಾಗಿ ಪಿಪಿಇ–ಓಪನ್ ಸೋರ್ಸ್ ಕಿಟ್’ ಬಿಡುಗಡೆ: ಶ್ರೀನಿವಾಸಲು, ಆಯೋಜನೆ: ಹಸಿರು ದಳ, ಸ್ಥಳ: ಎಸ್ಸಿಎಂಐ, ಮಿಷನ್ ರಸ್ತೆ, ಬೆಳಿಗ್ಗೆ 10

‘ಕರ್ನಾಟಕದ ಸಮತೋಲನ ಅಭಿವೃದ್ಧಿಗೆ ಸಮಗ್ರ ಭೂ ಸ್ವಾಧೀನ ನೀತಿ, ನಿಲುವುಗಳು’ ಕುರಿತು ಸಂವಾದ: ಅತಿಥಿಗಳು: ಜಿ.ಆರ್. ಗೋಪಿನಾಥ್, ಬಿ.ಆರ್. ಪಾಟೀಲ, ಎಲ್.ಕೆ. ಅತೀಕ್, ಬಡಗಲಪುರ ನಾಗೇಂದ್ರ, ಜೆ.ಸಿ. ಕ್ರಾಸ್ಟ, ಎಸ್.ಜಿ. ಸಿದ್ಧರಾಮಯ್ಯ, ಕಾರಳ್ಳಿ ಶ್ರೀನಿವಾಸ್, ಅಧ್ಯಕ್ಷತೆ: ಕೆ. ನಾರಾಯಣಗೌಡ, ಪ್ರಾಸ್ತಾವಿಕ ನುಡಿ: ಪ್ರಕಾಶ್ ಕಮ್ಮರಡಿ, ಆಯೋಜನೆ: ಕರ್ನಾಟಕ ಜನಮುಖಿ ಚಿಂತಕರು ಮತ್ತು ಸಾಂಸ್ಕೃತಿಕ ದನಿಗಳ ವೇದಿಕೆ, ಸ್ಥಳ: ಕೃಷಿ ತಂತ್ರಜ್ಞರ ಸಂಸ್ಥೆ, ಕ್ವೀನ್ಸ್ ರಸ್ತೆ, ಬೆಳಿಗ್ಗೆ 10

ಡಿ. ದೇವರಾಜ ಅರಸು ಅವರ ಜನ್ಮದಿನಾಚರಣೆ, ಡಿ. ದೇವರಾಜ ಅರಸು ಪ್ರಶಸ್ತಿ ಪ್ರದಾನ: ಸಿದ್ದರಾಮಯ್ಯ, ಪ್ರಶಸ್ತಿ ಸ್ವೀಕರಿಸುವವರು: ಕಲ್ಲೆ ಶಿವೋತ್ತಮರಾವ್, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಬಸವರಾಜ ಹೊರಟ್ಟಿ, ಯು.ಟಿ. ಖಾದರ್, ಶಿವರಾಜ ತಂಗಡಗಿ, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಆಯೋಜನೆ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸ್ಥಳ: ಬ್ಯಾಂಕ್ವೆಟ್ ಹಾಲ್, ವಿಧಾನಸೌಧ, ಬೆಳಿಗ್ಗೆ 10.45

‘ಚಕೋರ’ ಸಾಹಿತ್ಯ ವಿಚಾರ ವೇದಿಕೆ: ಉದ್ಘಾಟನೆ: ನಿರಂಜನ ವಾನಳ್ಳಿ, ಅಧ್ಯಕ್ಷತೆ: ಎಲ್.ಎನ್. ಮುಕುಂದರಾಜ್, ‘ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್’ ಕುರಿತು ಉಪನ್ಯಾಸ: ಕೆ.ಇ. ರಾಧಾಕೃಷ್ಣ, ಅತಿಥಿ: ಪ್ರತಿಭಾ ಪಾರ್ಶ್ವನಾಥ, ಆಯೋಜನೆ: ಕರ್ನಾಟಕ ಸಾಹಿತ್ಯ ಅಕಾಡೆಮಿ, ಸ್ಥಳ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆ.ಆರ್. ಪುರ, ಬೆಳಿಗ್ಗೆ 11

ಮಾಸದ ಮಾತು ‘ನುಡಿ ಹಮ್ಮುಗೆ’ ಉಪನ್ಯಾಸ: ಆನಂದ ಜಿ., ಅತಿಥಿ: ಕುಸುಮಾ ರಾಜಶೇಖರ್, ಆಯೋಜನೆ: ಎಚ್ಎಎಲ್ ಕೇಂದ್ರೀಯ ಕನ್ನಡ ಸಂಘ, ಸ್ಥಳ: ಬಿ. ವಿಜಯಕುಮಾರ್ ಸಭಾಂಗಣ, ಎಚ್ಎಎಲ್ ಕೇಂದ್ರೀಯ ಕನ್ನಡ ಸಂಘ, ವಿಮಾನಪುರ, ಮಧ್ಯಾಹ್ನ 3.30

‘ನೇತಾಜಿ ಸುಭಾಸ್ ಚಂದ್ರ ಬೋಸ್ ಜೀವನ ಚರಿತ್ರೆ’ ಕುರಿತು ಉಪನ್ಯಾಸ: ರಾಜಯ್ಯ, ಅಧ್ಯಕ್ಷತೆ: ಆರ್.ಎಸ್. ಶಾಂತಾರಾಮ್, ಆಯೋಜನೆ ಮತ್ತು ಸ್ಥಳ: ದೀಪಾ ಅಂಧ ಮಕ್ಕಳ ವಸತಿ ಪ್ರೌಢಶಾಲೆ, ಅಂಜನಾನಗರ, ಸಂಜೆ 5

ಮದನ್ ಪಟೇಲ್ ಅವರ ‘ಪುನೀತ್–ಎ ಪವರ್ ಥ್ರಿಲ್ಲರ್’ ಪುಸ್ತಕ ಬಿಡುಗಡೆ: ಡಿ.ವಿ. ಗುರುಪ್ರಸಾದ್, ಅಧ್ಯಕ್ಷತೆ: ಎಚ್.ಟಿ. ಪೋತೆ, ಪುಸ್ತಕದ ಕುರಿತು: ಮಹಿಪಾಲರೆಡ್ಡಿ ಮುನ್ನೂರು, ಅತಿಥಿ: ದೊಡ್ಡೇಗೌಡ, ಆಯೋಜನೆ: ರಾಷ್ಟ್ರೀಯ ಲೋಕ ಕಲಾ ಪರಿಷತ್ತು, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, 5.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.