ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು

Published 9 ಮಾರ್ಚ್ 2024, 20:34 IST
Last Updated 9 ಮಾರ್ಚ್ 2024, 20:34 IST
ಅಕ್ಷರ ಗಾತ್ರ

ದಿ ಮಲ್ಲೇಶ್ವರಂ ಕೋ–ಆಪರೇಟಿವ್ ಬ್ಯಾಂಕ್‌ನ ‘ಶತಮಾನೋತ್ಸವ’ ಸಮಾರಂಭ: ಉದ್ಘಾಟನೆ: ಸಿದ್ದರಾಮಯ್ಯ, ಅಧ್ಯಕ್ಷತೆ: ಬಿ. ರಮೇಶ್, ಅತಿಥಿಗಳು: ಕೆ.ಎನ್. ರಾಜಣ್ಣ, ಎಚ್.ಕೆ. ಪಾಟೀಲ, ಡಿ.ವಿ. ಸದಾನಂದಗೌಡ, ಡಾ.ಸಿ.ಎನ್. ಅಶ್ವತ್ಥನಾರಾಯಣ, ಸೋನಾಲಿ ಸೇನ್‌ ಗುಪ್ತ, ಕೆ. ರಾಜೇಂದ್ರ, ಆಯೋಜನೆ: ದಿ ಮಲ್ಲೇಶ್ವರಂ ಕೋ–ಆ‍ಪರೇಟಿವ್ ಬ್ಯಾಂಕ್, ಸ್ಥಳ: ತ್ರಿಪುರವಾಸಿನಿ ಸಭಾಂಗಣ, ಅರಮನೆ ಮೈದಾನ, ಮೇಖ್ರಿ ವೃತ್ತ, ಬೆಳಿಗ್ಗೆ 10

ಉಚಿತ ವೈದ್ಯಕೀಯ ತಪಾಸಣೆ, ಔಷಧಿ ವಿತರಣೆ, ರಕ್ತದಾನ ಶಿಬಿರ: ಉದ್ಘಾಟನೆ: ದಿನೇಶ್ ಗುಂಡೂರಾವ್, ಎಸ್.ಆರ್. ವಿಶ್ವನಾಥ್, ಕೆ. ಗೋಪಾಲಯ್ಯ, ದರ್ಶನ್, ಆಯೋಜನೆ: ಸಾತ್ವಿಕ್ ಗೋಕಲಂ, ಸ್ಥಳ: ನಂ. 49, ಎಸ್‌ಎಫ್‌ಎಸ್‌ 208, ಕೆಎಚ್‌ಬಿ ಕಾಲೊನಿ, ಯಲಹಂಕ ನ್ಯೂಟೌನ್, ಬೆಳಿಗ್ಗೆ 10

ಹಳೇ ಬಾಟ್ಲಿ ಹೊಸ ವೈನು, ಹಲೋ ಕತೆಗಾರ್ತಿ: ದಯಾ ಗಂಗನಘಟ್ಟ, ಅಪರ್ಣ ಎಚ್.ಎಸ್., ಉಪಸ್ಥಿತಿ: ಜಿ.ಎನ್. ಮೋಹನ್, ಆಯೋಜನೆ: ಇತಿಹಾಸ ಫೌಂಡೇಷನ್, ಸ್ಥಳ: ಸಿವಗಂಗ ರಂಗಮಂದಿರ, ಸರ್‌ ಎಂ. ವಿಶ್ವೇಶ್ವರಯ್ಯ ಲೇಔಟ್, ಕೆಂಗೇರಿ ಉಪನಗರ, ಬೆಳಿಗ್ಗೆ 10.30

ವಿಶ್ವ ಮಹಿಳಾ ದಿನಾಚರಣೆ, ಸಾಮಾಜಿಕ ಚಿಂತನೆ ಮತ್ತು ಅಭಿವೃದ್ಧಿಯಲ್ಲಿ ಮಹಿಳೆಯ ಜವಾಬ್ದಾರಿ, ಡಾ.ಎಸ್.ಜಿ. ಸುಶೀಲಮ್ಮ–ಸ್ತ್ರೀ ಜಾಗೃತಿ ಪ್ರತಿಕೆ ರಾಜ್ಯ ಪ್ರಶಸ್ತಿ ಪ್ರದಾನ: ಉದ್ಘಾಟನೆ: ಶಿವರಾಜ ವಿ ಪಾಟೀಲ, ಪುಸ್ತಕ ಬಿಡುಗಡೆ: ಬಿ.ಎಲ್. ಸುಜಾತ ರಾಥೋಡ್, ಅಧ್ಯಕ್ಷತೆ: ಎಸ್.ಜಿ. ಸುಶೀಲಮ್ಮ, ಪ್ರಶಸ್ತಿ ಪುರಸ್ಕಾರ: ಪ್ರಮೀಳಾ ನಾಯ್ಡು, ಸುರೇಶ್ ಜಿ. ಶಾಸ್ತ್ರಿ, ಪ್ರಶಸ್ತಿ ಪುರಸ್ಕೃತರು: ಲಲಿತಾ ಶೇಷಾದ್ರಿ, ಎ.ಎಲ್. ಸೀತಾದೇವಿ, ಆಯೋಜನೆ: ಸ್ತ್ರೀ ಜಾಗೃತಿ, ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣ, ಚಾಮರಾಜಪೇಟೆ, ಬೆಳಿಗ್ಗೆ 10.30

ಮಹಿಳಾ ದಿನಾಚರಣೆ, ಕವಿಗೋಷ್ಠಿ, ಗೀತಗಾಯನ, ಪ್ರಶಸ್ತಿ ಪ‍್ರದಾನ: ವಿ. ರೇಣುಕಾಪ್ರಸನ್ನ, ಅಧ್ಯಕ್ಷತೆ: ಬಿ. ಶೃಂಗೇಶ್ವರ, ಅತಿಥಿ: ಶಾಂತಲಾ ಪಾಟೀಲ್, ಉಪಸ್ಥಿತಿ: ನಾಗೇಶ್ ಡಿ. ಪಾಟಕ್, ಕುವರ ಯಲ್ಲಪ್ಪ, ಪ್ರಶಸ್ತಿ ಪುರಸ್ಕೃತರು: ಕೊಪ್ಪದಂ ಅನ್ನಪೂರ್ಣ ಸುಬ್ರಹ್ಮಣ್ಯಂ, ಶೈಲಾ ಶ್ರೀನಿವಾಸ್, ತ್ಯಾಗರಾಜ್ ವರ್ತೂರ್ ನಾ., ರಾಧಾ ತನಯ, ಆಯೋಜನೆ: ಸಮ್ಮಿಲನ, ಸ್ಥಳ: ಕೆನ್‌ ಕಲಾಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30

ಸಾಮೂಹಿಕ ಸತ್ಯನಾರಾಯಣ ಪೂಜಾ, ಮಹಿಳಾ ದಿನಾಚರಣೆ–2024: ಉದ್ಘಾಟನೆ: ಲಕ್ಷ್ಮಿ ಹೆಬ್ಬಾಳ್ಕರ್, ಅಧ್ಯಕ್ಷತೆ: ಭಾಗ್ಯಲಕ್ಷ್ಮಿ ಮುರಳಿ, ಅತಿಥಿಗಳು: ಉಮಾಶ್ರೀ, ಉದ್ಮ ರವೀಂದ್ರ, ಅಮಿತಾ ಆನಂದ್, ಆಯೋಜನೆ: ಬಿಲ್ಲವ ಅಸೋಸಿಯೇಷನ್, ಸ್ಥಳ: ದೇವಕಿ ಆನಂದ ಸುವರ್ಣ ಕನ್ವೆನ್ಷನ್ ಹಾಲ್, ಬಿಲ್ಲವ ಭವನ, ಬನ್ನೇರುಘಟ್ಟ ರಸ್ತೆ, ಬೆಳಿಗ್ಗೆ 11

ದೃಶ್ಯ ನಾಟಕೋತ್ಸವ: ಅತಿಥಿಗಳು: ವಿಜಯಾ, ಅಶೋಕ ಛಲವಾದಿ, ಬೇಲೂರು ರಘುನಂದನ್, ‘ಬಿ.ವಿ. ಕಾರಂತ ಪ್ರಶಸ್ತಿ ಪುರಸ್ಕೃತರಿಗೆ ರಂಗ ಗೌರವ’: ಸಿ. ಬಸವಲಿಂಗಯ್ಯ, ಬಿ.ವಿ. ರಾಜಾರಾಮ್, ‘ದೃಶ್ಯ ಯುವರಂಗ ಪುರಸ್ಕಾರ’: ನಟರಾಜ್ ತಿಪಟೂರು, ಗಣೇಶ್ ಮಂದಾರ್ತಿ, ಶಂಕರ್ ಗಣೇಶ್, ‘ಪೋಲೀ ಕಿಟ್ಟೀ’ ನಾಟಕ ಪ್ರದರ್ಶನ: ರಚನೆ: ಟಿ.ಪಿ. ಕೈಲಾಸಂ, ‘ಟ್ವೆಲ್ತ್‌ ನೈಟ್‌’ ನಾಟಕ ಪ್ರದರ್ಶನ: ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ನಿರ್ದೇಶನ: ದಾಕ್ಷಾಯಿಣಿ ಭಟ್ ಎ., ಆಯೋಜನೆ: ದೃಶ್ಯ ರಂಗತಂಡ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 11.30ರಿಂದ

ಮಂಡಲಪೂಜೆ: ಗೋ–ಪೂಜೆ, ಅನ್ನದಾಸೋಹ, ಸ್ಥಳ: ವಿನಾಯಕನಗರ–ವಿಕಾಸನಗರ, ಮಧ್ಯಾಹ್ನ 3.30

ಭರತನಾಟ್ಯ ರಂಗಪ್ರವೇಶ: ಪ್ರಸ್ತುತಿ: ಆಧ್ಯಾ ಎಸ್.ಕೆ., ಅತಿಥಿಗಳು: ಎಸ್. ಶಂಕರ್, ಬಿ.ಎಸ್. ಸುನಂದ ದೇವಿ, ಸುಮಾ ಕೃಷ್ಣಮೂರ್ತಿ, ಸ್ಥಳ: ಜೆಎಸ್‌ಎಸ್‌ ಸಭಾಂಗಣ, ಜಯನಗರ, ಸಂಜೆ 5.30

ಸ್ವರ ಲಹರಿ: ಗಾಯನ: ಮನೋಹರ ಪಟವರ್ಧನ್, ತಬಲಾ: ಶಶಿಭೂಷಣ ಗುರ್ಜರ, ಹಾರ್ಮೋನಿಯ: ಮಧುಸೂದನ ಭಟ್ಟ, ಸರೋದ್: ಅಭಿಷೇಕ್ ಲಹಿರಿ, ತಬಲಾ: ರಾಜೇಂದ್ರ ನಾಕೋಡ, ಆಯೋಜನೆ: ಸಪ್ತಕ, ಸ್ಥಳ: ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 5.30

ಸಾಂಸ್ಕೃತಿಕ ಸೌರಭ: ಬೇಲೂರು ರಾಮಮೂರ್ತಿ, ಅಶ್ವತ್ಥನಾರಾಯಣ, ಎಸ್. ರಾಜಗೋಪಾಲಚಾರಿ, ನಂಜುಂಡಿ, ಏಣಗಿ ಪ್ರಭಾಕರ್, ಶಿಳ್ಳೆ ಲೋಕೇಶ್, ಎನ್. ಗೋಪಾಲಕೃಷ್ಣ, ಉಪಸ್ಥಿತಿ: ಬಿ.ಕೆ. ಪಾರ್ಥಸಾರಥಿ, ಜಿ.ಪಿ. ರಾಮಣ್ಣ, ಆಯೋಜನೆ: ಪರಂಪರಾ, ಸ್ಥಳ: ರಾಜರಾಜೇಶ್ವರಿ ಪ್ರಾರ್ಥನಾ ಮಂದಿರ, ರಾಜರಾಜೇಶ್ವರಿ ದೇವಸ್ಥಾನದ ಆವರಣ, ಬಿಟಿಎಂ ಲೇಔಟ್, ಸಂಜೆ 5.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT