ವಿಶ್ವ ಆತ್ಮಹತ್ಯೆ ತಡೆ ದಿನ: ಭಾಗವಹಿಸುವವರು: ಡಾ.ಎನ್. ಜನಾರ್ದನ್, ಡಾ.ಅನಿಶ್ ವಿ. ಚೆರಿಯನ್, ಉಮಾ ಮಹದೇವನ್, ಡಾ.ರಜನಿ ಪಾರ್ಥಸಾರಥಿ, ಅಧ್ಯಕ್ಷತೆ: ಡಾ.ಪ್ರತಿಮಾ ಮೂರ್ತಿ, ಆಯೋಜನೆ: ನಿಮ್ಹಾನ್ಸ್, ಸ್ಥಳ: ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್, ಬೆಳಿಗ್ಗೆ 10

ಭಗವಾನ್ ಮಹಾವೀರ, ಭಗವಾನ್ ಬುದ್ಧ ಪ್ರಾಕೃತ ಮತ್ತು ಪಾಲಿ ಭಾಷಾ ಕೇಂದ್ರಗಳ ‘ಪಟ್ಠಾವಣ ಮಹೋತ್ಸವ’: ಉದ್ಘಾಟನೆ: ವಿಶ್ವೇಶ್ವರ ಭಟ್, ಅತಿಥಿಗಳು: ಮನೋಜ್ ಜೈನ್, ರಾಮಚಂದ್ರ ಜಿ. ಭಟ್, ಉಪಸ್ಥಿತಿ: ಮಲ್ಲೇಪುರಂ ಜಿ. ವೆಂಕಟೇಶ್, ಅಧ್ಯಕ್ಷತೆ: ಅಹಲ್ಯಾ ಎಸ್., ಆಯೋಜನೆ ಮತ್ತು ಸ್ಥಳ: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಳಿಗ್ಗೆ 11

ಬಿ.ಡಿ. ಜತ್ತಿ ಅವರ ಜಯಂತಿ, ಸಂಸ್ಥಾಪನಾ ದಿನಾಚರಣೆ: ಸಾನ್ನಿಧ್ಯ: ಶಿವರುದ್ರ ಸ್ವಾಮೀಜಿ, ಉದ್ಘಾಟನೆ: ವಿ. ಸೋಮಣ್ಣ, ಅತಿಥಿ: ವೀರಪ್ಪ ಮೊಯಿಲಿ, ಅಧ್ಯಕ್ಷತೆ: ಅರವಿಂದ ಜತ್ತಿ, ‘ಬಸವ ವಿಭೂಷಣ’ ಪ್ರಶಸ್ತಿ: ಗೊ.ರು. ಚನ್ನಬಸಪ್ಪ, ‘ಬಸವಶ್ರೀ’ ಪ್ರಶಸ್ತಿ: ಸಿ.ಎಂ. ಚಂದ್ರಶೇಖರ್, ಎಸ್. ಪಿನಾಕಪಾಣಿ, ಆಯೋಜನೆ ಮತ್ತು ಸ್ಥಳ: ಅನುಭವ ಮಂಟಪ ಸಭಾಂಗಣ, ಬಸವ ಸಮಿತಿ, ಬಸವೇಶ್ವರ ರಸ್ತೆ, ಬೆಳಿಗ್ಗೆ 11.30

ನೃತ್ಯ ವೈಭವ, ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪ್ರದಾನ: ವಾಸವಿ, ಸ್ಥಳ: ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 5

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.