ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದಲ್ಲಿನ ಕಾರ್ಯಕ್ರಮಗಳು– 06 ಡಿಸೆಂಬರ್ 2023

Published 5 ಡಿಸೆಂಬರ್ 2023, 20:06 IST
Last Updated 5 ಡಿಸೆಂಬರ್ 2023, 20:06 IST
ಅಕ್ಷರ ಗಾತ್ರ

ದಯಾನಂದ ಸರಸ್ವತಿ ಅವರ ದ್ವಿಶತಮಾನೋತ್ಸವ ಸಮಾರಂಭ, ಅಂತರಶಾಲಾ ಪ್ರಬಂಧ, ಭಾಷಣ ಸ್ಪರ್ಧೆ: ಅತಿಥಿಗಳು: ಮೋಹನ್ ದೇವ್ ಆಳ್ವ, ಸಿ.ಜಿ. ಶ್ರೀನಿವಾಸ್, ಪಿ. ಪ್ರಕಾಶ, ರಘೋತ್ತಮ ರಾವ್, ಆಯೋಜನೆ: ಆರ್ಯ ಸಮಾಜ, ಸ್ಥಳ: ಆರ್ಯ ಸಮಾಜ, ವಿ.ವಿ. ಪುರ ಪ್ರಾರ್ಥನಾ ಸಭಾಂಗಣ, ಬೆಳಿಗ್ಗೆ 10.30

‘ಆರ್ಟ್‌ ಮಂತ್ರಂ’: ಕೆ.ಕೆ. ಹೆಬ್ಬಾರ್, ಯೂಸುಫ್ ಅರಕ್ಕಲ್, ಎಸ್.ಜಿ. ವಾಸುದೇವ್, ಎಂ.ಎಸ್‌. ಮೂರ್ತಿ, ರೇಖಾ ಹೆಬ್ಬಾರ್ ರಾವ್, ಜೆ.ಎಂ.ಎಸ್. ಮಣಿ, ಗುರುದಾಸ್ ಶೆಣೈ, ಎಂ.ಜಿ. ದೊಡ್ಡಮನಿ ಅವರ ಕಲಾಕೃತಿಗಳ ಪ್ರದರ್ಶನ, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಬೆಳಿಗ್ಗೆ 11

ಡಾ.ಬಿ.ಆರ್. ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ, ಬೃಹತ್ ಕಾಲ್ನಡಿಗೆ ಜಾಥಾಕ್ಕೆ ಚಾಲನೆ: ಎಚ್. ಮಾರಪ್ಪ, ಎಚ್.ಆರ್. ವಿಶ್ವನಾಥ್, ಎಂ. ಮುನಿರಾಜು, ಆಯೋಜನೆ: ದಲಿತ ಸಂಘರ್ಷ ಸಮಿತಿ (ಸಮತಾವಾದ), ಸ್ಥಳ: ಬನ್ನಪ್ಪ ಪಾರ್ಕ್‌ನಿಂದ ವಿಧಾನಸೌಧದ ಮುಂಭಾಗದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್‌ ಪ್ರತಿಮೆವರೆಗೆ, ಬೆಳಿಗ್ಗೆ 11

ಡಾ.ಬಿ.ಆರ್. ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ, ಭೀಮ ನಮನ ಸಭೆ: ಅತಿಥಿಗಳು: ಡಾ.ಸಿ.ಎನ್. ಅಶ್ವತ್ಥನಾರಾಯಣ, ಸಿದ್ಧರಾಜು, ಪಿ.ಎಂ. ಪರಶಿವಮೂರ್ತಿ, ಮಾಲೂರು ಆನಂದ್, ಅಧ್ಯಕ್ಷತೆ: ಎಂ. ವೆಂಕಟಸ್ವಾಮಿ, ಆಯೋಜನೆ: ಭಾರತೀಯ ಬೌದ್ಧ ಮಹಾಸಭಾ, ಸ್ಥಳ: ನಾಗಸೇನಾ ವಿದ್ಯಾಲಯ, ಸದಾಶಿವನಗರ, ಬೆಳಿಗ್ಗೆ 11.30

ಮಕ್ಕಳ ರಾಗ: 400 ಮಕ್ಕಳಿಂದ ಸಂಗೀತ, ನೃತ್ಯ ಮಹೋತ್ಸವ, ಆಯೋಜನೆ: ಮಕ್ಕಳ ಜಾಗೃತಿ, ಸ್ಥಳ: ಚೌಡಯ್ಯ ಸ್ಮಾರಕ ಸಭಾಂಗಣ, ಮಲ್ಲೇಶ್ವರ, ಮಧ್ಯಾಹ್ನ 3

ರಂಗ ನಡಿಗೆ ಶಾಲೆಗಳ ಕಡೆಗೆ: ಅತಿಥಿಗಳು: ಲಕ್ಷ್ಮೀ ಶ್ರೀನಿವಾಸ, ಶಿವು ಡಿ. ಹಿರೇಮಠ, ‘ಸಾಲದ ಮಗು’ ನಾಟಕ ಪ್ರದರ್ಶನ: ಕಥೆ: ಕುವೆಂಪು, ನಿರ್ದೇಶನ: ಗಣಪಗೌಡ, ‘ಹಳ್ಳಿಲ್ಲೊಂದು ಹರಿಕಥಾ ಪ್ರಸಂಗ’ ನಾಟಕ ಪ್ರದರ್ಶನ: ನಿರ್ದೇಶನ: ಧನ್ವಂತ್ರಿ ಬಿ.ಎ., ಆಯೋಜನೆ: ರಂಗ ಪರಂಪರೆ ಟ್ರಸ್ಟ್, ಸ್ಥಳ: ಎಚ್. ತಿಮ್ಮೇಗೌಡ ಸಭಾಂಗಣ, ಸುಂಕದಕಟ್ಟೆ, ಸಂಜೆ 6ರಿಂದ

‘ಅಲೆಮಾರಿ ಭಾರತ’ ನಾಟಕ ಪ್ರದರ್ಶನ: ಪ್ರಸ್ತುತಿ: ರಂಗಚಿರಂತನ, ನಿರ್ದೇಶನ: ಬೇಲೂರು ರಘುನಂದನ್, ಆಯೋಜನೆ: ನಾಟಕ ಬೆಂಗ್ಳೂರು, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 7

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT