ಹಿಂದೂಸ್ತಾನಿ ಸಂಗೀತ ಕಛೇರಿ: ಗಾಯನ: ಅಂಬಯ್ಯ ನುಲಿ, ಸ್ಥಳ: ಬ್ಯಾಂಡ್ ಸ್ಟ್ಯಾಂಡ್, ಕಬ್ಬನ್ ಉದ್ಯಾನ, ಬೆಳಿಗ್ಗೆ 7

ವುಮೆನ್ ಬೈಕಥಾನ್ ‘ಸ್ತನ ಕ್ಯಾನ್ಸರ್’ ಕುರಿತು ಜಾಗೃತಿ: ಆಯೋಜನೆ ಮತ್ತು ಸ್ಥಳ: ಎಚ್ಸಿಜಿ ಕ್ಯಾನ್ಸರ್ ಸೆಂಟರ್ ಕೆ.ಆರ್. ರಸ್ತೆ, ಬೆಳಿಗ್ಗೆ 7

ಭಾರತೀಯ ಸಂಗೀತ ಉತ್ಸವ: ಭಾಗವತ ಸಂಕೀರ್ತನ, ಶುಭಾರಂಭ: ಅತಿಥಿ: ಅ.ನ. ಯಲ್ಲಪ್ಪರೆಡ್ಡಿ, ಸುಮಾ ಸುಧೀಂದ್ರ, ಆಯೋಜನೆ: ಬೆಂಗಳೂರು ಲಲಿತಕಲಾ ಪರಿಷತ್ತು, ರಾಜರಾಜೇಶ್ವರಿ ಕಲಾನಿಕೇತನ, ಬೆಂಗಳೂರು ಪರಿಸರ ಟ್ರಸ್ಟ್, ಸ್ಥಳ: ಡಾ.ಎಚ್.ಎನ್. ಮಲ್ಟಿಮೀಡಿಯಾ ಹಾಲ್, ನ್ಯಾಷನಲ್ ಕಾಲೇಜು, ಬಸವನಗುಡಿ, ಬೆಳಿಗ್ಗೆ 8ರಿಂದ

‘ಸಂಸ್ಕೃತೋತ್ಸವ–2025’ ಪ್ರತಿಭಾ ಪುರಸ್ಕಾರ ಮತ್ತು ಸಂಸ್ಕೃತ ಸೇವಾವ್ರತಿ ಪ್ರಶಸ್ತಿ ಪ್ರದಾನ: ಸಾನ್ನಿಧ್ಯ: ಬಸವರಮಾನಂದ ಸ್ವಾಮೀಜಿ, ಪ್ರಶಸ್ತಿ ಸ್ವೀಕರಿಸುವವರು: ವನಿತಾ ರಾಮಸ್ವಾಮಿ, ಅಧ್ಯಕ್ಷತೆ: ವಿ. ಬಾಲಸುಬ್ರಹ್ಮಣ್ಯಂ, ಮುಖ್ಯ ಭಾಷಣಕಾರರು: ಆಚಾರ್ಯ ಕೃಷ್ಣರಾಜ ಕುತ್ಪಾಡಿ, ಪ್ರಾಸ್ತಾವಿಕ ನುಡಿ: ಕೃಷ್ಣಮೂರ್ತಿ ಬಿ., ಆಯೋಜನೆ: ಸಮ್ಯಕ ಪ್ರತಿಷಾನಮ್, ಸ್ಥಳ: ಜವಾಹರ ಬಾಲಭವನ, ಕಬ್ಬನ್ ಉದ್ಯಾನ, ಬೆಳಿಗ್ಗೆ 9

ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ‘ವಿಷ್ಣು ಸಹಸ್ರನಾಮ ಹವನ’, ಧಾರ್ಮಿಕ ಸಭೆ: ಸಾನ್ನಿಧ್ಯ: ದಯಾನಂದಪುರಿ ಸ್ವಾಮೀಜಿ, ಯೋಗಾನಂದ ಸರಸ್ವತೀ ಸ್ವಾಮೀಜಿ, ಅಧ್ಯಕ್ಷತೆ: ಶ್ರೀಪಾದ ಯಸ್ಸೋ ನಾಯಕ್, ಉದ್ಘಾಟನೆ: ವಿ. ಸೋಮಣ್ಣ, ಕನ್ನಡಕ, ಸ್ವದೇಶಿ ವಸ್ತುಗಳ ಸಾಂಕೇತಿಕ ವಿತರಣೆ: ಎಲ್. ಮುರುಗನ್, ಅತಿಥಿಗಳು: ಪಿ.ಸಿ. ಮೋಹನ್, ಜಗ್ಗೇಶ್, ಕೆ.ಸಿ. ರಾಮಮೂರ್ತಿ, ಎನ್. ರವಿಕುಮಾರ್, ಆಯೋಜನೆ: ಶ್ರೀ ನಿತ್ಯಾನಂದ ಯೋಗಾಶ್ರಮ ಕೊಡೆವೂರು ಮಠ, ಬೆಂಗಳೂರು ಸಮಿತಿ, ಸ್ಥಳ: ಬೆಂಗಳೂರು ದೇವಾಂಗ ಸಂಘ, ದೇವಾಂಗ ಹಾಸ್ಟೆಲ್ ರಸ್ತೆ, ಬೆಳಿಗ್ಗೆ 9.30

ಬುದ್ಧಘೋಷ್ ದೇವೇಂದ್ರ ಹೆಗ್ಗಡೆ, ಮೊಗಳ್ಳಿ ಗಣೇಶ್ ಅವರಿಗೆ ನುಡಿ ನಮನ: ಭಾಗವಹಿಸುವವರು: ಮಾವಳ್ಳಿ ಶಂಕರ್, ಗುರು ಪ್ರಸಾದ್ ಕೆರಗೋಡು, ಎಲ್.ಎನ್. ಮುಕುಂದರಾಜ್, ವಿ. ನಾಗರಾಜ್, ಮೂಡ್ನಾಕೂಡು ಚಿನ್ನಸ್ವಾಮಿ, ಇಂದೂಧರ ಹೊನ್ನಾಪುರ, ಕೋಟಿಗಾನಹಳ್ಳಿ ರಾಮಯ್ಯ, ನಂಜುಂಡೇಗೌಡ, ಇಂದಿರಾ ಕೃಷ್ಣಪ್ಪ, ದು. ಸರಸ್ವತಿ, ಆಯೋಜನೆ: ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಬೆಂಗಳೂರು ನಗರ ವಿಶ್ವವಿದ್ಯಾಲಯ, ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ, ಸ್ಥಳ: ಸೆಮಿನಾರ್ ಹಾಲ್, ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜಿನ ಆವರಣ, ಬೆಳಿಗ್ಗೆ 10

‘ಕಿಶೋರ ಕನಕ ಕಾವ್ಯ ಗಮಕ ಸ್ಪರ್ಧೆ’: ಆಯೋಜನೆ: ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಳಿಗ್ಗೆ 10

ರಾಷ್ಟ್ರೀಯ ಸಂಗೀತ ನೃತ್ಯ ಮಹೋತ್ಸವ: ಉದ್ಘಾಟನೆ: ಶಿವರಾಜ ತಂಗಡಗಿ, ಅತಿಥಿಗಳು: ವೆಂಕಟೇಶ ಎಂ.ವಿ., ಕೆ.ಎಂ. ಗಾಯತ್ರಿ, ಅಧ್ಯಕ್ಷತೆ: ಶುಭ ಧನಂಜಯ, ‘ಕವಿಯ ನೋಡಿ ಕವಿತೆ ಕೇಳಿ’ ಉದ್ಘಾಟನೆ: ನಾಗತಿಹಳ್ಳಿ ಚಂದ್ರಶೇಖರ್, ನಾ. ದಾಮೋದರ ಶೆಟ್ಟಿ, ಉಪಸ್ಥಿತಿ: ವೈ.ಕೆ. ಮುದ್ದುಕೃಷ್ಣ, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 10

ಕಲಾರ್ಪಣ–7: ಅತಿಥಿಗಳು: ಜ್ಯೋತ್ಸ್ನಾ ಶ್ರೀಕಾಂತ್, ಸಿದ್ಧು ಯಪ್ಪಲಪರ್ವಿ, ಆಯೋಜನೆ: ಅಂಜಲಿ ಸ್ಕೂಲ್ ಆಫ್ ಡಾನ್ಸ್ ಆ್ಯಂಡ್ ಮ್ಯೂಸಿಕ್, ಸ್ಥಳ: ಎಡಿಎ ರಂಗಮಂದಿರ, ಜೆ.ಸಿ. ರಸ್ತೆ, ಬೆಳಿಗ್ಗೆ 10

ತಿಂಗಳ ಕವಿಗೋಷ್ಠಿ, ಗೀತ ಗಾಯನ, ಪ್ರಶಸ್ತಿ ಪ್ರದಾನ: ಅಂಬುಜಾಕ್ಷಿ ಬೀರೇಶ್, ಅಧ್ಯಕ್ಷತೆ: ಶಿವಪ್ರಸಾದ್ ಆರಾಧ್ಯ ಮಲ್ಲರಬಾಣವಾಡಿ, ಅತಿಥಿ: ವಿ. ಮಲ್ಲಿಕಾರ್ಜುನಯ್ಯ, ಆಯೋಜನೆ: ಸಮ್ಮಿಲನ, ಸ್ಥಳ: ಕೆನ್ ಕಲಾಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30

‘ಕೆ.ವಿ. ಶಂಕರಗೌಡ ಪ್ರಶಸ್ತಿ’ ಪ್ರದಾನ: ಕೆ. ಮೋಹನ್ ದೇವ್ ಆಳ್ವ, ಪ್ರಶಸ್ತಿ ಪಡೆಯುವವರು: ಕೆ.ವಿ. ನಾಗರಾಜಮೂರ್ತಿ, ಅತಿಥಿ: ರಾಣಾ ಸನೀಲ್ ಕುಮಾರ್ ಸಿಂಗ್, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10.30

125ನೇ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಸಂಸ್ಥಾಪನಾ ದಿನಾಚರಣೆ: ಉದ್ಘಾಟನೆ: ಡಾ.ಸಿ.ಎನ್. ಮಂಜುನಾಥ್, ಅತಿಥಿಗಳು: ಸಿ. ಸೋಮಶೇಖರ್, ಅಲೋಕ್ ಕುಮಾರ್ ಚತುರ್ವೇದಿ, ಪಂಕಜ್ ಕುಮಾರ್, ಎಂ.ಎಸ್. ನರಸಿಂಹಮೂರ್ತಿ, ಅಧ್ಯಕ್ಷತೆ: ಕೆ.ಎನ್. ಶ್ರೀನಿವಾಸ ರಾವ್, ಆಯೋಜನೆ: ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಪೆನ್ಷನರ್ಸ್ ಕಮ್ಯೂನ್ ಬೆಂಗಳೂರು, ಸ್ಥಳ: ಶಿಕ್ಷಕರ ಸದನ, ಕೆ.ಜಿ. ರಸ್ತೆ, ಬೆಳಿಗ್ಗೆ 11

ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ: ಸಾನ್ನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ, ನಿಶ್ಚಲಾನಂದನಾಥ ಸ್ವಾಮೀಜಿ, ಸನ್ಮಾನಿತರು: ಶ್ರೀನಗರ ಕಿಟ್ಟಿ, ರಿತುಪರ್ಣ ಕೆ.ಎಸ್., ಬಿ.ಎಸ್. ಭೀಮೇಗೌಡ, ಸಿ. ಪುಟ್ಟಸ್ವಾಮಿ, ಮಾಗಡಿ ಆರ್. ಗುರುದೇವ್, ಉದ್ಘಾಟನೆ: ಜಯಪ್ರಕಾಶ್ ಗೌಡ, ಬಿ. ಕೆಂಚಪ್ಪಗೌಡ, ಆಯೋಜನೆ: ರಾಜ್ಯ ಒಕ್ಕಲಿಗರ ಸಂಘ, ಸ್ಥಳ: ಕುವೆಂಪು ಕಲಾಕ್ಷೇತ್ರ, ರಾಜ್ಯ ಒಕ್ಕಲಿಗರ ಸಂಘ, ಕೆ.ಆರ್. ರಸ್ತೆ, ವಿಶ್ವೇಶ್ವರಪುರ, ಬೆಳಿಗ್ಗೆ 11

ಟ್ರಸ್ಟ್ನ ವಾರ್ಷಿಕೋತ್ಸವ, ‘ಆದರ್ಶ ಜೈನ ಮಹಿಳಾ ರತ್ನ’ ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ ಪ್ರದಾನ: ಉದ್ಘಾಟನೆ: ಸುರೇಂದ್ರ ಕುಮಾರ್, ಪ್ರಶಸ್ತಿ ಪ್ರದಾನ: ಅನಿತಾ ಸುರೇಂದ್ರ ಕುಮಾರ್, ಪ್ರಶಸ್ತಿ ಸ್ವೀಕರಿಸುವವರು: ಜಲಜಾ ಜೈನ್, ಅಧ್ಯಕ್ಷತೆ: ಎಸ್. ಜಿತೇಂದ್ರ ಕುಮಾರ್, ಆಯೋಜನೆ: ಪಂಡಿತರತ್ನ ಎ. ಶಾಂತಿರಾಜಶಾಸ್ತ್ರಿ ಟ್ರಸ್ಟ್, ಸ್ಥಳ: ಕರ್ನಾಟಕ ಜೈನ್ ಭವನ, ಕೆ.ಆರ್. ರಸ್ತೆ, ಶಂಕರಪುರ, ಮಧ್ಯಾಹ್ನ 2.30

23ನೇ ಸಂಗೀತೋತ್ಸವ, ಪ್ರಶಸ್ತಿ ಪ್ರದಾನ: ಉದ್ಘಾಟನೆ: ಪದ್ಮಿನಿ ಅಚ್ಚಿ, ಪ್ರಶಸ್ತಿ ಪ್ರದಾನ: ಮನು ಬಳಿಗಾರ್, ಅಧ್ಯಕ್ಷತೆ: ಸತೀಶ್ ಹಂಪಿಹೊಳಿ, ಅತಿಥಿಗಳು: ತ್ರಿವೇಣಿ ಹರೀಶ್, ಗಿರಿಧರ ಭಂಡಿವಾಡ, ಆಯೋಜನೆ: ಶ್ರೀಗುರು ಸಮರ್ಥ ಸಂಗೀತ ವಿದ್ಯಾಲಯ ಟ್ರಸ್ಟ್, ಸ್ಥಳ: ಶ್ರೀಜಯರಾಮ ಸೇವಾ ಮಂಡಳಿ, ಜಯನಗರ, ಮಧ್ಯಾಹ್ನ 3.30

ಎಂಟನೇ ವಾರ್ಷಕೋತ್ಸವ, ‘ಮಲೆನಾಡು ರತ್ನ’ ಪ್ರಶಸ್ತಿ ಪ್ರದಾನ: ಸಾನ್ನಿಧ್ಯ: ವಿನಯ್ ಗುರೂಜಿ, ಉದ್ಘಾಟನೆ: ಡಿ.ಕೆ. ಶಿವಕುಮಾರ್, ಅಧ್ಯಕ್ಷತೆ: ಅಜಿತ್ ಡಿ. ಕಲ್ಕುಳಿ, ಅತಿಥಿಗಳು: ರಾಜೇಗೌಡ, ಆರಗ ಜ್ಞಾನೇಂದ್ರ, ಕೆ. ಗೋಪಾಲಯ್ಯ, ಪ್ರಶಸ್ತಿ ಸ್ವೀಕರಿಸುವವರು: ಆರತಿ ಕೃಷ್ಣ, ವಿಜಯದೇವ್ ಬಸವಾನಿ, ವಿಶ್ವನಾಥ್ ಗದ್ದೆಮನೆ, ‘ಶಿವದೂತ ಗುಳಿಗ’ ಕಾರ್ಯಕ್ರಮ, ಆಯೋಜನೆ: ಮಲೆನಾಡು ಹಿತರಕ್ಷಣಾ ವೇದಿಕೆ, ಸ್ಥಳ: ಡಾ. ರಾಜ್ಕುಮಾರ್ ಸಭಾಂಗಣ, ಗೆಳೆಯರ ಬಳಗ, ಮಹಾಲಕ್ಷ್ಮಪುರ, ಸಂಜೆ 4

‘ಕಾಳಿಂಗ ನಾವಡ ಪ್ರಶಸ್ತಿ’ ಪ್ರದಾನ: ಅತಿಥಿಗಳು: ತಲ್ಲೂರು ಶಿವರಾಮ್ ಶೆಟ್ಟಿ, ಕೆ.ಇ. ರಾಧಾಕೃಷ್ಣ, ಆನಂದರಾಮ ಉಪಾಧ್ಯ, ಕೃಷ್ಣಮೂರ್ತಿ ಅಡಿಗ, ಪ್ರಕಾಶ್ ಭಟ್, ನರಸಿಂಹ ಸೋಮಯಾಜಿ ಯುಎಸ್ಎ, ಗಣಪಯ್ಯ ನಾವಡ, ರಾಧಾಕೃಷ್ಣ ಉರಾಳ, ಪ್ರಶಸ್ತಿ ಸ್ವೀಕರಿಸುವವರು: ರಾಘವೇಂದ್ರ ಮಯ್ಯ ಹಾಲಾಡಿ, ‘ಬಾವ–ಗಾನ–ಯಾನ’, ‘ಅಂಧಕ ಮೋಕ್ಷ’ ಯಕ್ಷಗಾನ ಪ್ರದರ್ಶನ, ಆಯೋಜನೆ: ಕಲಾಕದಂಬ ಆರ್ಟ್ ಸೆಂಟರ್, ಸ್ಥಳ: ಪರಂಪರಾ ಸಭಾಂಗಣ, ಚೆನ್ನಮ್ಮನ ಕೆರೆ ಅಚ್ಚುಕಟ್ಟು, ಕತ್ರಿಗುಪ್ಪೆ, ಸಂಜೆ 4

‘ಆದಿಕವಿ ಮತ್ತು ವಾಗ್ದೇವಿ ಪುರಸ್ಕಾರ’ ಪ್ರದಾನ: ಅಧ್ಯಕ್ಷತೆ: ಎಸ್.ಜಿ. ಕೋಟಿ, ರಮೇಶ ಭಟ್ ಬೆಳಗೋಡು, ಪ್ರಸ್ತಾವಿಕ ನುಡಿ: ರಘುನಂದನ ಭಟ್, ‘ಆದಿಕವಿ’ ಪುರಸ್ಕಾರ ಸ್ವೀಕರಿಸುವವರು: ಎಸ್.ವಿ. ಶಾಂತಾಕುಮಾರಿ, ‘ವಾಗ್ದೇವಿ’ ಪುರಸ್ಕಾರ ಸ್ವೀಕರಿಸುವವರು: ಅರಬಗಟ್ಟೆ ಅಣ್ಣಪ್ಪ, ಆಯೋಜನೆ: ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಸ್ಥಳ: ಬಾಪೂ ಸಭಾಂಗಣ, ಗಾಂಧಿ ಭವನ, ಕುಮಾರಕೃಪಾ ರಸ್ತೆ, ಸಂಜೆ 4.30

ಭರತನಾಟ್ಯ ರಂಗಪ್ರವೇಶ: ಪ್ರಸ್ತುತಿ: ಭುವಿ ಎಚ್.ಡಿ., ಅತಿಥಿಗಳು: ನಿರಂಜನ ವಾನಳ್ಳಿ, ಶುಭ ಧನಂಜಯ್, ಎಂ.ಆರ್. ಕಮಲಾ, ಸ್ಥಳ: ಎಡಿಎ ರಂಗಮಂದಿರ, ಜೆ.ಸಿ. ರಸ್ತೆ, ಸಂಜೆ 5

ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ: ಗಾಯನ: ಮಾಧುರಿ ಕೌಶಿಕ್, ಪಿಟೀಲು: ಸಿ.ವಿ. ಶ್ರುತಿ, ಮೃದಂಗ: ಕೌಶಿಕ್ ಶ್ರೀಧರ್, ಘಟ: ಶ್ರೀನಿಧಿ ಆರ್. ಕೌಂಡಿನ್ಯ, ಆಯೋಜನೆ ಮತ್ತು ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ, ಸಂಜೆ 5.30

‘ರಾಕ್ಷಸ ತಂಗಡಿ’ ನಾಟಕ ಪ್ರದರ್ಶನ: ರಚನೆ: ಗಿರೀಶ್ ಕರ್ನಾಡ್, ನಿರ್ದೇಶನ: ಗಗನ್ ಪ್ರಸಾದ್, ಆಯೋಜನೆ: ಸ್ಪಷ್ಟ ಥಿಯೇಟರ್, ದಿ ಕಲಾಪ್ರೇಮಿ ಫೌಂಡೇಷನ್, ಸ್ಥಳ: ಸೇವಾ ಸದನ, ಮಲ್ಲೇಶ್ವರ, ಸಂಜೆ 6.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.