ರಾಜ್ಯಮಟ್ಟದ ಕನ್ನಡ ನಾಟಕೋತ್ಸವ ‘ರಂಗ ರಂಗೋಲಿ’: ‘ಪರ್ವ’ ನಾಟಕ ಪ್ರದರ್ಶನ: ನಿರ್ದೇಶನ, ಅತಿಥಿ: ಪ್ರಕಾಶ್ ಬೆಳವಾಡಿ, ಆಯೋಜನೆ: ಅಕಾಡೆಮಿ ಆಫ್ ಮ್ಯೂಸಿಕ್, ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿ ಕಾವಲ್, ಬೆಳಿಗ್ಗೆ 10

ಬಜಾಜ್ ಎಂಜಿನಿಯರಿಂಗ್ ತರಬೇತಿ ಕೇಂದ್ರದ ಒಂದನೇ ವಾರ್ಷಿಕೋತ್ಸವ: ಅತಿಥಿಗಳು: ಡಿ. ಜವಾಹರ್, ಡಾ. ಶರಣಪ್ರಕಾಶ ಪಾಟೀಲ, ಸುಧಾಕರ್ ಗುಡಿಪತಿ, ಜೆ. ಸೂರ್ಯಪ್ರಸಾದ್, ಆಯೋಜನೆ ಮತ್ತು ಸ್ಥಳ: ಪಿಇಎಸ್ ವಿಶ್ವವಿದ್ಯಾಲಯ, ಬನಶಂಕರಿ ಮೂರನೇ ಹಂತ, ಬೆಳಿಗ್ಗೆ 10

ಐಐಎಸ್ಸಿ ಘಟಿಕೋತ್ಸವ: ಅತಿಥಿ: ಮಂಜುಳಾ ಭಾರ್ಗವ, ಉಪಸ್ಥಿತಿ: ಕ್ರಿಸ್ ಗೋಪಾಲಕೃಷ್ಣನ್, ಸ್ಥಳ: ಜೆ.ಎನ್. ಟಾಟಾ ಸಭಾಂಗಣ, ಐಐಎಸ್ಸಿ, ಸದಾಶಿವನಗರ, ಬೆಳಿಗ್ಗೆ 11

ಕಂಪ್ಯೂಟರ್ ತರಬೇತಿ ಕೇಂದ್ರದ ಉದ್ಘಾಟನೆ: ಪಿ.ಸಿ.ಮೋಹನ್, ಉಪಸ್ಥಿತಿ: ಪಾಲ್ ಮುದ್ದಾ, ಕೆ.ಜಿ. ಮೋಹನ್, ಆಯೋಜನೆ: ಸ್ನೇಹದೀಪ್ ಟ್ರಸ್ಟ್ ಫಾರ್ ದಿ ಡಿಸೇಬಲ್ಡ್, ಸ್ಥಳ: ಶ್ರೀಧರ ಕಾರ್ನರ್, ರಾಮಕೃಷ್ಣಪ್ಪ ರಸ್ತೆ ಎರಡನೇ ಮಹಡಿ, ಕಾಕ್ಸ್ಟೌನ್, ಬೆಳಿಗ್ಗೆ 11

ನಾಡಪ್ರಭು ಕೆಂಪೇಗೌಡರ ಜಯಂತಿ, ಅಭಿನಂದನಾ ಸಮಾರಂಭ: ಅಭಿನಂದಿತರು: ಡಿ.ಕೆ. ಶಿವಕುಮಾರ್, ಅತಿಥಿಗಳು: ಕೆ. ಶಶಿಕಿರಣ್ ಶೆಟ್ಟಿ, ಕೃಷ್ಣೇಗೌಡ ಎಂ., ಪ್ರೇಮಾ, ಅಧ್ಯಕ್ಷತೆ: ವಿವೇಕ್ ಸುಬ್ಬಾರೆಡ್ಡಿ, ಆಯೋಜನೆ: ಬೆಂಗಳೂರು ವಕೀಲರ ಸಂಘ, ಸ್ಥಳ: ಏಳನೇ ಮಹಡಿ, ವಕೀಲರ ಭವನ, ಸಿಟಿ ಸಿವಿಲ್ ಕೋರ್ಟ್ನ ಆವರಣ, ಮಧ್ಯಾಹ್ನ 1.30

‘ಒಂದು ದೇಶ, ಒಂದು ಚುನಾವಣೆ’ ಯುವ ನಾಗರಿಕರ ಜಾಗೃತಿ ಕಾರ್ಯಕ್ರಮ: ಭಾಷಣಕಾರ: ಕೆ. ಅಣ್ಣಾಮಲೈ, ಆಯೋಜನೆ: ಅಭ್ಯುದಯ ಫೌಂಡೇಷನ್, ಸ್ಥಳ: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್, ಐಐಎಸ್ಸಿ, ಸಂಜೆ 4

ಎಂ.ಪಿ. ಪ್ರಕಾಶ್ ಜಯಂತಿ: ಉದ್ಘಾಟನೆ: ಸದಾಶಿವಪ್ಪ ಬಿ., ಅಧ್ಯಕ್ಷತೆ: ಪಿ. ವಿಜಯಕುಮಾರ, ಉಪಸ್ಥಿತಿ: ಕೆ.ವಿ. ನಾಗರಾಜಮೂರ್ತಿ, ದಿಬ್ಬೂರು ಎಸ್. ಗಿರೀಶ್, ಸುಧಾ ನಾಗರಾಜ, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಸ್ಥಳ: ಜೆಎಸ್ಎಸ್ ಕಾಲೇಜಿನ ಸಭಾಂಗಣ, ಎಂಟನೇ ವಿಭಾಗ, ಜಯನಗರ, ಸಂಜೆ 5.30

ಸ್ವರ–ಸಾರಂಗಿ: ಗಾಯನ: ನಿಶಾ ಕುಲಕರ್ಣಿ, ಮಿಲಿಂದ ಶ್ರೀವಾತ್ಸವ, ತಬಲಾ: ಕೌಶಿಕ ಭಟ್ಟ, ಹಾರ್ಮೋನಿಯಂ: ಅಜಯ ಹೆಗಡೆ, ಸಾರಂಗಿ ವಾದನ: ಮುರಾದ್ ಅಲಿ ಖಾನ್, ತಬಲಾ: ರವೀಂದ್ರ ಯಾವಗಲ್, ಆಯೋಜನೆ: ಸಪ್ತಕ, ಸ್ಥಳ: ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 6

ರಾಮಕೃಷ್ಣ ಸಂಗೀತ ಸೌರಭ: ಗಾಯನ: ವೆಂಕಟೇಶ್ ಕುಮಾರ, ತಬಲಾ: ರಘುನಾಥ ನಾಕೋಡ್, ಹಾರ್ಮೋನಿಯಂ: ವ್ಯಾಸಮೂರ್ತಿ ಕಟ್ಟಿ, ಆಯೋಜನೆ ಮತ್ತು ಸ್ಥಳ: ಸ್ವಾಮಿ ವಿವೇಕಾನಂದ ಸಭಾಂಗಣ, ರಾಮಕೃಷ್ಣ ಮಠ, ದೊಡ್ಡಬಸವಣ್ಣ ರಸ್ತೆ, ಬಸವನಗುಡಿ, ಸಂಜೆ 6

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.