ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ವ್ಯತ್ಯಯ ನಾಳೆಯಿಂದ

Last Updated 16 ಜನವರಿ 2021, 19:21 IST
ಅಕ್ಷರ ಗಾತ್ರ

ಬೆಂಗಳೂರು: ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನಗರದ ವಿವಿಧ ಪ್ರದೇಶಗಳಲ್ಲಿ ಇದೇ 18ರಿಂದ 22ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.

ವಿದ್ಯುತ್‌ ವ್ಯತ್ಯಯ ವಿವರ

ಜ.18ರಂದು: ಮಂಜುನಾಥ ನಗರ, ಇಂಡಿಯನ್ ಸ್ಕೂಲ್ ರಸ್ತೆ, ತಿಮ್ಮಯ್ಯ ರಸ್ತೆ, ಹಳೆ ಪುಷ್ಪಾಂಜಲಿ ಚಿತ್ರಮಂದಿರ ರಸ್ತೆ, ಬೇಸ್‌ ಕಾಲೇಜು ಸುತ್ತ–ಮುತ್ತ, ಭೋವಿ ಕಾಲೊನಿ, ನ್ಯಾಯಾಧೀಶರ ಕಾಲೊನಿ, ಕಾರ್ಮೆಲ್ ಕಾಲೇಜು ಸುತ್ತ–ಮುತ್ತಲಿನ ಪ್ರದೇಶ, ಮಹಾಗಣಪತಿ ನಗರ, ಶಿವನಗರ, ಬಸವೇಶ್ವರನಗರ, ಇಂದಿರಾ ನಗರ, ಸಾಣೆಗುರುವನಹಳ್ಳಿ ಮತ್ತು ರಾಜಾಜಿನಗರ, ಬಸವೇಶ್ವರನಗರ ಮತ್ತು ಶಿವನಗರ ವಾರ್ಡ್‌ ಪ್ರದೇಶಗಳಲ್ಲಿ ಹಾಗೂ ಜಯನಗರ ಉಪವಿಭಾಗದ ಚುಂಚಘಟ್ಟ ಮುಖ್ಯರಸ್ತೆ ಪ್ರದೇಶ.

ಜ.19ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ: ಎಸ್. ಮೇಡಹಳ್ಳಿ, ಬಿಲ್ಲಾಪುರ, ಬೂರಗುಂಟೆ, ಅಡಿಗಾರ ಕಲ್ಲಹಳ್ಳಿ, ಸುಲ್ತಾನ್ ಪಾಳ್ಯ, ಸಿಲ್ಕ್ ಫಾರಂ, ಸೆಲಬ್ರಿಟಿ ಎಕ್ಸ್‌ಡೆ ಗೇಟ್, ತ್ಯಾವಕ್ಕನಹಳ್ಳಿ, ಇಂಡಸ್ ಸ್ಕೂಲ್, ಸರ್ಜಾಪುರ, ಸೋಂಪುರ ಗೇಟ್ ಮತ್ತು ಸುತ್ತ–ಮುತ್ತಲಿನ ಪ್ರದೇಶ. ವಿನಾಯಕ ಥಿಯೇಟರ್ ರಸ್ತೆ, ಕಪ್‌ ಫ್ಯಾಕ್ಟರಿ, ಗ್ಲಾಸ್ ಫ್ಯಾಕ್ಟರಿ ರಸ್ತೆ ಪ್ರದೇಶಗಳು

ಜ.20: ಕೈಗಾರಿಕಾ ಪ್ರದೇಶ, ಅಗ್ರಹಾರ ದಾಸರಹಳ್ಳಿ, ಪಶ್ಚಿಮ ಕಾರ್ಡ್ ರಸ್ತೆ, ಬಳೆಶೆಟ್ಟಿ ಕಾಂಪೌಂಡ್, ಮಯೂರ ಹೋಟೆಲ್ ಪ್ರದೇಶ, ರಾಜಹನ್ಸ್ ಫ್ಯಾಕ್ಟರಿ ರಸ್ತೆ, ಅಗ್ನಿಶಾಮಕ ದಳ ವಸತಿ ಗೃಹಗಳು ಹಾಗೂ ಡಾ.ರಾಜ್‌ಕುಮಾರ್‌ ವಾರ್ಡ್‌ ಪ್ರದೇಶಗಳಲ್ಲಿ ಹಾಗೂ ಜಯನಗರ ಉಪವಿಭಾಗದ ವ್ಯಾಪ್ತಿಯ ಕೃಷ್ಣ ಬಡಾವಣೆ, ಕೊತ್ತನೂರು ರಸ್ತೆಯ ಪ್ರದೇಶಗಳು.

ಜ.21: ಸದಾನಂದಪ್ಪ ಕಾಂಪೌಂಡ್, ಶಾರದಾ ನಗರ, ಶಿವಶಕ್ತಿ ನಗರ, ಈಶ್ವರ ಬಡಾವಣೆ.

ಜ.22: ಡಿ.ಆರ್.ಆರ್. ಆಸ್ಪತ್ರೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT