ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು | ಡಿಸೆಂಬರ್ 1: ಬೆಂಗಳೂರಲ್ಲಿ ಇಂದಿನ ಕಾರ್ಯಕ್ರಮಗಳು

Published 30 ನವೆಂಬರ್ 2023, 19:30 IST
Last Updated 30 ನವೆಂಬರ್ 2023, 19:30 IST
ಅಕ್ಷರ ಗಾತ್ರ

‘ಸ್ಪೆಲ್‌ ಬೀ’ ಅಂತರಶಾಲಾ ಸ್ಪರ್ಧೆ: ಆಯೋಜನೆ: ‘ಡೆಕ್ಕನ್‌ ಹೆರಾಲ್ಡ್‌’, ಸ್ಥಳ: ಬಾಲಭವನ, ಕಬ್ಬನ್ ಉದ್ಯಾನ, ಬೆಳಿಗ್ಗೆ 9.30

ವಿಶ್ವ ಏಡ್ಸ್‌ ದಿನ–2023: ಉದ್ಘಾಟನೆ: ಸಿದ್ದರಾಮಯ್ಯ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಬಸವರಾಜ ಎಸ್. ಹೊರಟ್ಟಿ, ಯು.ಟಿ. ಖಾದರ್, ದಿನೇಶ್ ಗುಂಡೂರಾವ್, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಆಯೋಜನೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸ್ಥಳ: ಬ್ಯಾಂಕ್ವೆಟ್‌ ಹಾಲ್, ವಿಧಾನಸೌಧ್, ಬೆಳಿಗ್ಗೆ 10.30

‘ಗವಿಮಾರ್ಗ’ ಪುಸ್ತಕ ಬಿಡುಗಡೆ, ‘ವಿ.ಪಿ. ಸಿಂಗ್‌ ಪ್ರಶಸ್ತಿ ಪ್ರದಾನ, ‘ಮಂಡಲ್‌ ವರದಿ ಆಗಿದ್ದೇನು?’ ಕುರಿತು ವಿಚಾರಸಂಕಿರಣ: ಪುಸ್ತಕ ಬಿಡುಗಡೆ: ಎಚ್.ಎಂ. ರೇವಣ್ಣ, ವಿಚಾರಸಂಕಿರಣದ ಉದ್ಘಾಟನೆ: ವಿ.ಆರ್. ಸುದರ್ಶನ್, ಪ್ರಶಸ್ತಿ ಪ್ರದಾನ: ಎಚ್. ಆಂಜನೇಯ, ಪ್ರಶಸ್ತಿ ಪುರಸ್ಕೃತರು: ಸಿದ್ಧರಾಜು, ಗಂಗಾಧರ ಮೊದಲಿಯಾರ್, ಕಾಂತರಾಜ, ಕೆ.ವಿ. ಪ್ರಭಾಕರ್, ಲಕ್ಷ್ಮಣ ಕೊಡಸೆ, ಬಿ.ಕೆ. ರವಿ, ಅಧ್ಯಕ್ಷತೆ: ಕೆ.ಆರ್. ನೀಲಕಂಠ, ಪುಸ್ತಕದ ಕುರಿತು: ಷಡಕ್ಷರ ಮುನಿ ದೇಶೀಕೇಂದ್ರ ಸ್ವಾಮೀಜಿ, ಅತಿಥಿಗಳು: ಎಸ್. ನಾಗಣ್ಣ, ಕೆ.ಎಂ. ರಾಮಚಂದ್ರಪ್ಪ, ಆಯೋಜನೆ: ಕರ್ನಾಟಕ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘ, ಐ.ಎಚ್.ಎಸ್. ಪ್ರಕಾಶನ, ಸ್ಥಳ: ಅರಕೇರಿ ಸಭಾಂಗಣ, ಕೃಷಿ ತಂತ್ರಜ್ಞಾನ ಸಂಸ್ಥೆ, ನಂ. 15, ಕ್ವೀನ್ಸ್‌ ರಸ್ತೆ, ಬೆಳಿಗ್ಗೆ 11ರಿಂದ

‘ವೇಗದ ಬಗ್ಗೆ ಸಮೂಹ ಮಾಧ್ಯಮ ಅಭಿಯಾನ’ಕ್ಕೆ ಚಾಲನೆ: ಅತಿಥಿಗಳು: ರಾಮಲಿಂಗಾರೆಡ್ಡಿ, ಅತಿಥಿಗಳು: ಎನ್.ವಿ. ಪ್ರಸಾದ್, ಬಿ.ಆರ್. ರವಿಕಾಂತೇಗೌಡ, ಎ.ಎಂ. ಯೋಗೀಶ್, ಎಂ.ಎನ್. ಅನುಚೇತ್, ಜೆ. ಪುರುಷೋತ್ತಮ್, ಆಯೋಜನೆ: ಸ್ಥಳ: ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿ, ಶಾಂತಿನಗರ, ಮಧ್ಯಾಹ್ನ 12

‘ಬಿ.ಎಲ್‌.ಆರ್‌. ಹಬ್ಬ’ ಆರ್ಟ್‌ ಇಸ್‌ ಲೈಫ್‌–ಓಲ್ಡ್‌ ಥ್ರೆಡ್ಸ್‌, ನ್ಯೂ ಸ್ಟೋರಿಸ್‌ ಉತ್ಸವ: ಸ್ಥಳ: ಮ್ಯೂಸಿಯಂ ಆಫ್‌ ಆರ್ಟ್‌ ಆ್ಯಂಡ್‌ ಫೋಟೊಗ್ರಫಿ, ಕಸ್ತೂರಿ ಬಾ ರಸ್ತೆ, ಮಧ್ಯಾಹ್ನ 12

ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ–2023 ಸಮಾರೋಪ ಸಮಾರಂಭ: ಉದ್ಘಾಟನೆ: ರಾಮಲಿಂಗಾರೆಡ್ಡಿ ಅತಿಥಿಗಳು: ಡಿ.ಕೆ. ಶಿವಕುಮಾರ್, ಐಂದ್ರಿತಾ ರೇ, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಆಯೋಜನೆ: ಸಾರಿಗೆ ಇಲಾಖೆ, ಸ್ಥಳ: ಯುವನಿಕಾ ಸಭಾಂಗಣ, ನೃಪತುಂಗ ರಸ್ತೆ, ಮಧ್ಯಾಹ್ನ 3

30ನೇ ರಾಗಶ್ರೀ ಸಮ್ಮೇಳನೋತ್ಸವ: ಸಮ್ಮೇಳನಾಧ್ಯಕ್ಷ: ಜಿ.ಎನ್. ನಾಗಮಣಿ ಶ್ರೀನಾಥ್, ಅತಿಥಿಗಳು: ಎಂ.ಆರ್. ಅನಂತ್, ಡಿ.ವಿ. ನಾಗರಾಜನ್, ಟಿ.ಎಸ್. ಚಂದ್ರಶೇಖರ್, ಶ್ರೀನಿವಾಸ್ ತಿರುಮಲೆ, ರಾಧಿಕಾ ನಂದಕುಮಾರ್, ಆಯೋಜನೆ: ಡಿ. ಸುಬ್ಬರಾಮಯ್ಯ ಫೈನ್‌ ಆರ್ಟ್ಸ್‌ ಟ್ರಸ್ಟ್‌, ಸ್ಥಳ: ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 5.30ರಿಂದ

‘ಕನ್ನಡೋತ್ಸವ’ ನೃತ್ಯ ನಾಟಕ ಪ್ರದರ್ಶನ: ರಚನೆ: ಸತ್ಯೇಶ್ ಎನ್. ಬೆಳ್ಳೂರ್, ಅತಿಥಿಗಳು: ಶಿವರಾಜ ತಂಗಡಗಿ, ಕೃಷ್ಣ ಬೈರೇಗೌಡ, ಮಂಜುಳಾ ಎಸ್., ಮೀನಾಕ್ಷಿ ಕೃಷ್ಣ ಬೈರೇಗೌಡ, ಕಾಂಡ್ರ ಸತೀಶ್ ಕುಮಾರ್, ಆಯೋಜನೆ: ನರ್ತನ ಪ್ರಿಯಾ ಸ್ಕೂಲ್ ಆಫ್ ಆರ್ಟ್ಸ್‌, ಕ್ರಿಷ್ಟಿ ಆರ್ಟ್ಸ್‌ ಫೌಂಡೇಷನ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5.30

‘ಪ್ರೀತಿ, ಸಹಬಾಳ್ವೆಯ ಯಾತ್ರೆ ರಾಷ್ಟ್ರೀಯ ಸಾಂಸ್ಕೃತಿಕ ಜಾಥಾದ ಉದ್ಘಾಟನೆ: ಸಿ. ನಾರಾಯಣ ಸ್ವಾಮಿ, ಅತಿಥಿಗಳು: ಎಂ.ಎಸ್. ಸತ್ಯು, ಬಿ.ಆರ್. ಪಾಟೀಲ, ಬಿ.ಎಲ್. ಶಂಕರ್, ವಿಜಯಮ್ಮ, ಎನ್.ಆರ್. ವಿಶುಕುಮಾರ್, ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ಆಯೋಜನೆ: ಸಮುದಾಯ ಬೆಂಗಳೂರು, ಇಪ್ಟಾ ಕರ್ನಾಟಕ, ರಾಗಿಕಣ ಬೆಂಗಳೂರು, ಸ್ಥಳ: ಬಾಪು ಸಭಾಂಗಣ, ಗಾಂಧಿಭವನ, ಕುಮಾರಕೃಪಾ ರಸ್ತೆ, ಸಂಜೆ 5.30ರಿಂದ

ಗಾನನಿನಾದ: 50 ಗಾಯಕರಿಂದ ಸಮೂಹ ಗಾಯನ, ಆಯೋಜನೆ: ಸತ್ಯ ಪ್ರಮೋದ ತೀರ್ಥರ ಪಾದುಕಾ ಮಹಾಸಮಾರಾಧನಾ, ಸ್ಥಳ: ನ್ಯಾಷನಲ್ ಕಾಲೇಜಿನ ಮೈದಾನ, ಬಸವನಗುಡಿ, ಸಂಜೆ 6.30

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ nagaradalli_indu@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT