ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಶುಕ್ರವಾರ, 09 ಆಗಸ್ಟ್ 2024

Published : 8 ಆಗಸ್ಟ್ 2024, 23:37 IST
Last Updated : 8 ಆಗಸ್ಟ್ 2024, 23:37 IST
ಫಾಲೋ ಮಾಡಿ
Comments

‘ಹವಾಮಾನ ಬದಲಾವಣೆ–ವಿಜ್ಞಾನ, ಯೋಜನೆ ಹಾಗೂ ಹವಾಮಾನ ಕ್ರಿಯೆ’ ಕುರಿತು ವಿಚಾರಸಂಕಿರಣ: ಅತಿಥಿಗಳು: ಎಸ್. ಸೋಮನಾಥ್, ಜೆ. ಶ್ರೀನಿವಾಸನ್, ರವಿ ನಂಜುಂಡಯ್ಯ, ವಿಮಲ್ ಮಿಶ್ರಾ, ಆರ್. ಕೃಷ್ಣನ್, ಸಿ.ಪಿ. ರಾಜೇಂದ್ರನ್, ಆಯೋಜನೆ ಮತ್ತು ಸ್ಥಳ: ಏಟ್ರಿಯಾ ವಿಶ್ವವಿದ್ಯಾಲಯ ಹೆಬ್ಬಾಳ, ‌ಬೆಳಗ್ಗೆ 8.30 

ಕ್ರೀಡಾಕೂಟಕ್ಕೆ ಚಾಲನೆ: ಎಸ್.ಆರ್. ಉಮಾಶಂಕರ್, ತುಷಾರ್ ಗಿರಿನಾಥ್, ಆಯೋಜನೆ: ಬಿಬಿಎಂಪಿ, ಸ್ಥಳ: ಕಿತ್ತೂರು ರಾಣಿ ಚನ್ನಮ್ಮ ಕ್ರೀಡಾಂಗಣ, ಜಯನಗರ, ಬೆಳಿಗ್ಗೆ 9.45

ಬುಕ್‌ ಬ್ರಹ್ಮ ಸಾಹಿತ್ಯ ಉತ್ಸವ–2024: ಬೆಳಿಗ್ಗೆ 10ಕ್ಕೆ ‘ತೆಂಕಣ ನುಡಿ ಕೌದಿ’ ಉದ್ಘಾಟನೆ: ಎಚ್.ಎಸ್. ಶಿವಪ್ರಕಾಶ್, ಬಿ. ಜಯಮೋಹನ್, ವೋಲ್ಗಾ, ವಿವೇಕ್ ಶಾನಭಾಗ್, ಕೆ. ಸಚ್ಚಿದಾನಂದನ್, ಮಧ್ಯಾಹ್ನ 2ಕ್ಕೆ ‘ಕಾವ್ಯಾಭಿನಯ’: ಮಾನಸಿ ಸುಧೀರ್, ಸಂಜೆ 6.30ಕ್ಕೆ ‘ಕನ್ನಡ ಕಾವ್ಯ ಕಣಜ’ ನಾಟಕ ಪ್ರದರ್ಶನ: ನಿರ್ದೇಶನ: ಶ್ರೀಪಾದ್ ಭಟ್, ಆಯೋಜನೆ: ಬುಕ್‌ಬ್ರಹ್ಮ ಸಂಸ್ಥೆ, ಸ್ಥಳ: ಸೇಂಟ್ ಜಾನ್ಸ್ ಸ‌ಭಾಂಗಣ, ಕೋರಮಂಗಲ

‘ಪೊಲೀಸ್ ಕಲಾ ಸಂಗಮ ಹಾಗೂ ಆರಕ್ಷಕ ಕಲಾರತ್ನ ಪ್ರಶಸ್ತಿ’ ಪ್ರದಾನ: ಉದ್ಘಾಟನೆ: ಹಂಸಲೇಖ, ಅಧ್ಯಕ್ಷತೆ: ಪಿ. ಹರಿಶೇಖರನ್, ಅತಿಥಿಗಳು: ಹಮ್ಜಾಹುಸೇನ್, ಅತಿಥಿಗಳು: ಉಮಾರಾಣಿ, ಶ್ರೀಶೈಲ್‌ ಎಸ್. ಮೇಟಿ, ಕೆ. ವಿಶ್ವನಾಥ, ಭೈರ, ಜ್ಯೋತಿರ್ಲಿಂಗ ಹೊನಕಟ್ಟಿ, ಎನ್.ಎಂ. ಬಿರಾದಾರ, ವೀರಕಪುತ್ರ ಶ್ರೀನಿವಾಸ್, ಕೆ.ವೆಂಕಟೇಶ್, ಆಯೋಜನೆ: ನಬಿರೋಶನ್ ಪ್ರಕಾಶನ, ಸ್ಥಳ: ಕೆ.ಎಸ್.ಆರ್.ಪಿ 4ನೇ ಬೆಟಾಲಿಯನ್, ಕೋರಮಂಗಲ, ಬೆಳಗ್ಗೆ 11 

ಗಂಗಮ್ಮ ದೇವಿ ಜಾತ್ರೆ, ನಾಗರ ಪಂಚಮಿಯ 42ನೇ ವಾರ್ಷಿಕೋತ್ಸವ ಮತ್ತು ಮಹಾಮಂಗಳಾರತಿ: ಆಯೋಜನೆ ಮತ್ತು ಸ್ಥಳ: ಪಾತಾಳ ಪಂಚನಾಗೇಂದ್ರಸ್ವಾಮಿ ಮತ್ತು ಗಂಗಮ್ಮ ದೇವಸ್ಥಾನ, ಮೈಕೋ ಲೇಔಟ್, ಕುರುಬರಹಳ್ಳಿ ಮಹಾಲಕ್ಷ್ಮಿಪುರಂ, ಮಧ್ಯಾಹ್ನ 12

ಪುಸ್ತಕ ಹಾಗೂ ಆಲ್ಬಮ್ ಬಿಡುಗಡೆ: ಉದ್ಘಾಟನೆ: ಮಾರ್ಗರೇಟ್ ಆಳ್ವ, ಅತಿಥಿಗಳು: ಎಚ್‌.ಕೆ. ಪಾಟೀಲ, ಲಕ್ಷ್ಮೀ ಹೆಬ್ಬಾಳ್ಕರ, ಶಿವರಾಜ್ ತಂಗಡಗಿ, ಬಿ.ಸಿ. ಚಂದ್ರಶೇಖರ್, ಉಷಾ ಕೋಕಿಲ, ‘ತಲ್ಕಿ’ ನಾಟಕ ಪ್ರದರ್ಶನ: ನಿರ್ದೇಶನ: ಶ್ರೀಜಿತ್ ಸುಂದರಂ, ಆಯೋಜನೆ: ಸಾಮಾಜಿಕ ನ್ಯಾಯಕ್ಕಾಗಿ ಲಿಂಗತ್ವ ಮತ್ತು ಲೈಂಗಿಕತೆ ಅಲ್ಪ ಸಂಖ್ಯಾತರ ಮೈತ್ರಿಕೂಟ, ಸ್ಥಳ: ಸೇಂಟ್‌ ಜೋಸೆಫ್‌ ಸಂಜೆ ಕಾಲೇಜಿನ ಸಭಾಂಗಣ, ಮ್ಯೂಸಿಯಂ ರಸ್ತೆ, ಮಧ್ಯಾಹ್ನ 2 

‘ರಂಗಪ್ರವೇಶದ ಝಲ್ಲರಿ’: ಪ್ರಸ್ತುತಿ: ನಿರೂಪ ಆರ್. ರಾವ್, ಅತಿಥಿಗಳು: ಎಂ. ಸೂರ್ಯಪ್ರಸಾದ್, ಮಹಾಬಲಮೂರ್ತಿ ಕೊಡ್ಲಕೆರೆ, ಸೀತಾ, ರುಕ್ಮಾಂಗದ ನಾಯ್ಡು, ಆಯೋಜನೆ: ನೃತ್ಯ ಸಂಜೀವಿನಿ ಅಕಾಡೆಮಿ, ಸ್ಥಳ: ಎಡಿಎ ರಂಗಮಂದಿರ, ಜೆ.ಸಿ.ರಸ್ತೆ, ಸಂಜೆ 4

ಉಮಂಗ್‌–2024: ಅತಿಥಿಗಳು: ರಾಜೇಂದ್ರ ಗೆಹಲೋತ್, ಮಹೇಂದರ್ ಮುನ್ನೊತ್, ಆಯೋಜನೆ: ಮಹಾವೀರ ಅಂತರರಾಷ್ಟ್ರೀಯ ಕೇಂದ್ರ, ಸ್ಥಳ: ಪುರಭವನ, ಜೆ.ಸಿ.ರಸ್ತೆ, ಸಂಜೆ 4

ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್. ರಂಗನಾಥನ್ ಅವರ ಜನ್ಮ ದಿನಾಚರಣೆ, ಹಿರಿಯ ಸಾಧಕರಿಗೆ ಅಭಿನಂದನಾ ಸಮಾರಂಭ: ಅತಿಥಿಗಳು: ವಿ.ಜಿ. ತಳವಾರ, ರಾಜಪ್ಪ ದಳವಾಯಿ, ಅಧ್ಯಕ್ಷತೆ: ಎಂ. ಕೃಷ್ಣಮೂರ್ತಿ, ಅಭಿನಂದಿತರು: ಸದಾಶಿವಮೂರ್ತಿ ಪಿ., ಎ.ವೈ. ಅಸುಂಡಿ, ಮಲ್ಲೇಶಪ್ಪ ಟಿ., ಚಿಕ್ಕಮಲ್ಲಯ್ಯ, ಆಯೋಜನೆ: ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘ, ಸ್ಥಳ: ಗ್ರಂಥಾಂಗಣ ನಗರ ಕೇಂದ್ರ ಗ್ರಂಥಾಲಯ, ಹಂಪಿನಗರ, ವಿಜಯನಗರ, ಸಂಜೆ 4.15

ಕಲಾ ದ್ವಾರಕ ಉತ್ಸವ: ಅತಿಥಿಗಳು: ಸುಭಾಷ್ ಭರಣಿ, ಧರಣಿದೇವಿ ಮಾಲಗತ್ತಿ, ಎಸ್.ಜಿ. ಸುಶೀಲಮ್ಮ, ಬಲ್ವಂತ್ ರಾವ್ ಪಾಟೀಲ್, ಅನುರಾಧ ಡಿ., ಸಿ.ಎ. ಸತೀಶ್, ಅನುಪಮಾ ಸಂತೋಷ್, ಆಯೋಜನೆ: ಸರಸ್ವತಿ ನೃತ್ಯಾಲಯ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 5 

‘ಕಾಯ’ ನಾಟಕ ಪ್ರದರ್ಶನ: ನಿರ್ದೇಶನ: ವೀಣಾ ಬಸವರಾಜು, ಸಂಗೀತ: ಮುರಳಿ ಮನೋಹರಗೌಡ, ಸಹ ಸಂಯೋಜನೆ ಹಾಗೂ ಅಭಿನಯ: ಲಕ್ಷ್ಮೀ ಚಂದ್ರಶೇಖರ್, ದೀಪ್ತಿ ನಾಗೇಂದ್ರ, ಪ್ರಿಯಾಂಕ ರಾವ್, ಅನಘಾ ಕಶ್ಯಪ್, ಶ್ರೀಪ್ರಿಯಾ, ಆಯೋಜನೆ: ಕ್ರಿಯೇಟಿವ್ ಥಿಯೇಟರ್, ಸ್ಥಳ: ರಂಗಶಂಕರ, ಜೆ.ಪಿ.ನಗರ, ಸಂಜೆ 7.30 

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ)ಕಳುಹಿಸಿ.

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT