ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Published 22 ಜೂನ್ 2024, 22:30 IST
Last Updated 22 ಜೂನ್ 2024, 22:30 IST
ಅಕ್ಷರ ಗಾತ್ರ

ಡಿ. ನಾರಾಯಣಪ್ಪ ಅವರ ‘75ನೇ ವಸಂತದ ವಜ್ರಮಹೋತ್ಸವ’: ಉದ್ಘಾಟನೆ: ಮುನಿರತ್ನ, ಡಾ.ಸಿ.ಎನ್. ಮಂಜುನಾಥ್, ಅತಿಥಿಗಳು: ಎಂ. ಕೃಷ್ಣಪ್ಪ, ಪುಟ್ಟಣ್ಣ, ಎಸ್. ಮುನಿರಾಜು, ಡಿ.ಎಸ್. ಆನಂದಗೌಡ, ಅಧ್ಯಕ್ಷತೆ: ಎಸ್.ಎನ್. ಮೋಹನ್‌ ಕುಮಾರ್, ಉಪಸ್ಥಿತಿ: ಚಂದ್ರಾವತಿ ನಾರಾಯಣಪ್ಪ, ಆಯೋಜನೆ: ದೊಡ್ಡಣ್ಣ ವಿದ್ಯಾಸಂಸ್ಥೆ, ಸ್ಥಳ: ದೊಡ್ಡಣ್ಣ ಶಾಲಾ ಆವರಣ, ಸುಂಕದಕಟ್ಟೆ, ಮಾಗಡಿ ಮುಖ್ಯರಸ್ತೆ, ಬೆಳಿಗ್ಗೆ 8

‘ಮಾಹಿತಿ, ಭದ್ರತೆ ಮತ್ತು ತಂತ್ರಜ್ಞಾನ’ದ ಕುರಿತು ಪಟ್ಟಣ ಸಹಕಾರಿ ಬ್ಯಾಂಕುಗಳ ಸಮಾವೇಶ: ಅತಿಥಿಗಳು: ಡಿ.ಕೆ. ಶಿವಕುಮಾರ್, ಎಚ್.ಕೆ. ಪಾಟೀಲ, ಜಿ.ಟಿ. ದೇವೇಗೌಡ, ಜಿ.ಸಿ. ಚಂದ್ರಶೇಖರ್, ಪಿ. ಮಹೇಶ್, ಮೀನಾಕ್ಷಿ ಶೇಷಗಿರಿ ಗಡ್, ಎಂ.ಆರ್. ವೆಂಕಟೇಶ್, ರಾಘವ್ ಗುಪ್ತಾ, ಪೀಯೂಷ್ ಸೋಮಾನಿ, ರಾಮಕುಮಾರ್ ಶೇಖರ್, ಅಧ್ಯಕ್ಷತೆ: ಕೆ.ಜಿ. ಅನಂತ್‌ ಕುಮಾರ್, ಆಯೋಜನೆ: ಭಾವಸಾರ ಬ್ಯಾಂಕ್, ಸ್ಥಳ: ಡಾ.ಬಿ.ಆರ್. ಅಂಬೇಡ್ಕರ್ ಭವನ, ಮಿಲ್ಲರ್ಸ್‌ ರಸ್ತೆ, ವಸಂತನಗರ, ಬೆಳಿಗ್ಗೆ 9.30

ಸಸಿ ನೆಡುವ ಕಾರ್ಯಕ್ರಮ: ಉಪಸ್ಥಿತಿ: ರಮ್ಯಾ ಎಸ್., ಆಯೋಜನೆ: ಮಿಯಾವಾಕಿ ಮಿನಿ ಫಾರೆಸ್ಟ್‌, ಸ್ಥಳ: ರಾಯಲ್ ಪಾರ್ಕ್‌ ರೆಸಿಡೆನ್ಸಿ ಲೇಔಟ್, ಅಂಜನಾಪುರ, ಜೆ.ಪಿ. ನಗರ, 9ನೇ ಹಂತ, ಬೆಳಿಗ್ಗೆ 9.30

ಗಾಯನ, ಹಾಸ್ಯ, ರಸಪ್ರಶ್ನೆ ಮತ್ತು ಕವಿಗೋಷ್ಠಿ: ಅಧ್ಯಕ್ಷತೆ: ಸದಾನಂದ, ಅತಿಥಿ: ಎಂ. ಶಿವಸ್ವಾಮಿ, ಉಪಸ್ಥಿತಿ: ಎ. ಅರುಣ ಪ್ರಕಾಶ್, ಸನ್ಮಾನಿತರು: ಮಾಸ್ತಿ ಎಸ್.ಎಂ., ಆಯೋಜನೆ: ಸಹಮತ, ಸ್ಥಳ: ಹೇಮ ಸದನ, 7ನೇ ಮುಖ್ಯರಸ್ತೆಯ ಅಡ್ಡರಸ್ತೆ, ಸಿಕ್ಯುಎಎಲ್ ಬಡಾವಣೆ, ಸಹಕಾರನಗರ, ಬೆಳಿಗ್ಗೆ 10

‘ಜಗಜ್ಯೋತಿ ಬಸವಣ್ಣ ಹಾಗೂ ಶಿವಕುಮಾರ್ ಸ್ವಾಮೀಜಿ ಅವರ ಜಯಂತೋತ್ಸವ: ಸಾನ್ನಿಧ್ಯ: ಪಟ್ಟದ ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ, ‘ಶರಣ ಮುಕುಟ’ ಪ್ರಶಸ್ತಿ ಪ್ರದಾನ: ಚಂದ್ರಶೇಖರ ಕಂಬಾರ, ಪ್ರಶಸ್ತಿ ಪುರಸ್ಕೃತರು: ಹೂಲಿ ಶೇಖರ್, ಅತಿಥಿಗಳು: ಗೌರೀಶ್ ಅಕ್ಕಿ, ಬಿ.ಎಸ್. ಸುಮಾ, ದಿನೇಶ್ ಎಂ.ಎನ್., ಆಯೋಜನೆ: ವೀರಶೈವ ಸೇವಾ ಸಮಾಜ, ಸ್ಥಳ: ಎಸ್.ಎಂ. ಕಲ್ಯಾಣ ಮಂಟಪ, ಜರಗನಹಳ್ಳಿ, ಕನಕಪುರ ರಸ್ತೆ, ಬೆಳಿಗ್ಗೆ 10

ಸುಬ್ರಮಣ್ಯೇಶ್ವರ ಕೋ–ಆಪರೇಟಿವ್‌ ಬ್ಯಾಂಕ್‌ನ ಸುವರ್ಣ ಮಹೋತ್ಸವ: ಉದ್ಘಾಟನೆ: ಥಾವರಚಂದ್ ಗೆಹಲೋತ್, ಅತಿಥಿಗಳು: ಸಿದ್ದರಾಮಯ್ಯ, ಕೆ.ಎನ್. ರಾಜಣ್ಣ, ಎಚ್.ಕೆ. ಪಾಟೀಲ, ತೇಜಸ್ವಿ ಸೂರ್ಯ, ಉದಯ್ ಬಿ. ಗರುಡಾಚಾರ್, ಆಯೋಜನೆ: ಸುಬ್ರಮಣ್ಯೇಶ್ವರ ಕೋ–ಆಪರೇಟಿವ್‌ ಬ್ಯಾಂಕ್‌, ಸ್ಥಳ: ರಾಯಲ್ ಸೆನಟ್, ಗೇಟ್‌ ಸಂಖ್ಯೆ 6, ಅರಮನೆ ಮೈದಾನ, ಬೆಳಿಗ್ಗೆ 10

‘2023ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿ’ ಪ್ರದಾನ: ಉದ್ಘಾಟನೆ: ಎಚ್.ಎಸ್. ಶಿವಪ್ರಕಾಶ್, ಅಧ್ಯಕ್ಷತೆ, ಪ್ರಶಸ್ತಿ ಪ್ರದಾನ: ಎಚ್.ಎಲ್. ಪುಷ್ಪ, ಅತಿಥಿಗಳು: ಕೆ.ಆರ್. ಸಂಧ್ಯಾರೆಡ್ಡಿ, ರಘುನಾಥ ಚ.ಹ., ಆಯೋಜನೆ: ಕರ್ನಾಟಕ ಲೇಖಕಿಯರ ಸಂಘ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 10.30

ಎಚ್.ಎಸ್. ವೆಂಕಟೇಶಮೂರ್ತಿ ಅವರ 80ರ ಸಂಭ್ರಮ ‘ಎಚ್ಚೆಸ್ವಿ’ ಕಾವ್ಯ ಸಂಭ್ರಮ–2024: ಪುಸ್ತಕ ಬಿಡುಗಡೆ: ವೆಂಕಟಾಚಲ ಹೆಗಡೆ, ಗೀತಗುಚ್ಛ ಬಿಡುಗಡೆ: ಬಿ.ಆರ್. ಲಕ್ಷ್ಮಣರಾವ್, ಉಪಸ್ಥಿತಿ: ಎಚ್.ಎಸ್. ವೆಂಕಟೇಶಮೂರ್ತಿ, ಎಚ್.ಎಸ್. ಸತ್ಯನಾರಾಯಣ, ಅತಿಥಿಗಳು: ಕಾ.ವೆಂ. ಶ್ರೀನಿವಾಸಮೂರ್ತಿ, ಇಂದಿರಾ ಸುಂದರ್, ಹರಿಪ್ರಸಾದ್, ಪ್ರಾಣೇಶ್ ಸಿರಿವರ, ಆಯೋಜನೆ: ಉಪಾಸನಾ ಟ್ರಸ್ಟ್, ಎಚ್ಚೆಸ್ವಿ ವಿದ್ಯಾರ್ಥಿ ಬಳಗ, ಸ್ಥಳ: ಪತ್ತಿ ಸಭಾಂಗಣ, ರಾಮಮಂದಿರದ ಆವರಣ, ಎನ್.ಆರ್. ಕಾಲೊನಿ, ಸಂಜೆ 5

ಲಕ್ಷ್ಮಣ್‌ ಕನಕುಂಟ್ಲಾ ಅವರ ‘ಮೈ–ಮನ’, ಅಕ್ಕಯ್ ಪದ್ಮಶಾಲಿ ಅವರ ಆತ್ಮಕಥೆ ‘ಅಕ್ಕಯ್’, ಅಕ್ಕಯ್ ಪದ್ಮಶಾಲಿ, ಲಕ್ಷ್ಮಣ್ ಕನಕುಂಟ್ಲಾ ಸಂಪಾದಿಸಿದ ‘ಅಟೆಂಷನ್ ಪ್ಲೀಸ್’ ಪುಸ್ತಕಗಳ ಬಿಡುಗಡೆ ಮತ್ತು ಸಂವಾದ: ರೂಮಿ ಹರೀಶ್, ಸಿ.ಜಿ. ಲಕ್ಷ್ಮೀಪತಿ, ಸುಭಾಷ ರಾಜಮಾನೆ, ಆಯೋಜನೆ ಮತ್ತು ಸ್ಥಳ: ಬೀಟಲ್ ಬುಕ್ ಶಾಪ್, ಎಲ್‌.ಜೆ. ಆರ್ಕೇಡ್‌, ವಿಜಯನಗರ ಮೆಟ್ರೊ ನಿಲ್ದಾಣ ಹತ್ತಿರ, ಬೆಳಿಗ್ಗೆ 10.30

ಎಸ್.ಪಿ. ಬಾಲಸುಬ್ರಮಣ್ಯಂ ನೆನಪಿನ ಪ್ರಯುಕ್ತ ‘ಕವಿಗೋಷ್ಠಿ, ಗೀತಗಾಯನ, ರಸಪ್ರಶ್ನೆ’: ಅಧ್ಯಕ್ಷತೆ: ಬಿ. ಶಾಂತಕುಮಾರ್, ಅತಿಥಿಗಳು: ಜಿ.ವಿ. ನರಸಿಂಹಮೂರ್ತಿ, ಎಚ್.ಕೆ. ಸುಪ್ರಭಾ, ಆಯೋಜನೆ: ರವಿಕಿರಣ ಆರ್ಟ್ಸ್‌ ಆ್ಯಂಡ್‌ ಕ್ರಿಯೇಷನ್ಸ್‌ ಟ್ರಸ್ಟ್‌, ಸ್ಥಳ: ಕೆನ್‌ ಕಲಾ ಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30

ಆರ್ಯಭಟ ನೃತ್ಯೋತ್ಸವ: ಉದ್ಘಾಟನೆ: ಎಚ್.ಟಿ. ಪ್ರಭಾಕರ ಶಾಸ್ತ್ರಿ, ಅತಿಥಿಗಳು: ಮಹೇಶ ಜೋಶಿ, ಎಸ್. ನಾರಾಯಣ್, ಅಧ್ಯಕ್ಷತೆ: ಎಚ್.ಎಲ್.ಎನ್. ರಾವ್, ಆಯೋಜನೆ: ಆರ್ಯಭಟ ಸಾಂಸ್ಕೃತಿಕ ಸಂಸ್ಥೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 4ರಿಂದ

ವಿಶ್ವ ಸಂಗೀತ ದಿನ: ಸಂಗೀತ ಕಛೇರಿ: ಜ್ಯಾಮ್ ಸೆಷನ್, ರಾಕ್‌ ಬ್ಯಾಂಡ್‌ ಗಾಲೇ ಭಾಯ್, ಆಯೋಜನೆ ಮತ್ತು ಸ್ಥಳ: ಇಂಡಿಯನ್ ಮ್ಯೂಸಿಕ್‌ ಎಕ್ಸ್ಪೀರಿಯನ್ಸ್‌ ಮ್ಯೂಸಿಯಂ, ಜೆ.ಪಿ. ನಗರ, ಸಂಜೆ 4ರಿಂದ

ಪ್ರೊ.ಎಲ್.ಎಸ್. ಶೇಷಗಿರಿ ರಾವ್ ಶತಮಾನೋತ್ಸವ ಸಂಭ್ರಮ: ಉಪನ್ಯಾಸ: ಟಿ.ಎನ್. ವಾಸುದೇವಮೂರ್ತಿ, ಅತಿಥಿಗಳು: ಎಸ್.ಆರ್. ವಿಜಯಶಂಕರ, ಪುರುಷೋತ್ತಮ ಬಿಳಿಮಲೆ, ಆಯೋಜನೆ: ಶಿವರಾಮ ಕಾರಂತ ವೇದಿಕೆ, ಸ್ಥಳ: ವಿನಾಯಕ ದೇವಸ್ಥಾನದ ಸಭಾಂಗಣ, ಆರ್.ಟಿ. ನಗರ, ಸಂಜೆ 4

‘ನುಪುರ ನಿರಂತರ–5’ ನೃತ್ಯ ಪ್ರದರ್ಶನ: ಕಾವ್ಯಾ ದಲೀಪ್ ಮತ್ತು ತಂಡ, ಅತಿಥಿಗಳು: ಪೂರ್ಣಾ ಸುರೇಶ್, ವೈ.ಕೆ. ಸಂಧ್ಯಾಶರ್ಮಾ, ಆಯೋಜನೆ: ರಚನಾ ಡಾನ್ಸ್ ಅಕಾಡೆಮಿ, ಸ್ಥಳ: ಸೇವಾ ಸದನದ ಸಭಾಂಗಣ, ಮಲ್ಲೇಶ್ವರ, ಸಂಜೆ 4.30

‘ವಾಮನ ಚರಿತ್ರೆ’ ಯಕ್ಷಗಾನ ಪ್ರದರ್ಶನ: ಭಾಗವತರು: ಕೇಶವ ಹೆಗಡೆ, ಮೃದಂಗ: ಶಂಕರ ಭಾಗವತ, ಅರ್ಥಧಾರಿಗಳು: ಶಂಭು ಶರ್ಮಾ, ಗಣರಾಜ ಕುಂಬ್ಳೆ, ಗ.ನಾ. ಭಟ್ಟ, ಆಯೋಜನೆ: ಯಕ್ಷ ಕೌಮುದಿ ಟ್ರಸ್ಟ್, ಸ್ಥಳ: ಕೊಬಾಲ್ಟ್ ಗ್ಯಾಲರಿ, ಸಂಜೆ 5

‘ಸೋಮಣ್ಣ 50’ ಜನಪದ, ರಂಗಗೌರವ, ನಾಟಕ: ಉದ್ಘಾಟನೆ: ಸಿ.ಎಂ. ನರಸಿಂಹಮೂರ್ತಿ, ಅಧ್ಯಕ್ಷತೆ: ಮಂಜುನಾಥ್ ಭಟ್, ಅಭಿನಂದನಾ ನುಡಿ: ಶಶಿಕಾಂತ ಯಡಹಳ್ಳಿ, ಅಣ್ಣಾಜಿ ಕೃಷ್ಣಾರೆಡ್ಡಿ, ಅತಿಥಿಗಳು: ಎನ್.ಎಸ್. ರಾಜು, ಸವಿತಾ ಬಿ., ‘ಕರ್ಣ ಭಾರ’ ನಾಟಕ ಪ್ರದರ್ಶನ: ರಚನೆ: ಎಲ್. ಗುಂಡಪ್ಪ, ನಿರ್ದೇಶನ: ಗಿರೀಶ್ ಮೇಲುಕೋಟೆ, ಆಯೋಜನೆ: ಸಂಸ, ಸ್ಥಳ: ನಯನ ರಂಗಮಂದಿರ, ರವೀಂದ್ರ ಕಲಾಕ್ಷೇತ್ರದ ಆವರಣ, ಜೆ.ಸಿ. ರಸ್ತೆ, ಸಂಜೆ 5.30

‘ಮಹಾಭಾರತ ತಾತ್ಪರ್ಯ ನಿರ್ಣಯ’ ಧಾರ್ಮಿಕ ಪ್ರವಚನ: ಸಿಂಧನೂರು ಕೃಷ್ಣಾಚಾರ್, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಸಂಜೆ 7

ಮಾಯಣ್ಣಸ್ವಾಮಿ ಕಿರಂಗೂರು ಅವರ ‘ಕೊಪ್ಪದ ಕಾಂತಿ’, ‘ಕಾಂಬೊಲ’, ತಲಪರಿಗೆಯ ತಾರಕ ಕೆ.ಟಿ. ರಾಮಸ್ವಾಮಿ’, ‘ರೋಚನಿ’ ಪುಸ್ತಕಗಳ ಬಿಡುಗಡೆ: ಮೂಡ್ನಾಕೂಡು ಚಿನ್ನಸ್ವಾಮಿ, ಉದ್ಘಾಟನೆ: ಪ್ರದೀಪ್ ಕುಮಾರ್ ಸೇಠಿಯ, ಪುಸ್ತಕಗಳ ಪರಿಚಯ: ಗೋಪಾಲ ಅಯ್ಯಂಗಾರ್, ಕೋಟಿಗಾನಹಳ್ಳಿ ರಾಮಯ್ಯ, ಹುಲಿಕುಂಟೆ ಮೂರ್ತಿ, ಅಧ್ಯಕ್ಷತೆ: ಸುಬ್ಬು ಹೊಲೆಯಾರ್, ಅತಿಥಿಗಳು: ರಾಮಸ್ವಾಮಿ ಅಯ್ಯಂಗಾರ್, ಹೆಬ್ಬಾಲೆ ಲಿಂಗರಾಜು, ಶೇಷಾದ್ರಿ ಎಂಬಾರ್, ರವಿ, ಸುದರ್ಶನ್, ಚಂದ್ರಮೊಗೇರ, ಆಯೋಜನೆ: ಸತ್ತಿಗೆ ಪ್ರಕಾಶನ, ಬಿಇಎಲ್ ಗೆಳೆಯರ ಬಳಗ, ಸ್ಥಳ: ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಕೆ.ಆರ್. ವೃತ್ತ, ಬೆಳಿಗ್ಗೆ 10.30

ಕೆ.ಬಿ. ಪವಾರ ಅವರ ‘ಕೊಳ್ಳ’, ‘ಬಂಜಾರ ಮತ್ತು ಜಿಪ್ಸಿ’ ಪುಸ್ತಕಗಳ ಬಿಡುಗಡೆ: ಬರಗೂರು ರಾಮಚಂದ್ರಪ್ಪ, ಪುಸ್ತಕಗಳ ಕುರಿತು: ಆರ್.ಜಿ. ಹಳ್ಳಿ ನಾಗರಾಜ, ಧರಣೀಂದ್ರ ಕುರಕುರಿ, ಅಧ್ಯಕ್ಷತೆ: ಎ.ಆರ್. ಗೋವಿಂದ ಸ್ವಾಮಿ, ಆಯೋಜನೆ: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಸನ್ಮತಿ ಸಾಹಿತ್ಯ ಪೀಠ ಶಿರಸಿ, ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಬೆಳಿಗ್ಗೆ 11

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT