ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮಗಳು

Published 28 ಮಾರ್ಚ್ 2024, 21:11 IST
Last Updated 28 ಮಾರ್ಚ್ 2024, 21:11 IST
ಅಕ್ಷರ ಗಾತ್ರ

ಲಾಸ್ಯ ಸಾಧಕಿ–2024 ಪ್ರಶಸ್ತಿ ಪ್ರದಾನ: ಪ್ರಶಸ್ತಿ ಪುರಸ್ಕೃತರು: ಪ್ರಮೀಳಾದೇವಿ, ಸುಮಂಗಲಾ ರತ್ನಾಕರ್ ರಾವ್, ಲೀನಾ ಮೊಹಾಂತಿ, ನಳಿನಾಕ್ಷಿ ಶಿವಕುಮಾರ್, ಆಯೋಜನೆ: ಲಾಸ್ಯ ಅಕಾಡೆಮಿ ಆಫ್‌ ಡಾನ್ಸ್‌, ಸ್ಥಳ: ಸೇವಾ ಸದನ, ಮಲ್ಲೇಶ್ವರ, ಬೆಳಿಗ್ಗೆ 9

ದಿಬ್ಬೂರು ಸಿದ್ಧಲಿಂಗಪ್ಪ ಅವರಿಗೆ ನುಡಿನಮನ, ವಚನಾಂಜಲಿ: ಅರವಿಂದ ಜತ್ತಿ, ಪ್ರಭುದೇವ ಜೆ. ಚಿಗಟೇರಿ, ಕೊಂಡಜ್ಜಿ ಬ. ಷಣ್ಮಖಪ್ಪ, ಕೆ.ವಿ. ನಾಗರಾಜಮೂರ್ತಿ, ನಾ. ಮಲ್ಲಿಕಾರ್ಜುನ, ಪ್ರಮೀಳಾ ಗರಡಿ, ಆಯೋಜನೆ: ಬಸವ ಸಮಿತಿ, ಸ್ಥಳ: ಅರಿವಿನಮನೆ, ಬಸವ ಸಮಿತಿ, ಬೆಳಿಗ್ಗೆ 11

ವಿಶ್ವ ರಂಗಭೂಮಿ ದಿನಾಚರಣೆ ‘ಪರಂಪರಾ ಪುರಸ್ಕಾರ’ ಪ್ರದಾನ: ಚಾಲನೆ: ಟಿ.ಎಚ್. ರಘುರಾಜ್, ಅಧ್ಯಕ್ಷತೆ: ಎಂ. ಬೈರೇಗೌಡ,
ಅತಿಥಿಗಳು: ಮಹೇಶ ಅಂಗಡಿ, ಮಹೇಶ್ ಕುಮಾರ್, ಉಪಸ್ಥಿತಿ: ಜಿ.ಪಿ. ರಾಮಣ್ಣ, ಪುರಸ್ಕಾರ ಪುರಸ್ಕೃತರು: ವೆಂಕಟರಮಣಪ್ಪ, ಎಸ್.ಆರ್. ಚಿದಾನಂದ, ‘ಇರು ದಾಸಯ್ಯ ಬರ‍್ಲಿ’ ನಾಟಕ ಪ್ರದರ್ಶನ: ರಚನೆ: ಪಟ್ಟಸೀಗ ನಾಯಕ್, ನಿರ್ದೇಶನ: ಎಂ. ಮುನಿರಾಜು, ಆಯೋಜನೆ: ಪರಂಪರಾ ಕಲ್ಚರಲ್ ಫೌಂಡೇಶನ್, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 4

ವಿಶ್ವ ರಂಗಭೂಮಿ ದಿನಾಚರಣೆ: ಆಯೋಜನೆ ಮತ್ತು ಸ್ಥಳ: ಕುಶಲ ಕಲಾವೃಂದ ಸಂಘದ ಆವರಣ, ಜೆ.ಪಿ. ನಗರ, ಸಂಜೆ 4

‘ಆತ್ಮತೃಷ–24’ ವಾರ್ಷಿಕ ತಾಂತ್ರಿಕ ಸಾಂಸ್ಕೃತಿಕ ಉತ್ಸವ: ಅತಿಥಿಗಳು: ಸಪ್ತಮಿಗೌಡ, ಎಂ.ಆರ್. ದೊರೆಸ್ವಾಮಿ, ಡಿ. ಜವಹರ್, ಅಬಿನಾಶ್ ವಾಸುದೇವ, ಆಯೋಜನೆ ಮತ್ತು ಸ್ಥಳ: ಪಿಇಎಸ್‌ ವಿಶ್ವವಿದ್ಯಾಲಯ ಮುಖ್ಯಸಭಾಂಗಣ, ಬನಶಂಕರಿ 3ನೇ ಹಂತ, ಸಂಜೆ 5

‘ಧರ್ಮಾಂಗದ ದಿಗ್ವಿಜಯ’ ಯಕ್ಷಗಾನ ಪ್ರದರ್ಶನ: ಹಿಮ್ಮೇಳದ ಭಾಗವತರು: ಪ್ರಸನ್ನ ಹೆಗಡೆ, ಚಂಡೆ: ಸುಬ್ರಮಣ್ಯ ಆಚಾರಿ, ಮದ್ದಳೆ: ಸಂಪತ್ , ಮುಮ್ಮೇಳ: ಶ್ರೀಪಾದ ಭಟ್, ಆಯೋಜನೆ: ಯಕ್ಷ ಸಂಪದ, ಸ್ಥಳ: ಉದಯಭಾನು ಕಲಾಸಂಘ, ಗವೀಪುರ ಗುಟ್ಟಳ್ಳಿ, ಸಂಜೆ 4.30

ಗೀತ ಚೈತ್ರೋತ್ಸವ: ಉದ್ಘಾಟನೆ: ಬೈರಮಂಗಲ ರಾಮೇಗೌಡ, ಅಧ್ಯಕ್ಷತೆ: ಕಾ.ವೆಂ. ಶ್ರೀನಿವಾಸಮೂರ್ತಿ, ಆಯೋಜನೆ: ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟ, ಸ್ಥಳ: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ,
ಸಂಜೆ 5

ಸಿದ್ಧಲಿಂಗಮ್ಮ ಚಂದ್ರಶೇಖರಯ್ಯ ದತ್ತಿ: ಅಧ್ಯಕ್ಷತೆ: ಅರುಣಾ ಚಂದ್ರಶೇಖರ್, ‘ಗುರು ಲಿಂಗ ಜಂಗಮ’ ಉಪನ್ಯಾಸ: ಪರಮೇಶ್, ಉಪಸ್ಥಿತಿ: ಸದಾಶಿವಯ್ಯ ಜರಗನಹಳ್ಳಿ, ಶಾಂತಾಮಣಿ ಮೃತ್ಯುಂಜಯ, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಸ್ಥಳ: ಜೆಎಸ್‌ಎಸ್‌ ಕಾಲೇಜಿನ ಸಭಾಂಗಣ, ಜಯನಗರ, ಸಂಜೆ 5.30

‘ಸಂಗ್ಯಾ ಬಾಳ್ಯಾ’ ನಾಟಕ ಪ್ರದರ್ಶನ: ರಚನೆ: ಚಂದ್ರಶೇಖರ ಕಂಬಾರ, ನಿರ್ದೇಶನ: ರುದ್ರೇಶ್, ಅತಿಥಿಗಳು: ಆನಂದ್, ಶಂಕರ್, ರಾಮಚಂದ್ರ, ರವಿಚಂದ್ರನ್, ಆಯೋಜನೆ: ಗಂಧರ್ವ ಸಾಂಸ್ಕೃತಿಕ ಕಲಾವೇದಿಕೆ, ಸ್ಥಳ: ಲಾಸ್ಯರಂಜನಿ ಕಲಾಕ್ಷೇತ್ರ, ಲಿಂಗರಾಜಪುರ, ಸಂಜೆ 6.30

‘ವ್ಯಾಸರಾಜರ ಮಹಿಮೆ’ ಧಾರ್ಮಿಕ ಉಪನ್ಯಾಸ: ವ್ಯಾಸನಕೆರೆ ಪ್ರಭಂಜನಾಚಾರ್ಯ, ಆಯೋಜನೆ: ಗುರುರಾಜ ಅಸೋಸಿಯೇಷನ್, ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಎನ್.ಆರ್. ಕಾಲೊನಿ, ಸಂಜೆ 6.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT