ಬೀದರ್: ಕೋವಿಡ್ 19 ಸೋಂಕು ಹರಡುತ್ತಿರುವ ಪ್ರಯುಕ್ತ ಖಾಸಗಿ ಆಸ್ಪತ್ರೆಗಳನ್ನು ತೆರೆದಿಟ್ಟು ಓ.ಪಿ.ಡಿ. ಸೇವೆ ಒದಗಿಸಲು ಮತ್ತು ದೈನಂದಿನ ವರದಿಗಳನ್ನು ಸಲ್ಲಿಸಲು ಅನೇಕ ಬಾರಿ ತಿಳಿಸಿದರೂ ಸೂಚನೆ ಪಾಲಿಸದ ಖಾಸಗಿ ಆಸ್ಪತ್ರೆಗಳನ್ನು ಮುಚ್ಚಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಆದೇಶಿಸಿದ್ದಾರೆ.

ಡಾ.ವೀರಪ್ಪ ಮಹಾರುದ್ರಪ್ಪ ಕೋರಿ, ಬಸವ ಕ್ಲಿನಿಕ್, ಮನ್ನಾಎಖ್ಖೆಳ್ಳಿ, ಡಾ. ಗೌರಮ್ಮ, ವೀರಭದ್ರೇಶ್ವರ ಕನ್ಸಲ್ಟೇಶನ್ ಸೆಂಟರ್, ಬಸವೇಶ್ವರ ನಗರ, ಹುಮನಾಬಾದ್, ಡಾ.ಪಾಟೀಲ ಪೂಜಾ, ಸರಸ್ವತಿ ಕ್ಲಿನಿಕ್, ಜನತಾ ಕಾಲೊನಿ ಔರಾದ್, ಡಾ.ಪಾಟೀಲ ಬಾಬುರಾವ್, ವೆಂಕಟೇಶ ಕ್ಲಿನಿಕ್, ಸುಭಾಷ ಚೌಕ್ ಹತ್ತಿರ, ಭಾಲ್ಕಿ, ಡಾ.ವಿಜಯಕುಮಾರ ಬೊರಾಳೆ, ಶ್ರೀ ಸಾಯಿ ಸಂಜೀವಿನಿ ಕ್ಲಿನಿಕ್, ಬಸವೇಶ್ವರ ಚೌಕ್ ಭಾಲ್ಕಿ, ಡಾ. ಡಿ.ವಿ.ರೆಡ್ಡಿ, ವೆಂಕಟ ಕ್ಲಿನಿಕ್, ಬಸವಕಲ್ಯಾಣ, ಮೋರೆ ಆಸ್ಪತ್ರೆ, ಬಸವಕಲ್ಯಾಣ ಇವುಗಳನ್ನು ಮುಚ್ಚಲು ಆದೇಶಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.